• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Illustration: ಈ ಪುಸ್ತಕದ ರಾಶಿಯಲ್ಲಿ ಒಂದು ಮೇಣದ ಬತ್ತಿ ಇದೆ 5 ಸೆಕೆಂಡಿನೊಳಗೆ ಹುಡುಕಿ ನೋಡೋಣ

Illustration: ಈ ಪುಸ್ತಕದ ರಾಶಿಯಲ್ಲಿ ಒಂದು ಮೇಣದ ಬತ್ತಿ ಇದೆ 5 ಸೆಕೆಂಡಿನೊಳಗೆ ಹುಡುಕಿ ನೋಡೋಣ

ಇಲ್ಯೂಷನ್​ ಚಿತ್ರ

ಇಲ್ಯೂಷನ್​ ಚಿತ್ರ

ಪುಸ್ತಕಗಳಲ್ಲಿ ಅಡಗಿರುವ ಮೇಣದಬತ್ತಿಯನ್ನು ಹುಡುಕುವ ಸವಾಲನ್ನು ನೀವೂ ಒಮ್ಮೆ ಟ್ರೈ ಮಾಡಿ ನೋಡುವುದಾದರೆ ಇದನ್ನು ಒಮ್ಮೆ ಟ್ರೈ ಮಾಡಿ. ಇದರಲ್ಲಿ ನಿಮಗೆ ಬೇಕಾದ ಕೆಲವು ಕ್ಲೂಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇದನ್ನು ಓದಿಕೊಂಡಾದರೂ ನೀವು ಸುಳಿವು ಪಡೆದು ಮೇಣದ ಬತ್ತಿಯನ್ನು ಗುರಿತಿಸಬಹುದು.

ಮುಂದೆ ಓದಿ ...
  • Share this:
  • published by :

ಆಪ್ಟಿಕಲ್ ಇಲ್ಯೂಷನ್ (Illustration) ಕಣ್ಣಿಗೊಂದು ದೊಡ್ಡ ಸವಾಲು ಎಂದೇ ಹೇಳಬಹುದು. ಇದನ್ನು ಕಂಡು ಹಿಡಿಯುವ ಅಥವಾ ಇದನ್ನು ಬಗೆಹರಿಸುವವರ ಬುದ್ದಿ ಹಾಗೂ ಕಣ್ಣು ತುಂಬಾ ತೀಕ್ಷ್ಣ ಇದೆ ಎಂದೇ ಹೇಳಬಹುದು. ಮಾನಸಿಕ ಕೌಶಲ್ಯ (Skill) ಮತ್ತು ತಾಳ್ಮೆಯಿಂದ ಕೆಲಸ ಮಾಡುವವನು ಮಾತ್ರ ಯಶಸ್ಸನ್ನು ಸಾಧಿಸಬಹುದು. ವಾಸ್ತವವಾಗಿ ಆಪ್ಟಿಕಲ್ ಇಲ್ಯೂಶನ್​ ಚಿತ್ರಗಳಲ್ಲಿ ಅಡಗಿರುವ ವಿಷಯಗಳನ್ನು ಕಂಡುಹಿಡಿಯುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು(Brave) ಸಾಬೀತುಪಡಿಸಲು ಅವಕಾಶವನ್ನು ನೀಡಲಾಗುತ್ತದೆ.  ಆದರೆ ಈ ಚಿತ್ರಗಳು ಎಷ್ಟು ಜಟಿಲವಾಗಿರುತ್ತವೆ ಎಂದರೆ ಪ್ರತಿಯೊಬ್ಬರು ಇದನ್ನು ಕಂಡೊಡನೆ ತಾವೂ ಹುಡುಕಲು ಪ್ರಾರಂಭಿಸುತ್ತಾರೆ. 


Fresherslive.com ಪುಸ್ತಕಗಳ ಚಿತ್ರದಲ್ಲಿ ಅಡಗಿರುವ ಮೇಣದಬತ್ತಿಯನ್ನು ಹುಡುಕಲು ಸವಾಲು ಹಾಕಿದೆ. ಆದರೆ ಇದರಲ್ಲಿರುವ ಮೇಣದಬತ್ತಿಯನ್ನು ಕಂಡುಹಿಡಿಯುವುದು ತುಂಬಾ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿರುವವರಿಗೆ ಮಾತ್ರ ಸಾಧ್ಯ. ಸವಾಲನ್ನು ರವಾನಿಸಲು ನಿಮಗೆ ಕೇವಲ 10 ಸೆಕೆಂಡುಗಳು ಸಾಕು. 5 ಸೆಂಕೆಂಡಿನಲ್ಲೇನಾದರು ನೀವಿದನ್ನು ಗುರುತಿಸಿದರೆ ನಿಮ್ಮ ಬುದ್ದಿ ಪ್ರಮಾಣ ತುಂಬಾ ಇದೆ ಎಂದರ್ಥ.


ಪುಸ್ತಕಗಳಲ್ಲಿ ಅಡಗಿರುವ ಮೇಣದಬತ್ತಿಯನ್ನು ಹುಡುಕುವ ಸವಾಲನ್ನು ನೀವೂ ಒಮ್ಮೆ ಟ್ರೈ ಮಾಡಿ ನೋಡುವುದಾದರೆ ಇದನ್ನು ಒಮ್ಮೆ ಟ್ರೈ ಮಾಡಿ. ಇದರಲ್ಲಿ ನಿಮಗೆ ಬೇಕಾದ ಕೆಲವು ಕ್ಲೂಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇದನ್ನು ಓದಿಕೊಂಡಾದರೂ ನೀವು ಸುಳಿವು ಪಡೆದು ಮೇಣದ ಬತ್ತಿಯನ್ನು ಗುರಿತಿಸಬಹುದು.


ಪುಸ್ತಕಗಳ ನಡುವೆ ಅಡಗಿರುವ ಮೇಣದಬತ್ತಿಯನ್ನು ಹುಡುಕುವ ಸವಾಲಿನಲ್ಲಿ ನಿಮ್ಮ ಮನಸ್ಸು ಈಗ ಮುಳುಗಿ ಹೋಗಿರಬಹುದು. ನೀವು ತುಂಬಾ ತಾಳ್ಮೆಯಿಂದ ಹುಡುಕುವ ಕೆಲಸ ಮಾಡಬೇಕಾಗುತ್ತದೆ. ಒಂದು ತೆಳ್ಳಗಿನ ಬಿಳಿಯ ಬಣ್ಣದ ಮೇಣದ ಬತ್ತಿ ಇದಾಗಿದೆ.


ಇದನ್ನೂ ಓದಿ: Budget Travel: ಜಸ್ಟ್​ 80 ರೂಪಾಯಿ ಇದ್ರೆ ಸಾಕು, ಈ ಸೂಪರ್​ ಸ್ಥಳಕ್ಕೆ ನೀವು ಹೋಗ್ಬೋದು!


ನೀವು ಹುಡುಕುತ್ತಿರುವ ಮೇಣದಬತ್ತಿಯು ಬಣ್ಣಗಳಿಂದ ಕೂಡಿಲ್ಲ.  ಇದು ಸಾಮಾನ್ಯ ಮೇಣದಬತ್ತಿಯಂತೆ ಸಂಪೂರ್ಣವಾಗಿ ಬಿಳಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮುಚ್ಚಿದ ಪುಸ್ತಕಗಳ ನಡುವೆ ನಿಲ್ಲದೆ ಮಲಗಿರುವುದನ್ನು ಗಮನಿಸಿ. ಆಪ್ಟಿಕಲ್ ಇಲ್ಯೂಷನ್‌ನಲ್ಲಿ ಕ್ಯಾಂಡಲ್ ಹಿಡನ್ ಕ್ಯಾಂಡಲ್ ಎಂಬ ಚಾಲೆಂಜ್ ಅನ್ನು ನೀವು ಸುಲಭವಾಗಿ ಹುಡುಕಲು ಸಾಧ್ಯವಾಗದ ರೀತಿಯಲ್ಲಿ ಹೊಂದಿಸಲಾದ ಪುಸ್ತಕಗಳಲ್ಲಿ ಅಡಗಿಸಲಾಗಿದೆ. ಈ ಹುಡುಕಾಟವು ನಿಮ್ಮ ಐಕ್ಯೂ ಮಟ್ಟವನ್ನು ಬಹಿರಂಗಪಡಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಅಡಗಿರುವ ಮೇಣದಬತ್ತಿಯನ್ನು ಸುಲಭವಾಗಿ ಕಂಡುಹಿಡಿಯಬಹುದು.




ಇದಕ್ಕಾಗಿ ನೀವು ಪುಸ್ತಕಗಳ ಬಣ್ಣವನ್ನು ಕೇಂದ್ರೀಕರಿಸಬೇಕು. ಪುಸ್ತಕ ಇಟ್ಟ ಯಾವ ಭಾಗದಲ್ಲಿ ಇದು ಎಂದರೆ ಈಗ ನಿಮ್ಮ ಬಲಭಾದಲ್ಲಿ ಈ ಮೇಣದ ಬತ್ತಿ ಇದೆ. ಈಗಲೂ ನಿಮ್ಮ ಬಳಿ ಇದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದಾದರೆ ನೀವೂ ಸೋತಿದ್ದೀರಿ ಎಂದು ಭಾವಿಸಬೇಡಿ. ಸರಿಯಾದ ಉತ್ತರ ಇದರಲ್ಲಿ ಇಲ್ಲವೇ ಇಲ್ಲ ಎಂಬ ಅನುಮಾನವನ್ನೂ ಮೂಡಿಸಿಕೊಳ್ಳಬೇಡಿ. ಏಕೆಂದರೆ ಖಂಡಿತ ಇದರಲ್ಲೊಂದು ಮೇಣದ ಬತ್ತಿ ಇದ್ದೇ ಇದೆ.




ಇಲ್ಲಿ ಕೇಸರಿ ಬಣ್ಣದ ಬಾಕ್ಸನಲ್ಲಿ ಮೇಣದ ಬತ್ತಿ ಇರುವುದನ್ನು ತೋರಿಸಲಾಗಿದೆ. ಇದೇ ಮೇಣದ ಬತ್ತಿಯನ್ನು ನೀವು ಹುಡುಕಬೇಕಾಗಿದ್ದು. ನಿಮ್ಮ ಕಣ್ಣಿಗೆ ಹಾಗೂ ಬುದ್ದಿಗೆ ಚಾಲೇಂಜ್ ಮಾಡುವ ಈ ಚಿತ್ರ ಹೇಗಿತ್ತು? ನಿಮಗೆ ಇದನ್ನು ಹುಡುಕಲು ಎಷ್ಟು ಸಮಯ ಬೇಕಾಯ್ತು ಎಂಬುದನ್ನು ನೀವೆ ಗಮನಿಸಿ. ಇದರ ಮೂಲಕ ನಿಮ್ಮ ಸಾಮರ್ಥ್ಯವನ್ನು ನೀವೆ ತೂಗಿ ಅಳೆದು ನೋಡಿ.

top videos
    First published: