ಪ್ರೇಮಿಗಳ ದಿನವನ್ನು ಟ್ಯಾಟೊ ಹಾಕಿಸಿ ಆಚರಿಸಿಕೊಂಡರೆ ಹೇಗಿರುತ್ತೆ..?

Harshith AS | news18
Updated:February 1, 2019, 4:04 PM IST
ಪ್ರೇಮಿಗಳ ದಿನವನ್ನು ಟ್ಯಾಟೊ ಹಾಕಿಸಿ ಆಚರಿಸಿಕೊಂಡರೆ  ಹೇಗಿರುತ್ತೆ..?
ಟ್ಯಾಟೊ
  • News18
  • Last Updated: February 1, 2019, 4:04 PM IST
  • Share this:
ಪ್ರೇಮಿಗಳ ದಿನಾಚರಣೆಯ ದಿನ ನೀವು ನಿಮ್ಮ ಪ್ರೀತಿಪಾತ್ರರಿಗೆ ಏನಾರದು ವಸ್ತುವನ್ನು ಗಿಫ್ಟ್​ ನೀಡುವುದು ಸರ್ವೆ ಸಾಮಾನ್ಯ.  ಆದರೆ ಈ ಬಾರಿ ಪ್ರೇಮಿಗಳ ಸ್ಪೆಷಲ್​ ದಿನವನ್ನು ನೀವು ನಿಮ್ಮ ಪ್ರೀತಿಪಾತ್ರರ ಜೊತೆಗೂಡಿ ಟ್ಯಾಟೊ ಹಾಕಿಕೊಂಡು ಆಚರಿಸಿಕೊಂಡರೆ ಹೇಗಿರುತ್ತದೆ..?

ನಿಮ್ಮ ಪ್ರೀತಿಯ ದ್ಯೋತಕವಾಗಿ  ಟ್ಯಾಟೊ ಅಚ್ಚೆ ಹಾಕಿಸಿಕೊಂಡರೆ ನಿಮ್ಮ ಪ್ರೀತಿಯ ಜೊತೆಗೆ ಜೀವನ ಪರ್ಯಂತ ಈ ಸುಸಂದರ್ಭವನ್ನು ನೆನಪಿಸಿಕೊಳ್ಳಬಹುದು. ಹಾಗಿದ್ದರೆ ಈ ಬಾರಿಯ ಪ್ರೇಮಿಗಳ ದಿನಾಚರಣೆಯನ್ನು ಟ್ಯಾಟೋ ಹಾಕಿಸಿ ಆಚರಿಸಿರಿ.

ಇದನ್ನೂ ಓದಿ: ಈ ದೇಶದ ಶಾಲಾ ನಿಯಮವನ್ನು ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಸಾಮಾಜಿಕ ಜಾಲತಾಣದಲ್ಲಿ  ಪ್ರೇಮಿಗಳಿಗೆಂದು ಕೆಲವು ಟ್ಯಾಟೊ ಹರಿದಾಡುತ್ತಿವೆ. ನಿಮ್ಮ ಪ್ರೀತಿಗೆ ಸೂಕ್ತವಾದ ಟ್ಯಾಟೊ ಆರಿಸಿಕೊಂಡು  ಬೇಗ ಅಚ್ಚೆಹಾಕಿಸಿಕೊಳ್ಳಿ.

ಕೃಪೆ: ಕಿಕೌ ಮಾಸ್ಟರನ್​ (ಟ್ಯಾಟೊ)

First published:February 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ