• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Shri Ram: ಅಕ್ಕಿ ಮೇಲೂ ರಾಮನಾಮ, 1 ಲಕ್ಷಕ್ಕೂ ಅಧಿಕ ಕಾಳುಗಳ ಮೇಲೆ ಶ್ರೀರಾಮನ ಹೆಸರು ಬರೆದ ಭಕ್ತೆ!

Shri Ram: ಅಕ್ಕಿ ಮೇಲೂ ರಾಮನಾಮ, 1 ಲಕ್ಷಕ್ಕೂ ಅಧಿಕ ಕಾಳುಗಳ ಮೇಲೆ ಶ್ರೀರಾಮನ ಹೆಸರು ಬರೆದ ಭಕ್ತೆ!

ವೈರಲ್​

ವೈರಲ್​

ಇಂದಿನ ಪೀಳಿಗೆಯ ಯುವಕರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ತೆಲಂಗಾಣದ ಮಹಿಳಾ ಭಕ್ತರೊಬ್ಬರು ಸುಮಾರು 1,01,116 ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದು ಭದ್ರಾದ್ರಿ ಶ್ರೀ ಸೀತೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

 • Local18
 • 3-MIN READ
 • Last Updated :
 • Share this:
 • published by :

ದೇವರನ್ನು ಭಕ್ತಿ ಪೂರ್ವಕವಾಗಿ ಬೇಡಿಕೊಳ್ಳೋದು ಗೊತ್ತು. ಹಾಗೆಯೇ ನಾನಾ ರೀತಿಯ ಹರಕೆಗಳನ್ನು ಹೊತ್ತುಕೊಳ್ಳುವ ಭಕ್ತರೂ ಇರ್ತಾರೆ. ಇಲ್ಲೊಂದು ವೈರಲ್​ (Viral) ಆಗ್ತಾ ಇರುವ ಸುದ್ಧಿ ನಿಜಕ್ಕೂ ಅಂದ ಭಕ್ತಿ ಅಂತಲೇ ಹೇಳಬಹುದು. ತೆಲಂಗಾಣ ಮಹಿಳೆ ಭಕ್ತರೊಬ್ಬರು 1,01,116 ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ (Shri Ram) ಹೆಸರನ್ನು ಬರೆದು ಭದ್ರಾದ್ರಿ ಶ್ರೀ ಸೀತಾ (Seetha) ರಾಮಚಂದ್ರ ಸ್ವಾಮಿ ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಅಲ್ಲಿ ಪವಿತ್ರ ಧಾನ್ಯಗಳು ಮುಂಬರುವ ದೇವತೆಗಳ ವಿವಾಹದಂದು (Marriage)  ಅಕ್ಷತೆ ಕಾಳುಗಳನ್ನು ಬಳಸಲ್ಪಡುತ್ತವೆ.  ಇಂದಿನ ಪೀಳಿಗೆಯ ಯುವಕರಲ್ಲಿ ಆಧ್ಯಾತ್ಮಿಕ (Astrology) ಜಾಗೃತಿ ಮೂಡಿಸುವ ಉದ್ದೇಶದಿಂದ ತೆಲಂಗಾಣದ ಮಹಿಳಾ ಭಕ್ತರೊಬ್ಬರು ಸುಮಾರು 1,01,116 ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದು ಭದ್ರಾದ್ರಿ ಶ್ರೀ ಸೀತೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಮಾರ್ಚ್ 30 ರಂದು  ಭಗವಾನ್ ರಾಮ ಮತ್ತು ಸೀತಾ ದೇವಿಯ ವಿವಾಹ ನಡೆಯುವ ಪವಿತ್ರ ದಿನವಾಗಿದೆ.  ಪವಿತ್ರ ಧಾನ್ಯವಾದ ಅಕ್ಕಿ ಕಾಳನ್ನು ಅಕ್ಷತೆ ರೂಪದಲ್ಲಿ ಈ ದೇವರಿಗೆ ಭಕ್ತರು ಹಾಕುತ್ತಾರೆ.  ಈ  ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಮದುವೆ ಸಮಯದಲ್ಲಿ ಅಕ್ಷತೆ ಕಾಳುಗಳನ್ನು ಭಕ್ತರು ಹಾಕೋದು ಪ್ರಖ್ಯಾತಿ.

ತೆಲಂಗಾಣದ ಹೈದರಾಬಾದ್‌ಗೆ ಸೇರಿದ ಶ್ರೀರಾಮನ ಭಕ್ತೆ ಮಲ್ಲಿ ವಿಷ್ಣು ವಂದನಾ ಅವರು ಏಳು ಲಕ್ಷ ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದು 1,01,116 ಅಕ್ಕಿ ಕಾಳುಗಳನ್ನು ಭಗವಂತನ ಹೆಸರಿನೊಂದಿಗೆ ಹಸ್ತಾಂತರಿಸಿದ್ದಾರೆ. ಇದನ್ನು  ಅಂದ ಭಕ್ತಿ ಎಂದು ಹೇಳಲೇ ಬಾರದು. ಯಾಕಂದ್ರೆ  ತನ್ನ ಸ್ವಾರ್ಥಕ್ಕೆ  ಮಾತ್ರವಲ್ಲದೇ ಇತರಿಗಾಗಿ ಈ ಹರಕೆಯನ್ನು ಹೊತ್ತಿದ್ದಾರೆ.

Bhadrachalam Temple, Bhadrachalam Temple Timings, Bhadrachalam Temple Darshan, Bhadrachalam Temple Rooms, Bhadrachalam Temple Latest News, Bhadrachalam Temple Officials, Bhadrachalam Temple map, Bhadrachalam Temple Contact Number, Bhadrachalam Temple address, Bhadrachalam Temple, kannada news, trending news, ಕನ್ನಡ ನ್ಯೂಸ್​, ಹರಕೆ, ದೇವಸ್ಥಾನದ ಹರಕೆ, ಅಕ್ಕಿಯಲ್ಲಿ ಶ್ರೀರಾಮನ ಹೆಸರು

ಇದನ್ನೂ ಓದಿ: ಬೌ ಬೌ ನಾಯಿ ಕಂಡ್ರೆ ಭಯನಾ? ಈ ಟಿಪ್ಸ್ ಫಾಲೋ ಮಾಡಿದ್ರೆ ಹೆದರಿಕೆ ಓಡಿಹೋಗುತ್ತೆ

ನ್ಯೂಸ್ 18 ಸಂಪರ್ಕಿಸಿದಾಗ, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಯುವಕರಲ್ಲಿ ಆಧ್ಯಾತ್ಮಿಕ ಭಾವನೆಯನ್ನು ತುಂಬುವ ಸಲುವಾಗಿ ಭತ್ತದ ಕಾಳುಗಳ ಮೇಲೆ ಭಗವಾನ್ ರಾಮನ ಹೆಸರನ್ನು ಬರೆಯುವ ಕಾರ್ಯಕ್ರಮವನ್ನು 2016 ರಲ್ಲಿ ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಅವರ ಪ್ರಕಾರ, ಅವರು ಇಲ್ಲಿಯವರೆಗೆ 7,52,864 ಅಕ್ಕಿ ಕಾಳುಗಳ ಮೇಲೆ ಭಗವಾನ್ ರಾಮನ ಹೆಸರನ್ನು ಬರೆದಿದ್ದಾರೆ. ಮಲ್ಲಿ ವಿಷ್ಣು ವಂದನಾ ಅವರು ಚಿಕ್ಕವಳಿದ್ದಾಗ ಅಧ್ಯಾತ್ಮದ ಹಾದಿಯನ್ನು ಆಯ್ದುಕೊಂಡೆ ಎಂದಿದ್ದಾರೆ.

Bhadrachalam Temple, Bhadrachalam Temple Timings, Bhadrachalam Temple Darshan, Bhadrachalam Temple Rooms, Bhadrachalam Temple Latest News, Bhadrachalam Temple Officials, Bhadrachalam Temple map, Bhadrachalam Temple Contact Number, Bhadrachalam Temple address, Bhadrachalam Temple, kannada news, trending news, ಕನ್ನಡ ನ್ಯೂಸ್​, ಹರಕೆ, ದೇವಸ್ಥಾನದ ಹರಕೆ, ಅಕ್ಕಿಯಲ್ಲಿ ಶ್ರೀರಾಮನ ಹೆಸರು

ಆಂಧ್ರಪ್ರದೇಶದ ಅಲ್ಲಗಡ್ಡಾ, ವಿಜಯನಗರಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯಗಳು ಮತ್ತು ತೆಲಂಗಾಣದ ಕರೀಂನಗರ ಜಿಲ್ಲೆಯ ನೆರೆಡುಚರ್ಲಾ, ಹೈದರಾಬಾದ್, ಇಲ್ಲಂತುಕುಂಟಾ ದೇವಾಲಯಗಳ ಅಧಿಕಾರಿಗಳಿಗೆ ಶ್ರೀರಾಮನ ಹೆಸರಿನೊಂದಿಗೆ ಉಳಿದ ಭತ್ತದ ಕಾಳುಗಳನ್ನು ಹಸ್ತಾಂತರಿಸಲಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಎಂತ ಕಾಲ ಬಂತಪ್ಪಾ! ಅಜ್ಜನ ಅಂತ್ಯಕ್ರಿಯೆ ವಿಡಿಯೋ ಪೋಸ್ಟ್‌ ಮಾಡಿದ ಯೂಟ್ಯೂಬರ್‌

ಮಾರ್ಚ್ 30 ರಂದು ನಡೆಯಲಿರುವ ಭಗವಾನ್ ರಾಮ ಮತ್ತು ಸೀತಾ ದೇವಿಯ ವಿವಾಹದ ಸಮಯದಲ್ಲಿ ಪವಿತ್ರವಾದವುಗಳನ್ನು ಅಕ್ಷತೆ ಕಾಳುಗಳನ್ನು ಎಂದು ಬಳಸಲಾಗುತ್ತದೆ.

ನೋಡಿ ಭಕ್ತಿಯಿಂದ ಅಕ್ಕಿ ಕಾಳುಗಳಿಂದ  ಯಾವ ರೀತಿಯಾಗಿ ಶ್ರೀ ರಾಮ ಅಂತ ಬರೆದಿದ್ದಾರೆ ಎಂದು. ಹೀಗೂ ತಮ್ಮ ಭಕ್ತಿಯನ್ನು ಸಾರುವವರು ಇರ್ತಾರೆ ನೋಡಿ. ಉರುಳು ಸೇವೆಗಳಂತಹ ಭಕ್ತಿಯನ್ನು ನೀವು ಕಂಡಿರಬಹುದು, ಇದಂತೂ ನಿಜಕ್ಕೂ ಅಚ್ಚರಿ ಅಂತ ಹೇಳಬಹುದು.

Bhadrachalam Temple, Bhadrachalam Temple Timings, Bhadrachalam Temple Darshan, Bhadrachalam Temple Rooms, Bhadrachalam Temple Latest News, Bhadrachalam Temple Officials, Bhadrachalam Temple map, Bhadrachalam Temple Contact Number, Bhadrachalam Temple address, Bhadrachalam Temple, kannada news, trending news, ಕನ್ನಡ ನ್ಯೂಸ್​, ಹರಕೆ, ದೇವಸ್ಥಾನದ ಹರಕೆ, ಅಕ್ಕಿಯಲ್ಲಿ ಶ್ರೀರಾಮನ ಹೆಸರು

top videos  ಕರೀಂನಗರದಲ್ಲಿ ಇನ್ನುಳಿದ ಅಕ್ಕಿ ಕಾಳುಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ (ಕರೀಂನಗರ) ನಡೆಯಲಿರುವ ಸೀತಾರಾಮರ ಕಲ್ಯಾಣಕ್ಕೆ ಈ ಕಾಳುಗಳನ್ನು  ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಬಾಲ್ಯದಿಂದಲೂ ತನಗೆ ದೈವಭಕ್ತಿಯಲ್ಲಿ ಸಹಜವಾಗಿಯೇ ಆಸಕ್ತಿಯಿದ್ದು, ಈ ಕಾರಣದಿಂದಲೇ ಸ್ವಾಮಿಯ ಹೆಸರನ್ನು ಈ ರೀತಿ ಅಕ್ಕಿ ಕಾಳುಗಳ ಮೇಲೆ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಭಕ್ತಿಯು ನಿಜಕ್ಕೂ ಗ್ರೇಟ್​ ಅಲ್ವಾ?

  First published: