ಈ ದೀಪಾವಳಿಗೆ HDFC Bank Festive Treatsನೊಂದಿಗೆ ಸಣ್ಣ EMIಗಳೊಂದಿಗೆ ದೊಡ್ಡ ಖರೀದಿಗಳನ್ನು ಮಾಡಿ

ಒಂದು ವೇಳೆ ನೀವು ಇದುವರೆಗೂ HDFC Bank ನ ಗ್ರಾಹಕರಾಗಿಲ್ಲದಿದ್ದರೆ, ನೀವು ಸುಲಭವಾಗಿ, ತ್ವರಿತವಾಗಿ Savings Account ತೆರೆಯಬಹುದು, ಆ ಮೂಲಕ, ನವೆಂಬರ್ ಮಧ್ಯಭಾಗದವರೆಗೂ ಜಾರಿಯಲ್ಲಿರುವ ಈ ಅದ್ಭುತ ಆಫರ್‌ಗಳ ಪ್ರಯೋಜನವನ್ನು ನೀವೂ ಸಹ ಪಡೆದುಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ದೀಪಗಳ ಹಬ್ಬ, ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಪ್ರಾರಂಭವಾಗಲಿದೆ ಹಾಗೂ ಅದರ ಆಚರಣೆಗೆ ನಾವೆಲ್ಲರೂ ಕಾತರಿಸುತ್ತಿದ್ದೇವೆ. ಕುಟುಂಬಕ್ಕೊಂದು ಸೊಗಸಾದ ಸೋಫಾ ಸೆಟ್, ನೀವು ಯಾವಾಗಲೂ ಬಯಸುತ್ತಿದ್ದ, ನಿಮ್ಮನ್ನು ಆಕರ್ಷಿಸಿದ ಕಾರು ಅಥವಾ ಸುಂದರವಾದ ಮನೆ ಖರೀದಿಸಲು ಈ ಸಮಯಕ್ಕಿಂತ ಅತ್ಯುತ್ತಮ ಸಮಯ ಬೇರೊಂದಿಲ್ಲ. ಇಂತಹ ಮಹದಾಸೆಗಳನ್ನು ಈಡೇರಿಸಿಕೊಳ್ಳಲು ಈ ಎಲ್ಲವನ್ನೂ ಕೊಳ್ಳಬೇಕು. ಹಾಗೆ ಖರೀದಿಸುವುದು ಹೆಚ್ಚಿನ ವೆಚ್ಚಕ್ಕೆ ದಾರಿಮಾಡಿಕೊಡುತ್ತದೆ ಎಂದು ನೀವೀಗ ಚಿಂತಿಸುವ ಅಗತ್ಯವಿಲ್ಲ, ಯಾಕೆಂದರೆ ನಿಮ್ಮ ವೆಚ್ಚದ ಚಿಂತೆ ದೂರ ಮಾಡಲು ಬಂದಿದೆ HDFC Bank Festive Treats.

  ತನ್ನ ಥೀಮ್ Karo Har Dil Roshan ಎಂಬ ಮಾತಿನಂತೆಯೇ, ಪ್ರತಿಯೊಬ್ಬರಿಗೂ ಪ್ರಕಾಶಮಾನವಾದ ಹಾಗೂ ಇನ್ನಷ್ಟು ಆನಂದದಾಯಕವಾದ ಹಬ್ಬದ ಸೀಸನ್ ಅನ್ನು ಖಚಿತಪಡಿಸಲು ನಿಮಗಾಗಿ ವಾಹನ ಸಾಲಗಳು, ದ್ವಿಚಕ್ರ ವಾಹನಗಳ ಸಾಲಗಳು, ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಇನ್ನೂ ಹೆಚ್ಚಿನದನ್ನು HDFC Bank ತಂದಿದೆ. ನೀವು ಮಾಡುವ ಪ್ರತಿಯೊಂದು ಖರೀದಿಯೊಂದಿಗೆ, ಉದ್ಯಮಗಳ ಬೆಳವಣಿಗೆಗೆ ನೀವು ಸಹಕರಿಸುತ್ತೀರಿ ಹಾಗೂ ಅವರ ಹಬ್ಬದ ಸೀಸನ್ ಅನ್ನು ಸಹ ನೀವು ಬೆಳಗುವಿರಿ.
  ತನ್ನ ಗ್ರಾಹಕರಿಗೆ ಸಣ್ಣ EMIಗಳೊಂದಿಗೆ ದೊಡ್ಡ ಖರೀದಿಗಳನ್ನು ಆನಂದಿಸಲು ಸಾಧ್ಯವಾಗುವಂತೆ ಬ್ಯಾಂಕ್ ಯಾವೆಲ್ಲಾ ಯೋಜನೆಗಳನ್ನು ನೀಡುತ್ತಿದೆ ಎಂಬುದನ್ನು ಇಲ್ಲಿ ತಿಳಿಯೋಣ:  ತನ್ನ ಥೀಮ್ Karo Har Dil Roshan ಎಂಬ ಮಾತಿನಂತೆಯೇ, ಪ್ರತಿಯೊಬ್ಬರಿಗೂ ಪ್ರಕಾಶಮಾನವಾದ ಹಾಗೂ ಇನ್ನಷ್ಟು ಆನಂದದಾಯಕವಾದ ಹಬ್ಬದ ಸೀಸನ್ ಅನ್ನು ಖಚಿತಪಡಿಸಲು ನಿಮಗಾಗಿ ವಾಹನ ಸಾಲಗಳು, ದ್ವಿಚಕ್ರ ವಾಹನಗಳ ಸಾಲಗಳು, ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಇನ್ನೂ ಹೆಚ್ಚಿನದನ್ನು HDFC Bank ತಂದಿದೆ.

  ನೀವು ಮಾಡುವ ಪ್ರತಿಯೊಂದು ಖರೀದಿಯೊಂದಿಗೆ, ಉದ್ಯಮಗಳ ಬೆಳವಣಿಗೆಗೆ ನೀವು ಸಹಕರಿಸುತ್ತೀರಿ ಹಾಗೂ ಅವರ ಹಬ್ಬದ ಸೀಸನ್ ಅನ್ನು ಸಹ ನೀವು ಬೆಳಗುವಿರಿ.
  ತನ್ನ ಗ್ರಾಹಕರಿಗೆ ಸಣ್ಣ EMIಗಳೊಂದಿಗೆ ದೊಡ್ಡ ಖರೀದಿಗಳನ್ನು ಆನಂದಿಸಲು ಸಾಧ್ಯವಾಗುವಂತೆ ಬ್ಯಾಂಕ್ ಯಾವೆಲ್ಲಾ ಯೋಜನೆಗಳನ್ನು ನೀಡುತ್ತಿದೆ ಎಂಬುದನ್ನು ಇಲ್ಲಿ ತಿಳಿಯೋಣ:

  • ಕಾರ್ ಲೋನ್: ಈ ವರ್ಷ ನಿಮ್ಮ ಇಷ್ಟದ ನಾಲ್ಕು-ಚಕ್ರದ ವಾಹನ ಖರೀದಿಸಲು ಯೋಜಿಸುತ್ತಿರುವಿರೇ? HDFC Bank Custom Fit Car Loansನೊಂದಿಗೆ ಯಾವುದೇ ಅಡೆತಡೆಯಿಲ್ಲದೇ ಅದನ್ನು ಕಾರ್ಯರೂಪಕ್ಕೆ ತನ್ನಿ. 7.50% ದೊಂದಿಗೆ ಪ್ರಾರಂಭವಾಗುವ ಬಡ್ಡಿ ದರಗಳು ಹಾಗೂ ಶೂನ್ಯ ಫೋರ್‌ಕ್ಲೋಸರ್ ಶುಲ್ಕಗಳೊಂದಿಗೆ*, ಈ ಖರೀದಿಯನ್ನು ಮುಂದೂಡಲು ಕಾರಣವೇ ಇಲ್ಲ. ಅದೂ ಅಲ್ಲದೆ ನಿಮ್ಮ ಆಯ್ಕೆಯ ಕಾರಿನ ಮೇಲೆ ನೀವು 100% ಫಂಡಿಂಗ್ ಸಹ ಪಡೆಯಬಹುದು!

  • ಹೋಮ್ ಲೋನ್: ಒಂದು ವೇಳೆ ನಿಮ್ಮ ಕನಸಿನ ಮನೆ ಖರೀದಿಸುವ ಇರಾದೆ ನಿಮಗಿದ್ದರೆ, HDFC Bank Home Loanನೊಂದಿಗೆ ಈ ಖರೀದಿಯನ್ನು ಪೂರ್ಣಗೊಳಿಸಲು ದೀಪಾವಳಿಗಿಂತ ಸುಸಂದರ್ಭ ಬೇರಾವುದೂ ಇಲ್ಲ! 6.70% ರೊಂದಿಗೆ ಆರಂಭವಾಗುವ ವಾರ್ಷಿಕ ಬಡ್ಡಿ ದರಗಳು ಮತ್ತು ವಿಶೇಷ ಪ್ರೊಸೆಸ್ಸಿಂಗ್ ಶುಲ್ಕಗಳು ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸುತ್ತವೆ. ಪ್ರಸ್ತುತ ಹೋಮ್ ಲೋನ್ ಗ್ರಾಹಕರು ಸಹ, ಅಗತ್ಯವಿದ್ದರೆ Festive Treatsನ ಭಾಗವಾಗಿ ಟಾಪ್-ಅಪ್ ಲೋನ್‌ಗಳನ್ನು ಪಡೆಯಬಹುದು.

  • ಟೂ-ವ್ಹೀಲರ್ ಲೋನ್: ಎಂದಿಗೂ ಮುಗಿಯದ ಪಯಣದ ಹಾದಿಯಲಿ ಸ್ವತಂತ್ರವಾಗಿ ವಿಹರಿಸಲು, ನಿಮ್ಮ ಗಮ್ಯ ತಲುಪಲು ಜೊತೆಗೊಂದು ಬೈಕ್ ಇದ್ದರೆ ಅದರ ಆನಂದವೇ ಬೇರೆ. HDFC Bankನ Two-Wheeler Loanನೊಂದಿಗೆ ನೀವು 4% ವರೆಗಿನ ಕಡಿಮೆ ಬಡ್ಡಿ ದರಗಳನ್ನು ಆನಂದಿಸಬಹುದು, ಪ್ರೊಸೆಸಿಂಗ್ ಶುಲ್ಕದಲ್ಲಿ 50% ರಷ್ಟು ರಿಯಾಯಿತಿ ಹಾಗೂ ಜೊತೆಗೆ 100% ವರೆಗಿನ ಫಂಡಿಂಗ್ ಸಹ ಲಭ್ಯ!

  • ಬ್ಯುಸಿನೆಸ್ ಲೋನ್: ನಿಮ್ಮ ಉದ್ಯಮವನ್ನು ವಿಸ್ತರಿಸಿ ಸಾಕ್ಷಾತ್ ಲಕ್ಷ್ಮಿಯ ರೂಪದಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹ ದೀಪಾವಳಿಯು ಹೇಳಿ ಮಾಡಿಸಿದ ಶುಭಸಂದರ್ಭ. ಒಂದು ವೇಳೆ ನಿಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ, ಹಾಗೂ ಅದಕ್ಕೆ ಹಣಕಾಸು ಸಹಾಯ ಅಗತ್ಯವಿದ್ದಲ್ಲಿ, HDFC Bank Business Loans ಕೇವಲ 10 ಸೆಕಂಡ್‌ಗಳಲ್ಲಿ ನಿಮಗೆ ಸಾಲ ವಿತರಣೆಯನ್ನು ಖಚಿತಪಡಿಸುತ್ತದೆ. ಇದರೊಂದಿಗೆ ನೀವು ಪ್ರೊಸೆಸಿಂಗ್ ಶುಲ್ಕಗಳ ಮೇಲೆ 50% ರಷ್ಟು ರಿಯಾಯಿತಿ ಸಹ ಪಡೆಯುವಿರಿ. ಹಾಗಾಗಿ, ನಿಮ್ಮ ಉದ್ಯಮಕ್ಕೆ ಸಂಬಂಧಿಸಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ ಹಾಗೂ ಅತ್ಯಂತ ಸಂಭ್ರಮದಿಂದ ಈ ಹಬ್ಬದ ಸೀಸನ್ ಆರಂಭಿಸಿ.

  • ಪರ್ಸನಲ್ ಲೋನ್: ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ರಜಾದಿನಗಳು ಇರಬಹುದು, ಅದನ್ನು ಆನಂದಿಸಲು ನೀವು ಯೋಜಿಸುತ್ತಿರಬಹುದು ಅಥವಾ ಮನೆಯ ಮರುವಿನ್ಯಾಸಗೊಳಿಸುವುದರ ಬಗ್ಗೆ ಯೋಜಿಸಿರಬಹುದು, ಅದೆಲ್ಲವನ್ನೂ ಸಾಧ್ಯಗೊಳಿಸಲು ಬಂದಿದೆ HDFC Bank Personal Loans. 40 ಲಕ್ಷ ರೂಪಾಯಿಗಳವರೆಗೆ ಆಧಾರ-ರಹಿತ ಸಾಲಗಳನ್ನು ಪಡೆಯಿರಿ. ಡಾಕ್ಯುಮೆಂಟೇಶನ್ ಇಲ್ಲದೆಯೂ ಸಹ ನೀವಿದನ್ನು ಪಡೆಯಬಹುದು ಮತ್ತು 10.25%.ನೊಂದಿಗೆ ಇದರ ಬಡ್ಡಿ ದರಗಳು ಆರಂಭವಾಗುತ್ತವೆ.

  • ಸುಲಭ EMI: ಒಂದು ವೇಳೆ ಸಾಲಗಳು ನಿಮ್ಮ EMIಗಳ ಕುರಿತು ತಲೆಕೆಡಿಸಿಕೊಳ್ಳುವಂತೆ ಮಾಡುತ್ತಿದ್ದರೆ, ಈಗ ಆ ಕುರಿತು ಚಿಂತಿಸದಿರಿ! ಎಲೆಕ್ಟ್ರಾನಿಕ್ಸ್, ಬಾಳಿಕೆ ಬರುವ ವಸ್ತುಗಳು ಹಾಗೂ ಲೈಫ್‌ಸ್ಟೈಲ್ ಉತ್ಪನ್ನಗಳಿಗಾಗಿ EasyEMI ಖರೀದಿ ಆಯ್ಕೆ ಮೂಲಕ ಯಾವುದೇ ಚಿಂತೆಯಿಲ್ಲದೇ ನಿಮ್ಮ EMIಗಳನ್ನು ನಿರ್ವಹಿಸಲು HDFC Festive Treats ನಿಮಗೆ ಸಹಾಯ ಮಾಡುತ್ತದೆ.

  • ಸೆಕ್ಯುರಿಟೀಸ್ ಮತ್ತು ಗೋಲ್ಡ್ ಲೋನ್‌ಗಳ ಮೇಲೆ ಲೋನ್: ಒತ್ತಡರಹಿತ ಹಣಕಾಸು ಸೌಲಭ್ಯವನ್ನು ವಾಸ್ತವವಾಗಿ ನಿಜಗೊಳಿಸಲು ಸೆಕ್ಯುರಿಟಿಗಳ ಮೇಲೆ ಕೂಡ ಸಾಲ ಸೌಲಭ್ಯವಿದ್ದು, ರಿಂದ ಬಡ್ಡಿ ದರಗಳು ಆರಂಭವಾಗುತ್ತವೆ. ಮೇಲೆಯೂ ಸಹ ಗ್ರಾಹಕರು ಲೋನ್ ಪಡೆಯಬಹುದಾಗಿದ್ದು, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ 9% ರಷ್ಟು ಬಡ್ಡಿ ದರ, 0.2% ಪ್ರೊಸೆಸಿಂಗ್ ಶುಲ್ಕ ಹಾಗೂ ಕನಿಷ್ಠ ಡಾಕ್ಯುಮೆಂಟೇಶನ್ ಸೌಲಭ್ಯವಿದೆ. ಅತ್ಯುತ್ತಮ ಅಂಶ ಎಂದರೆ 45 ನಿಮಿಷಗಳ ಒಳಗಾಗಿ ಈ ಲೋನ್‌ಗಳನ್ನು ವಿತರಿಸಲಾಗುತ್ತದೆ.

   ಇದಿಷ್ಟೇ ಅಲ್ಲದೆ, ಲೋನ್‌ಗಳ ಜೊತೆಗೆ, Debit ಮತ್ತು Credit Cards, PayZapp ಹಾಗೂ SmartBuyಗೂ ಸಹ HDFC Bank ನ Festive Treats ಅನ್ನು ವಿಸ್ತರಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಜ್ಯುವೆಲರಿ, ಟ್ರಾವೆಲ್ ಮತ್ತು ಮನರಂಜನೆಯ ಮೇಲಿನ 1000+ ಆಫರ್‌ಗಳಿಂದ ಗ್ರಾಹಕರು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅತ್ಯುತ್ತಮ ಡೀಲ್‌ಗಳನ್ನು ಪಡೆಯಬಹುದು. ಶಾಪಿಂಗ್ ಮಾಡಲು ಪ್ರಾರಂಭಿಸಿ, ಈಗಲೇ!

   ಒಂದು ವೇಳೆ ನೀವು ಇದುವರೆಗೂ HDFC Bank ನ ಗ್ರಾಹಕರಾಗಿಲ್ಲದಿದ್ದರೆ, ನೀವು ಸುಲಭವಾಗಿ, ತ್ವರಿತವಾಗಿ Savings Account ತೆರೆಯಬಹುದು, ಆ ಮೂಲಕ, ನವೆಂಬರ್ ಮಧ್ಯಭಾಗದವರೆಗೂ ಜಾರಿಯಲ್ಲಿರುವ ಈ ಅದ್ಭುತ ಆಫರ್‌ಗಳ ಪ್ರಯೋಜನವನ್ನು ನೀವೂ ಸಹ ಪಡೆದುಕೊಳ್ಳಬಹುದು. HDFC Bank ಮತ್ತು ಅದು ಒದಗಿಸುವ ಎಲ್ಲಾ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ಇಲ್ಲಿ ಕ್ಲಿಕ್ ಮಾಡಿ.

  Published by:Sharath Sharma Kalagaru
  First published: