HOME » NEWS » Trend » BEST CITIES IN THE WORLD FIND OUT WHICH INDIAN CITY FEATURES ON THE LIST HG

ವಿಶ್ವದ ಟಾಪ್​ 10​ ಸಿಟಿಗಳು ಯಾವುದು?; ಭಾರತದ ಯಾವ ನಗರ ಈ ಪಟ್ಟಿಯಲ್ಲಿದೆ?

Best cities in the world: ಭಾರತದಲ್ಲೂ ಹಲವಾರು ಮಹಿಮೆಯನ್ನು ಹೊಂದಿರುವ ಸಾಕಷ್ಟು ಪ್ರದೇಶಗಳಿವೆ, ಬೇರೆ ದೇಶದಲ್ಲಿ ಕಾಣದಂತಹ ಹಲವು ವಿಶೇತಗಳು ಇಲ್ಲಿವೆ.

news18-kannada
Updated:November 18, 2020, 8:20 PM IST
ವಿಶ್ವದ ಟಾಪ್​ 10​ ಸಿಟಿಗಳು ಯಾವುದು?; ಭಾರತದ ಯಾವ ನಗರ ಈ ಪಟ್ಟಿಯಲ್ಲಿದೆ?
ನ್ಯೂಯಾರ್ಕ್
  • Share this:
ಭೂಮಿ ಮೇಲಿನ ಪ್ರತಿಯೊಂದು ಸ್ಥಳವು ಒಂದೊಂದು ವಿಶೇಷತೆಯಿಂದ ಕೂಡಿದೆ. ಜನ, ಭಾಷೆ, ಇತಿಹಾಸ, ಭೌಗೋಳಿಕ ಸೃಷ್ಟಿ ಇವೆಲ್ಲದರಿಂದ ಆ ಪ್ರದೇಶದ ಮಹಿಮೆ ಹೆಚ್ಚು ಬೆಳಕಿಗೆ ಬಂದಿರುತ್ತದೆ. ಭಾರತದಲ್ಲೂ ಹಲವಾರು ಮಹಿಮೆಯನ್ನು ಹೊಂದಿರುವ ಸಾಕಷ್ಟು ಪ್ರದೇಶಗಳಿವೆ, ಬೇರೆ ದೇಶದಲ್ಲಿ ಕಾಣದಂತಹ ಹಲವು ವಿಶೇತಗಳು ಇಲ್ಲಿವೆ.

ಇನ್ನು ವಿದೇಶಗಳಲ್ಲಿಯೂ ಭಾರತದಲ್ಲಿರದ ವಿಶೇಷತೆಗಳಿಗೆ. ಹಾಗಾಗಿ ಪ್ರವಾಸ ಮಾಡುವ ಮೂಲಕ, ಸುತ್ತಾಡುವ ಮೂಲಕ ಆಯಾ ಪ್ರದೇಶ ವಿಚಾರಗಳನ್ನು, ವಿಶೇಷತೆಗಳನ್ನು ತಿಳಿಯಬಹುದಾಗಿದೆ. ಇಲ್ಲಿ ವಿಶ್ವದಲ್ಲಿನ ಬೆಸ್ಟ್​ ಸಿಟಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಭಾರತ ಯಾವ ನಗರವಿದೆ ಎಂದು ತಿಳಿಯೋಣ.

ವಿಶ್ವದ ಟಾಪ್​ 10 ನಗರಗಳಿವು!

1. ಲಂಡನ್​ (ಯು​ಎಸ್​ಎ)

2. ನ್ಯೂಯಾರ್ಕ್​(ಫ್ರಾನ್ಸ್​)

3. ಪ್ಯಾರಿಸ್ (ಫ್ರಾನ್ಸ್)

4. ಮಾಸ್ಕೋ (ರಷ್ಯಾ)5. ಟೋಕಿಯೊ (ಜಪಾನ್)

6. ದುಬೈ (ಯುಎಇ)

7. ಸಿಂಗಾಪುರ

8. ಬಾರ್ಸಿಲೋನಾ (ಸ್ಪೇನ್)

9. ಲಾಸ್ ಏಂಜಲೀಸ್ (ಯುಎಸ್ಎ)

10. ಮ್ಯಾಡ್ರಿಡ್ (ಸ್ಪೇನ್)

ಮುಂದಿನ ದಿನಗಳಲ್ಲಿ ಈ ಸಾಲಿಗೆ ಸೇರಲಿರುವ ಕೆಲವು ನಗರಗಳ ಹೆಸರು ಇಲ್ಲಿದೆ.

ರೋಮ್ (ಇಟಲಿ), ಚಿಕಾಗೊ (ಯುನೈಟೆಡ್ ಸ್ಟೇಟ್ಸ್), ಟೊರೊಂಟೊ (ಕೆನಡಾ), ಸ್ಯಾನ್ ಫ್ರಾನ್ಸಿಸ್ಕೊ ​​(ಯುಎಸ್ಎ), ಅಬುಧಾಬಿ (ಯುಎಇ), ಸೇಂಟ್ ಪೀಟರ್ಸ್ಬರ್ಗ್ (ರಷ್ಯಾ), ಆಮ್ಸ್ಟರ್ಡ್ಯಾಮ್ (ನೆದರ್ಲ್ಯಾಂಡ್ಸ್), ಬರ್ಲಿನ್ (ಜರ್ಮನಿ), ಪ್ರೇಗ್ (ಜೆಕ್ ರಿಪಬ್ಲಿಕ್) ಮತ್ತು ವಾಷಿಂಗ್ಟನ್ ಡಿಸಿ (ಯುನೈಟೆಡ್ ಸ್ಟೇಟ್ಸ್).  ದೆಹಲಿಯೂ ಈ ಪಟ್ಟಿಯಲ್ಲಿ 62ನೇ ಸ್ಥಾನ ಪಡೆದಿದೆ.
Published by: Harshith AS
First published: November 18, 2020, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories