ಅರ್ಧ ಬಾಟಲಿ ನೀರಿನಲ್ಲಿ ತಲೆ ತೊಳೆದುಕೊಳ್ಳೋದು ಹೇಗೆ ಗೊತ್ತಾ?

news18
Updated:March 13, 2018, 5:45 PM IST
ಅರ್ಧ ಬಾಟಲಿ ನೀರಿನಲ್ಲಿ ತಲೆ ತೊಳೆದುಕೊಳ್ಳೋದು ಹೇಗೆ ಗೊತ್ತಾ?
news18
Updated: March 13, 2018, 5:45 PM IST
ನ್ಯೂಸ್​ 18 ಕನ್ನಡ

ಎಲ್ಲಿ ನೋಡಿದರೂ ನೀರಿನ ಸಮಸ್ಯೆ. ಅದರಲ್ಲೂ ಬೇಸಿಗೆ ಹತ್ತಿರವಾಗುತ್ತಿದ್ದಂತೆ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಇದರಿಂದಾಗಿಯೇ ಎಷ್ಟೋ ಮೆಟ್ರೊಗಳಲ್ಲಿ  ಜನರು ವಾರಕ್ಕೆ 2-3 ದಿನ ಮಾತ್ರ ಸ್ನಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಹೀಗಿರುವಾಗ ಒಂದು ಹನಿ ನೀರೂ ಸಹ ಎಷ್ಟು ಮಹತ್ವ ಪಡೆದುಕೊಳ್ಳುತ್ತದೆ ಎಂದು ವಿವರಿಸುವ ಅಗತ್ಯವಿಲ್ಲ. ಅದಕ್ಕಾಗಿಯೇ ನೀರಿನ ಸಮಸ್ಯೆ ಇರುವವರು ಅರ್ಧ ಬಾಟಲಿ ನೀರಿನಲ್ಲಿ ಹೇಗೆ ತಲೆಯನ್ನು ಮಾತ್ರ ತೊಳೆದುಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿದೆ ಒಂದು ವಿಡಿಯೋ.

ವಿಡಿಯೋ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ...

https://www.facebook.com/eid.mansour.9/videos/1814028898668202/

ಯಾರೋ ಒಬ್ಬ ಯುವಕ ನೀರಿನ ಸಮಸ್ಯೆ ಎದುರಿಸುವವರಿಗೆಂದೇ ಫೇಸ್​ಬುಕ್​ನಲ್ಲಿ ಈ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.
First published:March 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ