ದಾದಾ ಸ್ಟೆಪ್​ ಹಾಕಿ ಮತ್ತೊಮ್ಮೆ ವೈರಲ್​ ಆದ ಡ್ಯಾನ್ಸಿಂಗ್​ ಅಂಕಲ್​


Updated:August 27, 2018, 1:24 PM IST
ದಾದಾ ಸ್ಟೆಪ್​ ಹಾಕಿ ಮತ್ತೊಮ್ಮೆ ವೈರಲ್​ ಆದ ಡ್ಯಾನ್ಸಿಂಗ್​ ಅಂಕಲ್​

Updated: August 27, 2018, 1:24 PM IST
ಗೋವಿಂದ ಡ್ಯಾನ್ಸ್ ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದಿದ್ದ ಮಧ್ಯಪ್ರದೇಶ ಪ್ರೊ. ಸಂಜೀವ್ ಶ್ರೀವಾಸ್ತವ ಇದೀಗ ಮತ್ತೊಂದು ವಿಡಿಯೋ ಮೂಲಕ ಫೇಮಸ್​ ಆಗಿದ್ದಾರೆ.

ಈ ಬಾರಿ ಖ್ಯಾತ ಬಾಲಿವುಡ್​ ನಾಯಕ ದಾದಾ ಖ್ಯಾತಿಯ ಮಿಥುನ್​ ಚಕ್ರವರ್ಥಿ ಅವರ ಶೈಲಿಯಲ್ಲಿ ನೃತ್ಯ ಮಾಡಿರುವ ಮಧ್ಯಪ್ರದೇಶದ ಕಾಲೇಜು ಶಿಕ್ಷಕ ಶ್ರೀವಾಸ್ತವ್​, 'ಜೂಲಿ ಜೂಲಿ' ಹಾಡಿಗೆ ಕಾಲುಗಳನ್ನು ಅಲ್ಲಾಡಿಸುವ ಸ್ಟೆಪ್ಸ್​ ಹಾಕಿ ನೆರೆದಿದ್ದವರ ಮನರಂಜಿಸಿದ್ದಾರೆ.

ಡಬೂ ಅಂಕಲ್​ ಅಥವಾ ಡ್ಯಾನ್ಸಿಂಗ್​ ಅಂಕಲ್​ ಎಂದೇ ಫೇಮಸ್​ ಆಗಿರುವ ಶ್ರೀವಾಸ್ತವ್​, ಈಗಾಗಲೇ ಸಾಕಷ್ಟು ಫ್ಯಾನ್​ ಫಾಲೋವರ್ಸ್​ಗಲನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಇವರು ನಟ ಗೋವಿಂದ್​ ಅವರ ಕಟ್ಟಾ ಅಭಿಮಾನಿ.ಈ ಹಿಂದೆ ಆಪ್​ ಕೆ ಆ ಜಾನೆ ಹಾಡಿಗೆ ಸ್ಟೆಪ್​ ಹಾಕಿದ್ದ 'ಡ್ಯಾನ್ಸ್​ ಅಂಕಲ್'​ ವಿಡಿಯೋ ಹಲವು ದಿನಗಳಿಂದ ವೈರಲ್​ ಆಗಿತ್ತು, ಈ ವೀಡಿಯೋ ನೋಡಿರುವ ಖ್ಯಾತ ಬಾಲಿವುಡ್​ ಮಂದಿ ಸೇರಿದಂತೆ ಹಲವರು ಸಂಜೀವ್​ ಡ್ಯಾನ್ಸ್​ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಈ ಸ್ಟೆಪ್​ ವೀಕ್ಷಿಸಿದ್ದ ನಟ ಗೋವಿಂದ್,​ ಅದೆಷ್ಟೋ ಮಂದಿ ನನ್ನ ನೃತ್ಯದ ಶೈಲಿಯನ್ನು ನಕಲು ಮಾಡಲು ಯತ್ನಿಸಿ ಸೋತಿದ್ದರೂ, ಡ್ಯಾನ್ಸ್​ ಅಂಕಲ್​ ಮಾತ್ರಾ ಯಥಾವತ್ತು ನಕಲು ಮಾಡಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಅಲ್ಲದೇ ಮತ್ತೋರ್ವ ನಟ ಹೃತಿಕ್ ರೋಷನ್ ನೃತ್ಯ ಕೂಡಾ ಶ್ರೀವಾಸ್ತವ್​ ನಕಲು ಮಾಡಿದ್ದರು. ಕಹೋನ ಪ್ಯಾರ್​ ಹೆ ಚಿತ್ರದ ಹಾಡಿಗೆ ಡ್ಯಾನ್ಸ್​ ಮಾಡಿ ರಾಜ್​ ಕಪೂರ್​ಗೆ ನಮನ ಸಲ್ಲಿಸಿದ್ದರು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626