Dame Tu Cosita ವೈರಲ್​ ವೀಡಿಯೋ ಚಾಲೆಂಚ್​ ಬಗ್ಗೆ ನಿಮಗೆಷ್ಟು ಗೊತ್ತು?


Updated:April 20, 2018, 11:31 AM IST
Dame Tu Cosita ವೈರಲ್​ ವೀಡಿಯೋ ಚಾಲೆಂಚ್​ ಬಗ್ಗೆ ನಿಮಗೆಷ್ಟು ಗೊತ್ತು?
Image: Facebook

Updated: April 20, 2018, 11:31 AM IST
ಇಂಟರ್​ನೆಟ್​ನಲ್ಲಿ ಹಸಿರು ಬಣ್ಣದ ಕಾರ್ಟೂನ್​ ಚಿತ್ರವೊಂದು Dame Tu Cosita ಹಾಡಿಗೆ
ಡ್ಯಾನ್ಸ್​ ಮಾಡಿರುವ ವೀಡಿಯೋ ವೈರಲ್​ ಆಗಿರುವುದನ್ನು ಗಮನಿಸಿರಬಹುದು. ಈ ವೀಡಿಯೋದೊಂದಗೆ ಹಲವಾರು ಯುವಕರು ಸಹ ಕಾರ್ಟೂನ್​ ಮಾದರಿಯಲ್ಲೇ ನೃತ್ಯ ಮಾಡಲು ಮುಂದಾಗಿದ್ದಾರೆ.

ಈ ಹಾಡು ಮೂಲತಃ ಸ್ಪಾನಿಷ್​  ಭಾಷೆಯ Cuentos de la Cripta Vol. 2 ಆಲ್ಬಂನಿಂದ ಆಯ್ಕೆ ಮಾಡಲಾಗಿದ್ದು, ಸದ್ಯ ಈ ಕಾರ್ಟೂನ್​ ನೃತ್ಯ Dame Tu Cosita ಚಾಲೆಂಜ್​ ಎಂದೇ ಖ್ಯಾತಿ ಪಡೆದಿದ್ದು ಬಾಲಿವುಡ್​ ಸೇರಿದಂತೆ ಎಲ್ಲೆಡೆ ಈ ವೀಡಿಯೋ ವೈರಲ್​ ಆಗಿದೆ. ಈ ನೃತ್ಯಗಳ ವೀಡಿಯೋ ಇಲ್ಲಿದೆ ನಿಮಗೆ ಸಾಧ್ಯವಾರೆ ನೀವೂ ಈ ಚಾಲೆಂಜ್​ ಒಪ್ಪಿಕೊಂಡು ವೀಡಿಯೋ ಮಾಡಿ ನಾವೂ ಷೇರ್​ ಮಾಡುತ್ತೇವೆ.






A post shared by Rohit Sharma (@rohitsharma45) on




First published:April 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ