ಟೀ ಮಾರಿ ಸಾಧನೆಗೈದ ಮಹಿಳೆಯ ಕಥೆ ಕೇಳಿದ್ದೀರಾ..?

ಪಾಟ್ರಿಸಿಯಾ ನಾರಾಯಣ್​ ಹೆಸರಿನ ಹೆಣ್ಣು ಮಗಳು ಮರೀನಾ ಬೀಚ್​ನಲ್ಲಿ ಟೀ ಮಾರುತ್ತ ಜೀವನ ಸಾಗಿಸಿದವರು. ಗಂಡನ ಸಹಾಯವಿಲ್ಲದೆ  ಈ ಹೆಣ್ಣು ಮಗಳು ಟೀ ಮಾರುತ್ತ ಅನಂತರ ಕ್ಯಾಂಟೀನ್​ ನಡೆಸುತ್ತ ಇಂದು ಸಂದೀಪ್ ರೆಸ್ಟೋರೆಂಟ್​ ಸಿಇಒ ಆಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ

news18
Updated:February 4, 2019, 4:50 PM IST
ಟೀ ಮಾರಿ ಸಾಧನೆಗೈದ ಮಹಿಳೆಯ ಕಥೆ ಕೇಳಿದ್ದೀರಾ..?
ಪಾಟ್ರಿಸಿಯಾ ನಾರಾಯಣ್​
news18
Updated: February 4, 2019, 4:50 PM IST
ಟೀ ಮಾರಿದ ವ್ಯಕ್ತಿ ಇಂದು ಪ್ರಧಾನಿ ಹುದ್ದೆ ಅಲಂಕರಿಸಿ ದೇಶ ಆಳುವ ನೈಜ ಚಿತ್ರಣವನ್ನು ನೋಡಿದ್ದೀರಾ. ಆದರೆ ಅಂತಹ ಸನ್ನಿವೇಶವನ್ನು ಎದುರಿಸಿದ  ಮಹಿಳೆ  ಟೀ ಮಾರುತ್ತ ಇಂದು ತನ್ನ ಸಾಧನೆಯ ಮೂಲಕ ದೇಶವೇ ಶಾ ಬಾಸ್ ಹೇಳುವಂತೆ ಮಾಡಿದ್ದ ಘಟನೆ ನಿಮಗೆ ತಿಳಿದಿದೆಯಾ..?

ಇದನ್ನೂ ಓದಿ: ಗರ್ಭಿಣಿ ತಾಯಿಗೆ ಶೂಟ್​ ಮಾಡಿದ ನಾಲ್ಕು ವರ್ಷದ ಬಾಲಕ

ಪಾಟ್ರಿಸಿಯಾ ನಾರಾಯಣ್​ ಹೆಸರಿನ ಹೆಣ್ಣು ಮಗಳು ಮರೀನಾ ಬೀಚ್​ನಲ್ಲಿ ಟೀ ಮಾರುತ್ತ ಜೀವನ ಸಾಗಿಸಿದವರು. ಗಂಡನ ಸಹಾಯವಿಲ್ಲದೆ  ಈ ಹೆಣ್ಣು ಮಗಳು ಟೀ ಮಾರುತ್ತ ಅನಂತರ ಕ್ಯಾಂಟೀನ್​ ನಡೆಸುತ್ತಾ ಇಂದು ಸಂದೀಫಾ ರೆಸ್ಟೋರೆಂಟ್​ ಸಿಇಒ ಆಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ನಿರಂತರ ಸಾಧನೆಗೆ  2010ರಲ್ಲಿ ‘‘ಬೆಸ್ಟ್​ ಬ್ಯುಸಿನೆಸ್​ ಅವಾರ್ಡ್‘‘ ಪಡೆದಿದ್ದಾರೆ. ಆದರೆ ಪಾಟ್ರಿಸಿಯಾ ನಾರಾಯಣ್​ ನಡೆದು ಬಂದ ಹಾದಿ ಎಂತಹದು.. ಆಕೆಯ ಸಾಧನೆಯ ಹಾದಿ ಹೇಗಿದೆ..? ಆಕೆ ಅನುಭವಿಸಿದ ಕಷ್ಟಗಳಾದರು ಏನು..? ಇಲ್ಲಿದೆ ಮಾಹಿತಿ

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...