ರಸ್ತೆಗೆಸೆದ ಬಾಟಲ್​ನ್ನು ಎಸೆದವರ ಕೈನಲ್ಲೇ ತೆಗೆಸಿದ ಸ್ಥಳೀಯ [Video]


Updated:April 20, 2018, 6:13 PM IST
ರಸ್ತೆಗೆಸೆದ ಬಾಟಲ್​ನ್ನು ಎಸೆದವರ ಕೈನಲ್ಲೇ ತೆಗೆಸಿದ ಸ್ಥಳೀಯ [Video]
Image: Facebook

Updated: April 20, 2018, 6:13 PM IST
ಗೋವಾ: ಸ್ವಚ್ಛ ಭಾರತ ಅಭಿಯಾನ ಯಾವ ಹಂತ ತಲುಪಿದೆ ಎಂದು ತಿಳಿಯ ಬೇಕಾದರೆ ಕೆಳಗಿನ ವೀಡಿಯೋ ನೋಡಿ,ಇದು ಗೋವಾದಲ್ಲಿ ನಡೆದ ಘಟನೆ. ಪ್ರವಾಸಕ್ಕೆಂದು ಮುಂಬೈನಿಂದ ಗೊವಾಗೆ ಬಸ್​ನಲ್ಲಿ ಬಂದಿದ್ದ ಪ್ರವಾಸಿಗರು ದಾರಿ ಮಧ್ಯೆ ಬಾಟಲ್​ ಎಸೆದು ಮುಂದೆ ಸಾಗುತ್ತಿದ್ದರು. ಆದರೆ ದುರದೃಷ್ಟಕ್ಕೆ ಈ ಬಾಟಲ್​ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಬೈಕ್​ ಸವಾರನ ಮೇಲೆ ಬಿದ್ದಿದೆ. ಕೂಡಲೇ ಬಸ್​​ ನಿಲ್ಲಿಸಿದ ಆ ವ್ಯಕ್ತಿ ಬಾಟಲ್​ ಹೆಕ್ಕುವಂತೆ ಎಸದರ ಬಳಿಯೇ ಆಗ್ರಹಿಸಿದ್ದಾನೆ.

'ಇದು ಗೋವಾ, ಪ್ರವಾಸಿಗರಾಗಿ ನೀವು ನಗರವನ್ನು ಶುಚಿಯಾಗಿ ಇಟ್ಟುಕೊಳ್ಳುವುದನ್ನು ಕಲಿಯಿರಿ' ಎಂದು ಹೇಳಿರುವ ಬುದ್ಧಿಮಾತುಗಳು ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೀಡಿಯೋ ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿದೆ.
First published:April 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ