57 ಡಿಗ್ರೀ ತಾಪಮಾನ, 327 ಕಿ.ಮೀ ವೇಗದ ಗಾಳಿ, ಜ್ವಾಲಾಮುಖಿ; ಇಲ್ಲಿವೆ ವಿಶ್ವದ ಅತಿ ಭಯಾನಕ ಸ್ಥಳಗಳು

ಕೆಲ ಪ್ರದೇಶಗಳನ್ನು ನೀವು ಸಾಯುವುದರೊಳಗೆ ಒಮ್ಮೆ ನೋಡಲೇಬೇಕು ಎಂದುಕೊಂಡಿರುತ್ತೀರಿ. ಇವೆಲ್ಲದರ ಜೊತೆ ವಿಶ್ವದ ಅತೀ ಭಯಾನಕ ಪ್ರದೇಶಗಳು ಇವೆ. ಅವು ಯಾವವು ಎನ್ನುವ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ.

news18-kannada
Updated:April 2, 2020, 12:59 PM IST
57 ಡಿಗ್ರೀ ತಾಪಮಾನ, 327 ಕಿ.ಮೀ ವೇಗದ ಗಾಳಿ, ಜ್ವಾಲಾಮುಖಿ; ಇಲ್ಲಿವೆ ವಿಶ್ವದ ಅತಿ ಭಯಾನಕ ಸ್ಥಳಗಳು
ಸಾಂದರ್ಭಿಕ ಚಿತ್ರ
  • Share this:
ಇಡೀ ವಿಶ್ವ ಒಂದು ಅಚ್ಚರಿಯ ಗುಚ್ಚ. ಇಲ್ಲಿ ಸಾಕಷ್ಟು ನಿಗೂಢತೆಗಳು ಹುದುಗಿವೆ. ಇನ್ನು, ಸಾಕಷ್ಟು ಅದ್ಭುತ ಪ್ರದೇಶಗಳು ಇಲ್ಲಿದ್ದು, ಅಚ್ಚರಿಗಳು ನಡೆಯುತ್ತಲೇ ಇರುತ್ತವೆ.

ಇನ್ನು ವಿಶ್ವದಲ್ಲಿ ನೀವು ನೋಡಬೇಕಾದ ರಮಣೀಯ ಪ್ರದೇಶಗಳು ಸಾಕಷ್ಟಿವೆ. ಅವುಗಳನ್ನೆಲ್ಲ ನೀವು ಸಾಯುವುದರೊಳಗೆ ಒಮ್ಮೆ ನೋಡಲೇಬೇಕು ಎಂದುಕೊಂಡಿರುತ್ತೀರಿ. ಇವೆಲ್ಲದರ ಜೊತೆ ವಿಶ್ವದ ಅತೀ ಭಯಾನಕ ಪ್ರದೇಶಗಳು ಇವೆ. ಅವು ಯಾವವು ಎನ್ನುವ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ.

ಕೆಲ ಪ್ರದೇಶಗಳೆ ಹಾಗೇ ನಾವು ಅಂದುಕೊಂಡಿದ್ದಕ್ಕಿಂತಲೂ ತೀವ್ರ ಭಯಾನಕವಾಗಿರುತ್ತವೆ. ಈ ಸಾಲಿಗೆ ವಿಶ್ವದ ನಾನಾ ಪ್ರದೇಶಗಳು ಇವೆ. ನೀವು ಊಹಿಸಿಕೊಳ್ಳದ ರೀತಿಯಲ್ಲಿ ಆ ಸ್ಥಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading