ವೈರಲ್​ ವಿಡಿಯೋ | ಈ ಕ್ಯೂಟ್​ ಬೇಬಿ ಕ್ಯೂಟ್​ನೆಸ್​ಗೆ ಫಿದಾ ಆಗದವರೇ ಇಲ್ಲ..!

Latha CG | news18
Updated:February 2, 2019, 5:49 PM IST
ವೈರಲ್​ ವಿಡಿಯೋ | ಈ ಕ್ಯೂಟ್​ ಬೇಬಿ ಕ್ಯೂಟ್​ನೆಸ್​ಗೆ ಫಿದಾ ಆಗದವರೇ ಇಲ್ಲ..!
ಮುದ್ದಾದ ಮಗು
Latha CG | news18
Updated: February 2, 2019, 5:49 PM IST
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗುತ್ತಿದೆ. ಚಳಿಯಲ್ಲಿ ನಡುಗುತ್ತಿರುವ ಮುದ್ದು ಕಂದಮ್ಮ ಎಲ್ಲರ ಮನಸ್ಸು ಕದ್ದಿದೆ. ತುಂಬಾ ಕ್ಯೂಟ್​ ಆಗಿ ಕಾಣಿಸಿಕೊಂಡಿರುವ ಈ ಮಗು ತುಟಿ ನಡುಗಿಸುತ್ತಿರುವುದಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

 

ಟಿಕ್ ಟಾಕ್​ ಆ್ಯಪ್​ ಮೂಲಕ ಸೃಷ್ಟಿರುವ ಈ ವಿಡಿಯೋ ಮಗುವಿನ ಮುಗ್ದತೆ ಎದ್ದು ಕಾಣಿಸುತ್ತಿದೆ. ಮುದ್ದು ಮುದ್ದಾಗಿರುವ ಮಗುವಿನ ವಿಡಿಯೋ ನೋಡಿ ಫಿದಾ ಆಗದವರೇ ಇಲ್ಲ. ಅಷ್ಟು ಮುಗ್ದತೆ ಮಗುವಿನ  ಮೊಗದಲ್ಲಿದೆ.

 

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ