news18 Updated:June 1, 2019, 5:56 PM IST
ಮೆಕ್ ಹೈವ್ಸ್
- News18
- Last Updated:
June 1, 2019, 5:56 PM IST
ಜೇನುನೊಣಗಳ ಸಂತತಿ ಗಣನೀಯವಾಗಿ ನಶಿಸಿ ಹೋಗುತ್ತಿರುವ ಕಾರಣ ಅವುಗಳ ಉಳಿವಿಕೆಗಾಗಿ ಸಿದ್ಧ ತಿನಿಸುಗಳ ಮೆಕ್ ಡೊನಾಲ್ಡ್ಸ್ ಸಂಸ್ಥೆ ಹೊಸ ರೀತಿಯ ಅಭಿಯಾನವನ್ನು ಕೈಗೊಂಡಿದೆ.
ಅರಣ್ಯ ಒತ್ತುವರಿ, ಕೃಷಿಗೆ ಬಳಸುವ ರಾಸಾಯನಿಕದಿಂದ ಜೇನುನೊಣಗಳ ಸಂತತಿ ನಾಶವಾಗುತ್ತಿದೆ. ಈ ಕಾರಣಕ್ಕಾಗಿ ಮೆಕ್ ಡೊನಾಲ್ಡ್ಸ್ ಸಂಸ್ಥೆ ಜೇನುನೊಣಗಳಿಗೆಂದೇ ಪ್ರತ್ಯೇಕ ಪೆಟ್ಟಿಗೆಗಳನ್ನು ತಯಾರಿಸಿದೆ.
ಜನರಿಗಾಗಿ ವಿವಿಧ ರೀತಿಯ ಆಹಾರಪದಾರ್ಥಗಳನ್ನು ನೀಡುತ್ತಿರುವ ಮೆಕ್ ಡೊನಾಲ್ಡ್ಸ್ ಇದೀಗ ಜೇನುನೊಣಗಳಿಗೆಂದೇ ‘ಮೆಕ್ ಹೈವ್ಸ್‘ ಎಂಬ ಮಿನಿಯೇಚರ್ ಬಾಕ್ಸ್ ಗಳನ್ನು ನಿರ್ಮಿಸಿದೆ. ಅದರಲ್ಲಿ ಜೇನುನೋಣಗಳು ಬಂದು ಸೇರುವಂತೆ ಮಾಡುತ್ತಿದೆ.
First published:
June 1, 2019, 5:56 PM IST