ಪಿಎಂ ಮೋದಿಯ ಫಿಟ್ನೆಸ್ ಚಾಲೆಂಜ್ ಅನುಕರಿಸಿ ಟ್ರೋಲ್ ಆದ ಅಭಿಮಾನಿ
Updated:June 14, 2018, 4:19 PM IST
Updated: June 14, 2018, 4:19 PM IST
ನ್ಯೂಸ್ 18 ಕನ್ನಡ
ಚೆನ್ನೈ(ಜೂ.14): ಕ್ಯಾಪ್ಟನ್ ಕೊಹ್ಲಿ ನೀಡಿದ್ದ #FitnessChallenge ಸ್ವೀಕರಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಒಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಕರ್ನಾಟಕ ಮುಖ್ಯಮಂತ್ರಿಯವರಿಗೆ ಪಾಸ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ವ್ಯಾಯಾಮ ಹಾಗೂ ಯೋಗ ಮಾಡುತ್ತಿರುವ ದೃಶ್ಯಗಳಿವೆ. ಈ ವಿಡಿಯೋ ಬಹಳಷ್ಟು ವೈರಲ್ ಕೂಡಾ ಆಗಿತ್ತು. ಇದೀಗ ತಮಿಳಳುನಾಡಿನ ಮೋದಿ ಅಭಿಮಾನಿಯೊಬ್ಬರು ಅವರಂತೆಯೇ ಯೋಗ ಹಾಗೂ ವ್ಯಾಯಾಮ ಮಾಡುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ನನಗೆ ಸ್ಪೂರ್ತಿಯಾಗಿರುವ ಗೌರವಾನ್ವಿತ ಪ್ರಧಾನ ಮಂತ್ರಿ ಮೋದಿಯವರಿಗೆ ಅರ್ಪಿಸುತ್ತಿದ್ದೇನೆ ಎಂಬ ಸಂದೇಶದೊಂದಿಗೆ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಆದರೆ ಈ ವಿಡಿಯೋ ಕೊಂಚ ಹಾಸ್ಯಾಸ್ಪದವಾಗಿದ್ದು ಇದೀಗ ಟ್ರೋಲಿಗರ ಆಹಾರವಾಗಿದೆ.
ಒಟ್ಟಾರೆಯಾಗಿ ಮೋದಿ ಅಭಿಮಾನಿಯ ಈ ವಿಡಿಯೋ ಹಾಸ್ಯಕ್ಕಿಡಾಗಿದೆ ಎಂಬುವುದರಲ್ಲಿ ಅನುಮಾನವಿಲ್ಲ.

Dedicated to my inspiration our honorable PM#NarendraModi#HumFitTohIndiaFit pic.twitter.com/SqnJfrXD9S
— செயபால் (@Vanjagan_) June 13, 2018
ಈ ವಿಡಿಯೋ ನನಗೆ ಸ್ಪೂರ್ತಿಯಾಗಿರುವ ಗೌರವಾನ್ವಿತ ಪ್ರಧಾನ ಮಂತ್ರಿ ಮೋದಿಯವರಿಗೆ ಅರ್ಪಿಸುತ್ತಿದ್ದೇನೆ ಎಂಬ ಸಂದೇಶದೊಂದಿಗೆ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಆದರೆ ಈ ವಿಡಿಯೋ ಕೊಂಚ ಹಾಸ್ಯಾಸ್ಪದವಾಗಿದ್ದು ಇದೀಗ ಟ್ರೋಲಿಗರ ಆಹಾರವಾಗಿದೆ.
Loading...
— Dr.டாக்டர் (@doctorvenkyrama) June 13, 2018
Modiji is so inspiring #FitnessChallenge pic.twitter.com/EaCvzpyo87
— sarvarta (@sarvarta) June 13, 2018
Lol🤣😂🤣😂 pic.twitter.com/VapWLZzk6h
— Arnav Gautam (@arnavgautama) June 13, 2018