ದೇಶದಾದ್ಯಂತ ಕೃಷ್ಣ ಜನ್ಮಾಷ್ಠಮಿ ಸಡಗರದಿಂದ ನಡೆಯುತ್ತಿದೆ. ಕೃಷ್ಣನ ದೇವಾಲಯಗಳಲ್ಲಿ ಭಕ್ತರು ಅಷ್ಠಮಿಯ ಆಚರಣೆಯನ್ನು ಭಕ್ತಿಯಿಂದ ನೆರವೇರಿಸಿಸುತ್ತಿದ್ದಾರೆ. ಇನ್ನೊಂದಡೆ ತಾಯಂದಿರು ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಆ ಮೂಲಕ ಕೃಷ್ಣನನ್ನು ಕಾಣುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಕೃಷ್ಣನ ಹವಾ ಜೋರಾಗಿಯೇ ನಡೆಯುತ್ತಿದೆ. ಇದೀಗ ಕೃಷ್ಣನ ವೇಷ ಧರಿಸಿಸಿದ ಬಾಲಕಿಯೊಬ್ಬಳು ಮಡಕೆ ಒಡೆಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ