ಸೂಪರ್-ಸ್ಮಾರ್ಟ್ ಕೋಚ್‌ಗಳು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಪಠ್ಯಕ್ರಮ ವ್ಯವಸ್ಥೆಯ ಮೂಲಕ BasicFirst ಆನ್‌ಲೈನ್ ಕಲಿಕೆಯನ್ನು ಮರು ವ್ಯಾಖ್ಯಾನಿಸುತ್ತಿದೆ!

ಯೋಗ್ಯತಾಪರೀಕ್ಷೆ-ಆಧಾರಿತ ವೈಯಕ್ತಿಕಗೊಳಿಸಿದ ಪ್ಲಾಟ್‌ಫಾರ್ಮ್ BasicFirst ಅನ್ನು ಪ್ರವೇಶಿಸಿ. ಒಬ್ಬ ವಿದ್ಯಾರ್ಥಿಗೆ ಒಬ್ಬ ಕೋಚ್ ವ್ಯವಸ್ಥೆ ಮತ್ತು IIT ಹಾಗೂ IIM ಗಳಿಂದ ನುರಿತ ಶಿಕ್ಷಣ ತಜ್ಞರ ತಂಡದ ಕೋಚ್‌ಗಳೊಂದಿಗೆ, ಮಕ್ಕಳು ಈಗ ತಮ್ಮದೇ ಮನೆಯಿಂದ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ನಿಜವಾದ ಅವಕಾಶವನ್ನು ಹೊಂದಿದ್ದಾರೆ.

news18-kannada
Updated:September 1, 2020, 6:49 PM IST
ಸೂಪರ್-ಸ್ಮಾರ್ಟ್ ಕೋಚ್‌ಗಳು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಪಠ್ಯಕ್ರಮ ವ್ಯವಸ್ಥೆಯ ಮೂಲಕ BasicFirst ಆನ್‌ಲೈನ್ ಕಲಿಕೆಯನ್ನು ಮರು ವ್ಯಾಖ್ಯಾನಿಸುತ್ತಿದೆ!
FP Studio
  • Share this:
ತಮ್ಮ ಸೂಪರ್-ಸ್ಮಾರ್ಟ್ ಕೋಚ್‌ಗಳು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಪಠ್ಯಕ್ರಮ ವ್ಯವಸ್ಥೆಯ ಮೂಲಕ BasicFirst ಆನ್‌ಲೈನ್ ಕಲಿಕೆಯನ್ನು ಮರು ವ್ಯಾಖ್ಯಾನಿಸುತ್ತಿದೆ! ಒಂದು ಶತಮಾನದಿಂದ ಇತ್ತೀಚೆಗೆ ಮೊದಲ ಬಾರಿಗೆ, ಲಕ್ಷಾಂತರ ಮಕ್ಕಳನ್ನು ನಾವು ಬೆಳೆಸುವ ಮತ್ತು ಅವರಿಗೆ ಶಿಕ್ಷಣವನ್ನು ನೀಡುವ ರೀತಿಯಲ್ಲಿ ಜಗತ್ತು ನಾಟಕೀಯವಾಗಿ ಬದಲಾವಣೆಯಾಗುತ್ತಿದೆ. ವೈಯಕ್ತಿಕ ಕಲಿಕೆ ಶಿಕ್ಷಣದಿಂದ ವರ್ಚುವಲ್ ಬೋಧನೆಯವರೆಗೆ ಹೋಗಲು ಮಂದಗತಿಯಿಂದ ಕೂಡಿದ, ಕೆಟ್ಟದಾಗಿ-ಸಿದ್ಧಪಡಿಸಲಾದ ವೆಬ್‌ಸೈಟ್‌ಗಳು ಮತ್ತು ತರಬೇತಿ ಹೊಂದಿದ ಸಿಬ್ಬಂದಿಯ ಕೊರತೆಯನ್ನು ಸರಿಪಡಿಸಲು ಪೋಷಕರು ಮತ್ತು ಶಿಕ್ಷಕರು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ, ಹಲವು ಸವಾಲುಗಳಿವೆ, ಆದರೆ ಕಾರ್ಯಸಾಧ್ಯವಾದ ಪರಿಹಾರಗಳು ಬಹಳ ಕಡಿಮೆ ಎಂದು ಹೇಳಬಹುದು.

FP Studio August 25, 2020 20:26:03 IST
FP Studio


ಯೋಗ್ಯತಾಪರೀಕ್ಷೆ-ಆಧಾರಿತ ವೈಯಕ್ತಿಕಗೊಳಿಸಿದ ಪ್ಲಾಟ್‌ಫಾರ್ಮ್ BasicFirst ಅನ್ನು ಪ್ರವೇಶಿಸಿ. 'ಒಬ್ಬ ವಿದ್ಯಾರ್ಥಿಗೆ ಒಬ್ಬ ಕೋಚ್' ವ್ಯವಸ್ಥೆ ಮತ್ತು IIT ಹಾಗೂ IIM ಗಳಿಂದ ನುರಿತ ಶಿಕ್ಷಣ ತಜ್ಞರ ತಂಡದ ಕೋಚ್‌ಗಳೊಂದಿಗೆ, ಮಕ್ಕಳು ಈಗ ತಮ್ಮದೇ ಮನೆಯಿಂದ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ನಿಜವಾದ ಅವಕಾಶವನ್ನು ಹೊಂದಿದ್ದಾರೆ. ವಿವಿಧ ಬಗೆಯ ವಿದ್ಯಾರ್ಥಿಗಳಿಗೆ ಮತ್ತು ಅವರ ಕಲಿಕೆಯ ಶೈಲಿಗಳಿಗೆ ಪರಿಣಾಮಕಾರಿ ಗುರಿ-ಆಧಾರಿತ ವ್ಯವಸ್ಥೆಯು ಅವಕಾಶ ನೀಡುತ್ತದೆ.
ಸೂಪರ್ ಸ್ಮಾರ್ಟ್ ಪಠ್ಯಕ್ರಮವನ್ನು ತಮ್ಮದಾಗಿಸಿಕೊಳ್ಳಿ.
ಪ್ರತಿ ವಿದ್ಯಾರ್ಥಿಗೂ ವಿಶೇಷವಾಗಿ ರಚಿಸಲಾದ ಪಠ್ಯಕ್ರಮವನ್ನು ನಿರ್ಮಿಸುವ ಈ ಅನನ್ಯವಾದ ಶೈಲಿಯು ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಹಿಂದೆಂದೂ ಇಲ್ಲದಂತಹ ಸಾಮರ್ಥ್ಯಗಳ ಲಾಭ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ವೈಯಕ್ತಿಕಗೊಳಿಸಿದ ಬೋಧನೆಯ ಸಮರ್ಥ ವ್ಯವಸ್ಥೆಯನ್ನು ರಚಿಸುವ ಮೂಲಕ ಮತ್ತು ಸ್ವಯಂ ಅಧ್ಯಯನದ ನಿಯಮಿತ ಅಭ್ಯಾಸವನ್ನು ಹುಟ್ಟುಹಾಕುವ ಮೂಲಕ, ಕಲಿಕೆಯೆಂಬುದು ಪ್ರತಿಯೊಬ್ಬ ಮಗುವಿನ ತನ್ನದೇ ಆದ ವೇಗಕ್ಕೆ ಅನುಗುಣವಾಗಿ ನಡೆಯುತ್ತದೆ. ಅನುಭವಿ ‘ಶಿಕ್ಷಣ ಕೋಚ್‌ಗಳು’ ನಿಮ್ಮ ಮಗುವಿಗೆ ಪ್ರತ್ಯೇಕವಾಗಿ ಒಂದು ಸಮಯದಲ್ಲಿ ಒಂದು ಅನುಮಾನವನ್ನು ಪರಿಹರಿಸಿ ಪ್ರತಿಯೊಂದು ಹಂತದಲ್ಲೂ ಬೋಧಿಸುತ್ತಾರೆ.

ಪ್ರತಿ ಕಲಿಕೆಯ ಮಾಡ್ಯೂಲ್‌ನಲ್ಲಿ ಏನೆಲ್ಲಾ ಒಳಗೊಂಡಿದೆ?
IIT, ವೈದ್ಯಕೀಯ ಕಾಲೇಜುಗಳು, BITS ಪಿಲಾನಿ, AIIMS ದೆಹಲಿ - ನೀವು ಯಾವುದೇ ಕೋರ್ಸ್ ತೆಗೆದುಕೊಳ್ಳುತ್ತಿರಲಿ, ನಿಮಗಾಗಿ ಕಸ್ಟಮೈಸ್ ಮಾಡಿದ ನಿರ್ದಿಷ್ಟ ಕೋಚ್ ಅನ್ನು ಈಗ ನೀವು ಪಡೆಯಬಹುದು. ಮಾರ್ಗದರ್ಶಿ ಕೋರ್ಸ್ ಕಂಟೆಂಟ್ ಜೊತೆಗೆ ನೀವು ನಿಮಗೆ ಅಗತ್ಯವಿರುವಷ್ಟು ವೇಗವಾಗಿ ಅಥವಾ ನಿಧಾನವಾಗಿ ಬೇರೆ ಬೇರೆ ವಿಷಯಗಳನ್ನು ಕಲಿಯಬಹುದು.ಉಚಿತ ವಿಕಿಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ವಿಜ್ಞಾನ, ಭೌಗೋಳಿಕ ಮತ್ತು ವಾಣಿಜ್ಯಶಾಸ್ತ್ರದ ಕುರಿತು ಸಾಕಷ್ಟು ಉಲ್ಲೇಖಗಳನ್ನು ನೀಡುತ್ತದೆ ಇದರಿಂದ ನಿಮ್ಮ ಆಳವಾದ ಅಧ್ಯಯನ ಮತ್ತು ತಿಳುವಳಿಕೆಗೆ ತುಂಬಾ ಸಹಾಯವಾಗುತ್ತದೆ. ಉಚಿತ ಪುಸ್ತಕಗಳ ಪರಿಹಾರ, SWOT (ಸಾಮರ್ಥ್ಯಗಳು, ದೌರ್ಬಲ್ಯ, ಅವಕಾಶಗಳು ಮತ್ತು ಭಯ) ಕುರಿತ ವಿಶ್ಲೇಷಣೆ ಮತ್ತು 750 ಕ್ಕೂ ಹೆಚ್ಚು ಮುಂಚಿನ ಮತ್ತು ನಂತರದ ಮೌಲ್ಯಮಾಪನಗಳು, ಅಣಕು ಪರೀಕ್ಷೆಗಳು ಮತ್ತು ಅಭ್ಯಾಸದ ಪರೀಕ್ಷೆಗಳು ಇವೆಲ್ಲವುಗಳಿಂದ ನಿಮ್ಮ ಅಂತಿಮ ಪರೀಕ್ಷೆಗೆ ನೀವು ಸಂಪೂರ್ಣವಾಗಿ ತಯಾರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಏನಾದರೂ ಪ್ರಶ್ನೆ ಇದೆಯೇ? ಎಲ್ಲಾ ವಿಷಯಗಳಲ್ಲಿಯೂ ಅನಿಯಮಿತ ಸ್ಪಷ್ಟೀಕರಣದ ಅವಕಾಶಗಳೊಂದಿಗೆ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಿ. 30 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವನ್ನು ಹೊಂದಿರುವ ಸಹಾಯಾತ್ಮಕ, ಜ್ಞಾನವನ್ನು ಹೊಂದಿರುವ ಮತ್ತು ತಾಳ್ಮೆಯಿಂದ ಉತ್ತರಿಸುವ ಶಿಕ್ಷಕರು ಕೇವಲ ಚಾಟ್, ವಾಯ್ಸ್ ಅಥವಾ ವಿಡಿಯೋ ಕರೆಯ ಮೂಲಕ ಎಲ್ಲಾ ಸಮಯದಲ್ಲಿಯೂ ಲಭ್ಯವಾಗುತ್ತಾರೆ.
ಮಕ್ಕಳು ತಮ್ಮದೇ ಆದ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ರಚಿಸಬಹುದು, ಆದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಏನು ಅಧ್ಯಯನ ಮಾಡಬೇಕು ಮತ್ತು ಅದನ್ನು ಹೇಗೆ ಇನ್ನೂ ಉತ್ತಮವಾಗಿ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಾರೆ. ಅವರು ಕೋರ್ಸ್ ವಿಷಯವನ್ನು ಸರಿದೂಗಿಸಲು ಮುಂಚಿನ ಮತ್ತು ನಂತರದ ಮೌಲ್ಯಮಾಪನವನ್ನು ಬಳಸುತ್ತಾರೆ, ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂಬುದನ್ನು ನಿಯಮಿತ SWOT ವಿಶ್ಲೇಷಣೆಯು ಖಚಿತಪಡಿಸುತ್ತದೆ.

ಅತ್ಯಂತ ಕ್ಲಿಷ್ಠಕರವಾದ ವಿಷಯಗಳನ್ನು ಕೂಡ ಸಣ್ಣ ವಿಷಯಗಳು ಮತ್ತು ಉಪ-ವಿಷಯಗಳಾಗಿ ವಿಭಜಿಸುವ ಮೂಲಕ, BasicFirst ಪ್ರತಿ ಮಗುವಿಗೆ ಕಷ್ಟಕರವಾದ ಪಾಠವನ್ನು ಅರ್ಥಪೂರ್ಣ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವಂತೆ ಸುಲಭವಾಗಿಸುತ್ತದೆ.
ಪೋರ್ಟಬಲಿಟಿಯ ವಿಷಯಕ್ಕೆ ಬಂದರೆ, BasicFirst ಏಕೆ ಎಲ್ಲರಿಗಿಂತ ಮುಂದಿದೆ ಎಂಬುದನ್ನು ಸುಲಭವಾಗಿ ನೋಡಬಹುದು. ನಿಮ್ಮ ಹತ್ತಿರದ BasicFirst ವಿತರಣಾ ಕೇಂದ್ರ ಮತ್ತು ಮೊಬೈಲ್ ಆ್ಯಪ್‌ಗಳ ಆಫ್‌ಲೈನ್ ಮೋಡ್‌ನಲ್ಲಿ ಪ್ರತಿ ತಿಂಗಳು ಲಭ್ಯವಾಗುವ ಟ್ಯಾಬ್/ಫೋನಿನಲ್ಲಿ ಅಪ್ಡೇಟ್ ಆದ 2D ಮತ್ತು 3D ಕಂಟೆಂಟ್ ಮೂಲಕ, ನೀವು ಎಲ್ಲೇ ಇದ್ದರೂ ವರ್ಚುವಲ್ ಆಗಿ ನಿಮ್ಮ ತಯಾರಿ ನೀವು ಮಾಡಿಕೊಳ್ಳಬಹುದು. ತರಗತಿಯಲ್ಲಿ ಕಲಿತ ಅತ್ಯುತ್ತಮ ವಿಚಾರಗಳನ್ನು ಅನುಕರಣೆ ಮಾಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಸಮೃದ್ಧವಾದ ಮತ್ತು ಸಕ್ರಿಯವಾದ ಪರಸ್ಪರ ಚರ್ಚೆಯ ಅನುಕೂಲವನ್ನು ಕೂಡ ಪಡೆಯುತ್ತಾರೆ.

ಇದು ಉತ್ತಮ ಕಲಿಕೆಗೆ ಸರಿಯಾದ ಸ್ಥಳವಾಗಿದೆ ಮತ್ತು ಉನ್ನತಿಯನ್ನು ಬಯಸುವ ಪ್ರತಿಯೊಬ್ಬರಿಗೂ ಅಂತರ್ಗತ ವಾತಾವರಣವಾಗಿದೆ. ವರ್ಚುವಲ್ ಶಿಕ್ಷಣದ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ BasicFirst ಸಾಂಪ್ರದಾಯಿಕವಾದ ಸಾಮೂಹಿಕ ಶಿಕ್ಷಣವನ್ನು ವಿದ್ಯಾರ್ಥಿ-ಕೇಂದ್ರಿತ ಅನುಭವವಾಗಿ ಬದಲಾಯಿಸುವ ಮೂಲಕ ಅದನ್ನು ಸಾಧ್ಯವಾಗಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಯಶಸ್ಸಿನ ಉತ್ತುಂಗಕ್ಕೇರಲು ಇದಕ್ಕಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ. ಹಿಂದೆಂದೂ ಕಂಡಿಲ್ಲದ ಮತ್ತು ಅನಿಶ್ಚಿತತೆಯ ಈ ಅನಿರೀಕ್ಷಿತ ಸಮಯದಲ್ಲಿ ಒಂದು ಸ್ಪಷ್ಟವಾದ, ಯೋಜಿತ ಮಾರ್ಗವಾಗಿರುವ ಇದು, ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ಬಳಕೆದಾರ ಸ್ನೇಹಿಯಾದ ಅವಕಾಶವಾಗಿದೆ.
ನಿಮ್ಮ ಪರಿಪೂರ್ಣ ಪಠ್ಯಕ್ರಮದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದು ಒಂದು ಸಹಭಾಗಿತ್ವ ಪೋಸ್ಟ್ ಆಗಿದೆ.
Published by: Apurva Kumar
First published: September 1, 2020, 6:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading