ಅತ್ಯಂತ ವೈರಲ್ ಆದ ಮದುವೆ ವಿಡಿಯೋ ಇಲ್ಲಿದೆ ನೋಡಿ !
Updated:June 5, 2018, 1:11 PM IST
Updated: June 5, 2018, 1:11 PM IST
ನವದೆಹಲಿ: ಮದುವೆ ಮನೆಗಳಲ್ಲಿ ನೃತ್ಯ ಮಾಡಿ ಸಂಭ್ರಮಿಸುವುದು ತೀರಾ ಸಹಜ. ವಧುವರರಲ್ಲದೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳು ಕೂಡ ತಮಗಿಷ್ಟ ಬಂದಂತೆ ಹೆಜ್ಜೆ ಹಾಕುವುದುಂಟು. ಆದರೆ ಈ ಮದುವೆ ಸಮಾರಂಭದ ವೇಳೆ ನಡೆಯುವ ವಿಚಿತ್ರ ಅನುಭವಗಳ ವೈರಲ್ ವೀಡಿಯೋ ಇಲ್ಲಿದೆ.
ಒಲ್ಲದ ಮನಸ್ಸಿನ ಮಧುಮಗ ಒಂದೆಡೆಯಾದರೆ, ಅಪರೂಪದ ಕ್ಷಣದ ಉತ್ತಮ ಚಿತ್ರವನ್ನು ಸೆರೆಹಿಡಿಯಬೇಕು ಎಂಬ ಕಾತರದ ಮನಸ್ಥಿತಿಯ ಫೊಟೋಗ್ರಾಫರ್ನ ಕಾಟ ಮತ್ತೊಂದೆಡೆ ಮದುವೆ ಮನೆಯಲ್ಲಿ ಸಂತಸ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತಲೇ ಇರುತ್ತದೆ. ಇನ್ನು ಮದುವೆ ಮಾಡಿ ಸಾಧನೆ ಮಾಡಿದೆ ಎಂದು ಭೀಗುವ ಮಧುಮಗನ ನೃತ್ಯ ಕೂಡಾ ಅಲ್ಲಿ ನೆರೆದಿದ್ದವರಿಗೆ ಸಂತಸವನ್ನು ನೀಡುತ್ತದೆ.
ಮಧುವೆ ಕಾರ್ಯಕ್ರಮದಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರುವ ವಿಚಿತ್ರ ಸನ್ನಿವೇಶಗಳು ಮತ್ತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋಗಳನ್ನು ಈ ಕೆಳಗೆ ನೀಡಿದ್ದೇವೆ ನೀವು ನೋಡಿ ಎಂಜಾಯ್ ಮಾಡಿ. ನಿಮ್ಮ ಮದುವೆಯಲ್ಲೂ ಈ ರೀತಿಯ ಸನ್ನಿವೇಶ ಜರಗಿದ್ದರು ನಮ್ಮ ಫೇಸ್ಬುಕ್ ಪೇಜ್ ನ್ಯೂಸ್ 18 ಕನ್ನಡ ದಲ್ಲಿ ಹಂಚಿಕೊಳ್ಳಿ

Loading...