ಸಾಮಾಜಿಕ ತಾಣಗಳಲ್ಲಿ ಧೂಳೆಬ್ಬಿಸುತ್ತಿದೆ ಕ್ರಿಕೆಟಿಗ ಶ್ರೀಶಾಂತ್​​ರ ಈ ಹೊಸ ವಿಡಿಯೋ..!

news18
Updated:July 24, 2018, 4:59 PM IST
ಸಾಮಾಜಿಕ ತಾಣಗಳಲ್ಲಿ ಧೂಳೆಬ್ಬಿಸುತ್ತಿದೆ ಕ್ರಿಕೆಟಿಗ ಶ್ರೀಶಾಂತ್​​ರ ಈ ಹೊಸ ವಿಡಿಯೋ..!
news18
Updated: July 24, 2018, 4:59 PM IST
ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ವೇಗಿ ಎಸ್​​. ಶ್ರೀಶಾಂತ್ ಅವರು ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಈ ಕೇರಳ ವೇಗಿ ಕಟ್ಟು ಮಸ್ತಾದ ದೇಹವನ್ನು ಹುರಿಗೊಳಿಸಿದ್ದಾರೆ.

ಈ ಕುರಿತಾದ ವಿಡಿಯೋವೊಂದನ್ನು ಶ್ರೀಶಾಂತ್ ಅವರು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿನಿಮಾ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿರುವ ಶ್ರೀಶಾಂತ್​​ರ ಈ  ಜಿಮ್ ಸೆಶನ್ ವೀಡಿಯೋ ಹಾಟ್​ ನ್ಯೂಸ್ ಆಗಿದೆ.

 
Loading...

💪🏻✌🏻😎👍🏻#hardwork #dedication #determination #discipline ..#@lifestyle


A post shared by Sree Santh (@sreesanthnair36) on
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...