video: ಹಬ್ಬದ ಸಂಭ್ರಮ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಪರಿಸರ ಸ್ನೇಹಿ ಗಣಪ

ಮನೆಯಲ್ಲಿಯೇ ಸರಳವಾಗಿ ಮಣ್ಣಿನಿಂದ ಗಣಪತಿ ತಯಾರಿಸಿ ಹಬ್ಬ ಆಚರಣೆ ಮಾಡುವುದು ಸದ್ಯ ಬಹಷ್ಟು ಜನಪ್ರಿಯವಾಗಿದೆ. ಇದಕ್ಕೆ ಬೇಕಾದ ಸಾಮಾಗ್ರಿಗಳು ಕೂಡ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇನ್ನು ಮಣ್ಣಿನಿಂದ ತಯಾರಿಸಿದ ನಾವೇ ಮಾಡಿದ ಮೂರ್ತಿಗೆ ಪೂಜೆ ನೀಡುವುದು ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಪುಷ್ಠಿ ನೀಡುವುದಂತೂ ಸುಳ್ಳಲ್ಲ

Seema.R | news18-kannada
Updated:August 29, 2019, 5:52 PM IST
video: ಹಬ್ಬದ ಸಂಭ್ರಮ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಪರಿಸರ ಸ್ನೇಹಿ ಗಣಪ
ಪರಿಸರ ಸ್ನೇಹಿ ಗಣೇಶ
Seema.R | news18-kannada
Updated: August 29, 2019, 5:52 PM IST
ಗಣೇಶ ಹಬ್ಬ ಎಂದರೆ ಸಾಕು ಅಲ್ಲಿ ಸಂಭ್ರಮ ಮೇಳೈಸುತ್ತದೆ. ರಸ್ತೆಗಳಲ್ಲಿ ಉತ್ಸಾಹ ಕಾಣುತ್ತದೆ. ಎಲ್ಲಿ ನೋಡಿದರಲ್ಲಿ ವೇದಿಕೆಗಳು ಸಿದ್ದವಾಗುತ್ತಿರುತ್ತದೆ. ಗಣೇಶ ಹಬ್ಬ ಎಂಬುದು ಕೇವಲ ಸಂಪ್ರಾದಾಯಿ ಆಚರಣೆ ಮಾತ್ರವಲ್ಲದೇ, ಸೌಹರ್ದ ಪ್ರತೀಕದ ಹಬ್ಬ.

ಗಣೇಶ ಹಬ್ಬದಂದು ಕೂರಿಸುವ ಪಿಒಪಿ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳು ನೀರಿನಲ್ಲಿ ಸೇರುವುದರಿಂದ ಆಗುವ ಹಾನಿ ಬಗ್ಗೆ ಪ್ರತಿವರ್ಷ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಅಲ್ಲದೇ ಈ ಬಾರಿ ಪ್ರವಾಹದ ಹಿನ್ನೆಲೆ ರಾಜ್ಯದ ಜನರು ಕೂಡ ಸರಳ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.

ಮನೆಯಲ್ಲಿಯೇ ಸರಳವಾಗಿ ಮಣ್ಣಿನಿಂದ ಗಣಪತಿ ತಯಾರಿಸಿ ಹಬ್ಬ ಆಚರಣೆ ಮಾಡುವುದು ಸದ್ಯ ಬಹಷ್ಟು ಜನಪ್ರಿಯವಾಗಿದೆ. ಇದಕ್ಕೆ ಬೇಕಾದ ಸಾಮಾಗ್ರಿಗಳು ಕೂಡ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇನ್ನು ಮಣ್ಣಿನಿಂದ ತಯಾರಿಸಿದ ನಾವೇ ಮಾಡಿದ ಮೂರ್ತಿಗೆ ಪೂಜೆ ನೀಡುವುದು ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಸಂಭ್ರಮ ಮೂಡಿಸುವುದು ಸುಳ್ಳಲ್ಲ. ಹಾಗಾದರೆ ಹೇಗೆ ಮನೆಯಲ್ಲಿಯೇ ಗಣೇಶನ ಮೂರ್ತಿ ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ವಿಡಿಯೋ

First published:August 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...