ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾರ ಭಾವಿ ಮಾವ ಕೋಟಿಗಟ್ಟಲೇ ಸಾಲಗಾರ!


Updated:September 2, 2018, 1:08 PM IST
ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾರ ಭಾವಿ ಮಾವ ಕೋಟಿಗಟ್ಟಲೇ ಸಾಲಗಾರ!

Updated: September 2, 2018, 1:08 PM IST
ನ್ಯೂಸ್​ 18 ಕನ್ನಡ

ಬಾಲಿವುಡ್​ ನಟಿ ಪ್ರಯಾಂಕಾ ಚೋಪ್ರಾರವರ ಭಾವಿ ಮಾವ ಹಾಗೂ ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ತಂದೆ ಪೌಲ್​ ಜೋನಾಸ್​ರವರ ರಿಯಲ್​ ಎಸ್ಟೇಟ್​ ಕಂಪೆನಿಯ ಮೇಲೆ 10 ಲಕ್ಷ ಡಾಲರ್​ಗಿಂತಲೂ(7 ಕೋಟಿ 10 ಲಕ್ಷಕ್ಕೂ ಅಧಿಕ) ಅಧಿಕ ಸಾಲವಿದೆ. ಇದರಲ್ಲಿ ಅವರ ಕಂಪೆನಿಯು ಕಾನೂನು ಪ್ರಕರಣದಲ್ಲಿ ಸೋತಾಗ ವಿಧಿಸಿದ 2.68 ಲಕ್ಷ ಡಾಲರ್​ ದಂಡವೂ ಸೇರಿದೆ.

ಸುದ್ದಿ ಜಾಲ ಟಿಎಮ್​ಝಡ್​ ಪ್ರಕಟಿಸಿರುವ ವರದಿಯನ್ವಯ, ಇದಕ್ಕೂ ಮೊದಲು ಜೋನಾಸ್​ ಬ್ರದರ್ಸ್​'  ನಿಕ್​ ಕೂಡಾ ಪಾಲುದಾರರಾಗಿದ್ದರು. 2013ರಲ್ಲಿ ಬ್ಯಾಂಡ್​ ಮುಗಿಯುವ ಮೊದಲು ಅವರು ಜಗತ್ತಿಗೆ ಲಕ್ಷಾಂತರ ಹಾಡುಗಳನ್ನು ಮಾರಿದ್ದರು.

ನಿಕ್​ ಬಳಿ ಹೆಚ್ಚೆಂದರೆ 2.5 ಲಕ್ಷ ಡಾಲರ್​ ಸಂಪತ್ತು ಇದೆ. ಅವರು ಹೆಚ್ಚಿನ ಆಸ್ತಿ ಕಲಾವಿದರಾಗಿ ಸಂಪಾದಿಸಿದ್ದಾರೆ. ಆದರೀಗ ಅವರು ಅಭಿನಯ ಕ್ಷೇತ್ರದಲ್ಲೂ ತಮ್ಮ ವೃತ್ತಿ ಆರಂಭಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಜುಮಾನ್​ಜಿ' ಸಿನಿಮಾದ ರಿಮೇಕ್​ನಲ್ಲಿ ಕಾಣಿಸಿಕೊಂಡಿದ್ದರು.

ಪ್ರಿಯಾಂಕಾ ಹಾಗೂ ನಿಕ್​ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ 'ದೇಸೀ ಗರ್ಲ್​' ಸಪ್ತಪದಿ ತುಳಿಯಲಿದ್ದಾರೆನ್ನಲಾಗಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626