Dangerous Dogs: ಜಗತ್ತಿನ ಅತ್ಯಂತ ಅಪಾಯಕಾರಿ ನಾಯಿಗಳು ಇವು.. ಬಿ ಕೇರ್​ಫುಲ್​!

ಈ ಜಾಕ್​ ರಸ್ಸೆಲ್​ ಟೆರಿಯರ್​ ನಾಯಿಗಳು ನರಿ ಜಾತಿ ಸೇರಿದ್ದು, ಇವುಗಳನ್ನು ನೀವು ಇಂಗ್ಲೆಂಡ್​ನಲ್ಲಿ ಹೆಚ್ಚಾಗಿ ಕಾಣಬಹುದು. ಈ ನಾಯಿ ಗಾತ್ರ ಚಿಕ್ಕದು, ಆದರೆ ಬಹಳ ಶಕ್ತಿಶಾಲಿ, ಚಿಕ್ಕ ವಯಸ್ಸಿನಲ್ಲೇ ಬುದ್ಧಿ ಕಲಿಸಿದರೆ ಎಲ್ಲರೊಂದಿಗೂ ಬೆರೆಯುತ್ತೆ ಈ ನಾಯಿ.

  • Share this:
8. ಫಿಲಾ ಬ್ರಾಸಿಲೇರಿಯೋ : ಈ ಫಿಲಾ ಬ್ರಾಸಿಲೇರೊಯೋ ನಾಯಿಗಳನ್ನು ಬ್ರೆಜಿಲ್​ ದೇಶದಲ್ಲಿ ಹೆಚ್ಚಾಗಿ ಕಾಣಬಹುದು. ಈ ನಾಯಿಗೆ ಅತ್ಯಂತ ಕೋಪ. ಎದುರಾಳಿಯನ್ನು ಕ್ಷಣಮಾತ್ರದಲ್ಲೇ ಮಣ್ಣು ಮುಕ್ಕಿಸುವತಂಹ ಶಕ್ತಿ ಈ ನಾಯಿಗಳಿಗಿದೆ.

7. ಜಾಕ್ ರಸ್ಸೆಲ್​​ ಟೆರಿಯರ್​: ಈ ಜಾಕ್​ ರಸ್ಸೆಲ್​ ಟೆರಿಯರ್​ ನಾಯಿಗಳು ನರಿ ಜಾತಿ ಸೇರಿದ್ದು, ಇವುಗಳನ್ನು ನೀವು ಇಂಗ್ಲೆಂಡ್​ನಲ್ಲಿ ಹೆಚ್ಚಾಗಿ ಕಾಣಬಹುದು. ಈ ನಾಯಿ ಗಾತ್ರ ಚಿಕ್ಕದು, ಆದರೆ ಬಹಳ ಶಕ್ತಿಶಾಲಿ, ಚಿಕ್ಕ ವಯಸ್ಸಿನಲ್ಲೇ ಬುದ್ಧಿ ಕಲಿಸಿದರೆ ಎಲ್ಲರೊಂದಿಗೂ ಬೆರೆಯುತ್ತೆ ಈ ನಾಯಿ.

6. ಟೋಸ ಇನು: ಈ ಟೋಸ ಇನು ತಳಿಗಳನ್ನು ನೀವು ಜಪಾನ್​ನಲ್ಲಿ ಕಾಣಬಹುದು.ಈ ನಾಯಿಗಳು ಫೈಟಿಂಗ್​ ನಾಯಿಗಳು. ಜಪಾನ್​ನಲ್ಲಿ ನಾಯಿಗಳನ್ನು ನಾಯಿಗಳ ಕುಸ್ತಿ ಪಂದ್ಯಕ್ಕೆ ಬಳಸಿಕೊಳ್ಳುತ್ತಾರೆ. ಹಲವು ದೇಶಗಳು ಡೆನ್​ಮಾರ್ಕ್​, ಇಟಲಿ, ಫ್ರಾನ್ಸ್​, ಸಿಂಗಾಪುರ ದೇಶದಲ್ಲಿ ಈ ನಾಯಿಯನ್ನು ಬ್ಯಾನ್​ ಮಾಡಲಾಗಿದೆ.

5. ಕಂಗಲ್​: ಈ ನಾಯಿಗಳು ಮೂಲತಃ ಟರ್ಕಿ ದೇಶಕ್ಕೆ ಸೇರಿದೆ. ಇವುಗಳು ಗಾರ್ಡ್ ನಾಯಿಗಳು, ಸೆಕ್ಯೂರಿಟಿ ನೀಡಲು ಈ ತಳಿಗಳ ನಾಯಿಗಳಿಗೆ ಟ್ರೈನಿಂಗ್​ ನೀಡಲಾಗುತ್ತೆ. ಪ್ರಪಂಚದಲ್ಲೇ ಈ ನಾಯಿಗಳಷ್ಟು ಬಲಿಷ್ಟವಾದ ನಾಯಿ ಮತ್ತೊಂದು ಇಲ್ಲ. ಈ ನಾಯಿಗಳಿಗೆ ಟ್ರೈನಿಂಗ್​ ಕೊಟ್ಟರೆ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತವಂತೆ.

4.ಗ್ರೇಟ್​ ಡೇನ್​: ಗ್ರೇಡ್​ ಡೆನ್​ ನಾಯಿಗಳು ವಿಶ್ವದಲ್ಲೇ ಅತಿ ಉದ್ದದ ನಾಯಿಗಳು. ಇವು ಬೇಟೆ ನಾಯಿಗಳು. ಈ ನಾಯಿಗಳ ಮೂಲ ಜರ್ಮನಿ. ಪ್ರಪಂಚದಲ್ಲೇ ಅತಿ ಹೆಚ್ಚು ತಳಿಗಳ ನಾಯಿ ಅಂದರೆ, ಗ್ರೇಟ್​ ಡೇನ್​ ನಾಯಿಗಳು. ಇವುಗಳನ್ನು ಸಾಕಬಹುದು , ಆದರೆ, ಟ್ರೈನಿಂಗ್​ ನೀಡುವುದು ಕಡ್ಡಾಯ.

3. ಟಿಬೆಟಿಯನ್​ ಮ್ಯಾಸ್ಟಿಫ್​: ಈ ಟಿಬೆಟಿಯನ್​ ಮ್ಯಾಸ್ಟಿಫ್​ ನಾಯಿಗಳು ಅತ್ಯಂತ ದೊಡ್ಡದಾಗಿರುತ್ತವೆ. ಇವುಗಳ ಬಣ್ಣವು ಕಪ್ಪು, ಕಂದು, ಕೆಂಪು, ಬುದೂ ಹೀಗೆ ವೈವಿದ್ಯಮಯವಾಗಿದೆ.ಈ ತಳಿಯ ನಾಯಿಗಳು ಬೆಳಗ್ಗೆ ಮತ್ತು ಸಂಜೆ ಆ್ಯಕ್ಟೀವ್​ ಆಗಿರುತ್ತೆ. ಇದಕ್ಕೂ ತುಂಬ ಕೋಪ. ಇವುಗಳನ್ನು ಲಯನ್​ ಡಾಗ್ ಎಂದು ಕರೆಯುತ್ತಾರೆ.

2. ಪ್ರೆಸಾ ಕ್ಯಾನರಿಯೋ: ಇವು ಸ್ಪಾನಿಶ್​ ತಳಿ, ಇವುಗಳ ಮೂಲ ಕ್ಯಾನರಿಕ್​ ದ್ವೀಪ. ಈ ತಳಿಗಳು ತುಂಬಾ ಬುದ್ಧಿವಂತ ನಾಯಿಗಳು. ಹೀಗಾಗಿ ಇವುಗಳಿಗೆ ಸರಿಯಾದ ಟ್ರೈನಿಂಗ್ ಕೊಟ್ಟು ಸೆಕ್ಯೂರಿಟಿಗಾಗಿ ಬಳಸಿಕೊಳ್ಳಲಾಗುತ್ತೆ. ಇವುಗಳನ್ನುಮನೆಯಲ್ಲಿ ಸಾಕಿದರೆ ತುಂಬಾ ನಿಯತ್ತಾಗಿ ಇರುತ್ತವೆಯಂತೆ.

1. ಡೋಗೋ ಅರ್ಜೆಂಟಿನೊ : ಈ ತಳಿಯ ನಾಯಿಗಳನ್ನು 10 ದೇಶದಲ್ಲಿ ಬ್ಯಾನ್​ ಮಾಡಲಾಗಿದೆ. ಈ ನಾಯಿಗಳ ಮೂಲ ಟಅರ್ಜೆಂಟಿನೊ. ಇವುಗಳು ತುಂಬಾ ಕೋಪಿಷ್ಟ ನಾಯಿಗಳು.ಈ ತಳಿಯ ನಾಯಿಗಳು ಬೇಟೆಗಾಗಿ ಹೆಚ್ಚಾಗಿ ಬಳಸುತ್ತಾರೆ. ಬಾರ್ಡರ್​ಗಳಲ್ಲಿ, ಸೇನೆಯಲ್ಲಿ, ಪೊಲೀಸ್​ ತಂಡದಲ್ಲಿ ತರಬೇತಿ ಕೊಟ್ಟು ಸಾಕುತ್ತಾರೆ.ಕರಡಿ ಹಾಗೂ ಚಿರತೆಗಳ ಜೊತೆ ಬೇಟೆಯಾಡುತ್ತವೆ.
Published by:Vasudeva M
First published: