• Home
  • »
  • News
  • »
  • trend
  • »
  • Viral News: ಸೂಟ್ ಜಾಕೆಟ್ ನಲ್ಲಿ ಮೂರು ಬಟನ್ ಗಳಿರೋದು ಯಾಕೆ ಗೊತ್ತಾ?

Viral News: ಸೂಟ್ ಜಾಕೆಟ್ ನಲ್ಲಿ ಮೂರು ಬಟನ್ ಗಳಿರೋದು ಯಾಕೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂದಿನ ದಿನಗಳಲ್ಲಿ ಜನರು ಪ್ರತಿದಿನ ಕೋರ್ಟ್ (ಸೂಟ್) ಧರಿಸುತ್ತಿದ್ದರು. ಅಂದು ಈ ಮೂರು ಬಟನ್ ಗಳು ತೋರಿಕೆಯ ರೂಪದಲ್ಲಿ ಇರಲಿಲ್ಲ. ಸೂಟ್ ತೋಳಿನ ಕೊನೆ ಭಾಗದಲ್ಲಿರುವ ಮೂರು ಬಟನ್ ಗಳನ್ನು ಧರಿಸುತ್ತಿದ್ದರು.

  • Share this:

ಎರಡು ದಶಕದ ಹಿಂದೆ ಸೂಟ್ (Suit Sleeves) ಅನ್ನೋದು ಕೇವಲ ಶ್ರೀಮಂತರ ಉಡುಪು (Dress) ಅನ್ನೋ ಮಾತಾಗಿತ್ತು. ಆದ್ರೆ ಇದೀಗ ಕಾಲ ಬದಲಾಗಿದ್ದು, ವಿಶೇಷ ಕಾರ್ಯಕ್ರಮ(Special Programe)ಗಳಲ್ಲಿ ಸೂಟ್ ವಿಶೇಷ ಉಡುಪು ಆಗಿದೆ. ಇನ್ನೂ ಕಾರ್ಪೋರೇಟ್ ವಲಯ(Corporate Sector)ದಲ್ಲಿ  ಸೂಟ್ ಒಂದು ಡ್ರೆಸ್ ಕೋಡ್ (Dress Code) ಆಗಿದೆ. ಇತ್ತೀಚೆಗೆ ಮದುವೆ, ಪಾರ್ಟಿ, ಫಂಕ್ಷನ್ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸೂಟು ಧರಿಸಿದ ಹುಡುಗರನ್ನು ನಾವು ಹೆಚ್ಚಾಗಿ ನೋಡಬಹುದು. ಆದರೆ ಪ್ರತಿ ಸೂಟ್ ಒಂದು ಸಾಮಾನ್ಯ ವಿಷಯ ಹೊಂದಿದೆ. ಸಾಮಾನ್ಯ ವಿಷಯವೆಂದರೆ ಸೂಟ್ ನ ತೋಳಿನ (Suit Sleevs) ಕೆಳಭಾಗದಲ್ಲಿ 3 ಗುಂಡಿಗಳನ್ನು (Three Buttons) ಹೊಂದಿರುತ್ತವೆ. ತೋಳಿನ ಕೆಳ ಭಾಗದಲ್ಲಿ ಯಾಕೆ ಈ ಮೂರು ಗುಂಡಿಗಳನ್ನು ಹಾಕಲಾಗಿರುತ್ತೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.


ಸೂಟ್‌ನ ಸ್ಲೀವ್‌ ನಲ್ಲಿರುವ 3 ಬಟನ್‌ ಗಳ ಹಿಂದೆ ಎರಡು ಸಿದ್ಧಾಂತಗಳಿವೆ. ಮೊದಲ ಸಿದ್ಧಾಂತವು ಮಿಲಿಟರಿಗೆ ಸಂಬಂಧಿಸಿದೆ. ಮಿಲಿಟರಿ ಸಿದ್ಧಾಂತದ ಪ್ರಕಾರ, ಮಿಲಿಟರಿ ಬ್ಲೇಜರ್ ‌ಗಳನ್ನು ಮೊದಲು ರಾಣಿ ಎಲಿಜಬೆತ್ I ಮತ್ತು ನೆಪೋಲಿಯನ್ (Military blazers were first introduced by royal figures such as Queen Elizabeth I and Napoleon) ಮುಂತಾದ ರಾಜಮನೆತನದ ವ್ಯಕ್ತಿಗಳು ಪರಿಚಯಿಸಿದರು. ಜಾಕೆಟ್ ತೋಳಿನ ಮೇಲೆ 3 ಗುಂಡಿಗಳನ್ನು ಹಾಕುವುದರಿಂದ ಸೈನಿಕರು ತಮ್ಮ ಬಾಯಿ, ಮೂಗು ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ತೋಳನ್ನು ಬಳಸುವುದಿಲ್ಲ ಎಂದು ಅವರು ನಂಬಿದ್ದರಂತೆ.


ಇದನ್ನೂ ಓದಿ:  Weight Loss ಜರ್ನಿಯಲ್ಲಿದ್ದ ಮಹಿಳೆ ಸ್ಥಿತಿ ಗಂಭೀರ: ಅಧಿಕ ವರ್ಕೌಟ್, ಡಯೆಟ್‌ ನಿಂದ ಹೀಗಾಯ್ತಾ?


ಕೊಳಕು ತೋಳುಗಳಿಂದಾಗಿ ಅವರು ಸ್ವಚ್ಛವಾಗಿರಿಲ್ಲ. ಇದರಿಂದ ಕೊಳಕು ಬಟ್ಟೆಗಳಿಂದ ಅವರಲ್ಲಿರುವ ಶಿಸ್ತು ಕಡಿಮೆ ಆಗುತ್ತದೆ. ಈ ರೀತಿಯ ಕೊಳಕು ಬಟ್ಟೆ ಧರಿಸಿದ್ರೆ ಜನರು ಸಹ ಸೈನಿಕರನ್ನು ಗೌರವಿಸಲ್ಲ. ಈ ಎಲ್ಲ ಅಂಶಗಳಿಂದ  ಸೂಟ್ ತೋಳಿನ ಕೆಳ ಭಾಗದಲ್ಲಿ ಮೂರು ಗುಂಡಿಗಳನ್ನು ಹಚ್ಚಲು ಆರಂಬಿಸಿದ್ರು  ಎಂದು ಹೇಳಲಾಗುತ್ತದೆ.


do you know reason behind three extra buttons stitched on suit sleeves
ಸಾಂದರ್ಭಿಕ ಚಿತ್ರ


ಇದು ಮೊದಲ 3 ಗುಂಡಿಗಳ ಅನಾನುಕೂಲಗಳು


ಎರಡನೇ ಸಿದ್ದಾಂತದ ಪ್ರಕಾರ, ಅಂದಿನ ದಿನಗಳಲ್ಲಿ ಜನರು ಪ್ರತಿದಿನ ಕೋರ್ಟ್ (ಸೂಟ್) ಧರಿಸುತ್ತಿದ್ದರು. ಅಂದು ಈ ಮೂರು ಬಟನ್ ಗಳು ತೋರಿಕೆಯ ರೂಪದಲ್ಲಿ ಇರಲಿಲ್ಲ. ಸೂಟ್ ತೋಳಿನ ಕೊನೆ ಭಾಗದಲ್ಲಿರುವ ಮೂರು ಬಟನ್ ಗಳನ್ನು ಧರಿಸುತ್ತಿದ್ದರು(Opening all three buttons on the sleeve made it easy to work even while wearing a court.). ಆದ್ರೆ ಈ ಮೂರು ಬಟನ್ ಗಳನ್ನು ಬಿಚ್ಚೋದು ಕಷ್ಟವಾಗುತ್ತಿತ್ತು.


ಇನ್ನೂ ಭಾರೀ ತೂಕದ ಕೆಲಸ ಮಾಡುವಾಗ ಟೈಟ್ ತೋಳುಗಳಿಂದ ಜನರಿಗೆ ತೊಂದರೆ ಆಗುತ್ತಿತ್ತು. ಆದ್ರೆ ಅಂದಿನ ದಿನಗಳಲ್ಲಿ ಸೂಟ್ ಧರಿಸದೇ ಇದ್ರೆ ಅವಮಾನ ಎಂದು ತಿಳಿಯಲಾಗುತ್ತಿತ್ತು.


ಇದನ್ನೂ ಓದಿ:  Viral Story: 5 ದಿನದಲ್ಲಿ 2 ಬಾರಿ ಗರ್ಭಿಣಿಯಾದ ಮಹಿಳೆ! ಆದರೆ ಹುಟ್ಟಿದ ಮಕ್ಕಳು ಅವಳಿಗಳಲ್ಲ!


ಈಗ ಕೇವಲ ಫ್ಯಾಷನ್  ಚಿಹ್ನೆ


ಇಂದಿನ ಫ್ಯಾಷನ್ (Fashion) ಜಗತ್ತಿನಲ್ಲಿ ಮೂರು ಬಟನ್ ಗಳು ಕೇವಲ ಸ್ಟೈಲ್ (There is no hole for these 3 buttons in making a suit) ಆಗಿ ಮಾರ್ಪಟ್ಟಿದೆ. ಎಲ್ಲಾ ಮೂರು ಗುಂಡಿಗಳು ಇನ್ನೂ ಸೂಟ್ ಜಾಕೆಟ್ ನ (Suit Jacket) ತೋಳಿನ ಮೇಲೆ ಉಳಿದಿವೆ. ಹಿಂದಿನ ಸೂಟ್ ಟೈಲರ್ ಗಳು ಹೊಲಿಯುತ್ತಿದ್ದರು. ಆದರೆ ಈಗ ಹೆಚ್ಚಿನ ಸಂಖ್ಯೆಯ ಸೂಟ್‌ಗಳನ್ನು ತಯಾರಿಸುವಲ್ಲಿ ಸೂಟ್ ತಯಾರಿಸಲು ಈ 3 ಬಟನ್‌ಗಳಿಗೆ ರಂಧ್ರವಿಲ್ಲ. ಬದಲಿಗೆ ಅವುಗಳನ್ನು ಪ್ರದರ್ಶನಕ್ಕೆ ಮಾತ್ರ ಇರಿಸಿಕೊಳ್ಳಿ. ಇದು ತೋಳು ಸಿದ್ಧಪಡಿಸುವ ಪ್ರಯತ್ನವನ್ನು ಕಡಿಮೆ ಮಾಡುತ್ತದೆ.

Published by:Mahmadrafik K
First published: