ಬಕ್ರೀದ್ ಹಬ್ಬಕ್ಕೆಂದು ಗೆಳೆಯನ ಮನೆಗೆ ಹೋದಾತನಿಗೆ ಕಾದಿತ್ತು ಆಘಾತ!
Updated:August 24, 2018, 2:44 PM IST
Updated: August 24, 2018, 2:44 PM IST
ನ್ಯೂಸ್ 18 ಕನ್ನಡ
ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಾಂಕ್ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಪ್ರತಿಯೊಬ್ಬರು ಹೊಟ್ಟೆ ಹುಣ್ಣಾಗುವಂತೆ ನಗುವುದರಲ್ಲಿ ಅನುಮಾನವಿಲ್ಲ. ಬಕ್ರೀದ್ ಹಬ್ಬದ ದಿನ ಓರ್ವ ತನ್ನ ಗೆಳೆಯನ ಮನೆಗೆ ತೆರಳಿದ್ದ, ಅಲ್ಲಿ ಊಟಕ್ಕೆಂದು ಕುಳಿತು ತನ್ನೆದುರಿಗಿದ್ದ ಪ್ಲೇಟ್ ತೆರೆಯುತ್ತಿದ್ದಂತೆಯೇ ಕಿರುಚಾಡಿ ಅಲ್ಲಿಂದ ಓಡಲಾರಂಭಿಸಿದ್ದಾನೆ. ವಾಸ್ತವವಾಗಿ ಪ್ಲೇಟ್ನೊಳಗೆ ಹಲವಾರು ಹಾವುಗಳಿದ್ದವು, ಅದನ್ನು ನೋಡುತ್ತಿದ್ದಂತೆಯೇ ಆತ ಭಯಬಿದ್ದು ಓಡಲಾರಂಭಿಸಿದ್ದಾನೆ. ಈದ್ ಹಬ್ಬಕ್ಕೆ ಸಂಬಂಧಿಸಿದ ಈ ವಿಡಿಯೋ ಬಹಳಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ. ಇತ್ತ ತಮ್ಮ ಗೆಳೆಯ ಭಯಪಡುತ್ತಿರುವುದನ್ನು ಕಂಡ ಆತನ ಗೆಳೆಯರೂ ನಗುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ ಕೆಲ ಗೆಳೆಯರು ಊಟಕ್ಕೆಂದು ಕುಳಿತ್ತಿರುತ್ತಾರೆ. ಆದರೆ ಪ್ಲೇಟ್ ತೆರೆಯುತ್ತಾನೆ. ಈ ಸಂದರ್ಭದಲ್ಲಿ ಅದರೊಳಗಿದ್ದ ಹಾವನ್ನು ಕಂಡ ಒಬ್ಬಾತ ಭಯಬಿದ್ದು ಓಡಲಾರಂಭಿಸಿದ್ದಾನೆ. 1 ನಿಮಿಷದ ಈ ವಿಡಿಯೋ ಜನರ ಮನಗೆದ್ದಿದೆ. ಈ ವಿಡಿಯೋವನ್ನು ಪ್ರೇಮ್ ಸೈನೀ ಎಂಬವರು ಶೇರ್ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಶೇರ್ ಮಾಡಲಾಗುತ್ತಿದೆ.

Loading...