ಬರೋಬ್ಬರಿ 23 ಮಕ್ಕಳ ತಂದೆ ಈತ!; ಇವನಿಗೆ ಯಾಕಿಷ್ಟು ಬೇಡಿಕೆ?
ವಿವಾಹಿತ ಅಲ್ಲೆನ್ಗೆ ಈಗಾಗಲೇ ಮದುವೆ ಆಗಿದೆ. ಎರಡು ಮಕ್ಕಳು ಇದ್ದಾರೆ. ಆದರೆ ಈತನಿಗೆ ವೀರ್ಯ ದಾನ ಮಾಡುವ ಅಭ್ಯಾಸವೊಂದಿತ್ತು. ಇದೀಗ ಅದೇ ಅಭ್ಯಾಸವನ್ನು ಫುಲ್ ಟೈಮ್ ಆಗಿ ಮಾಡಿಕೊಂಡುಬಿಟ್ಟಿದ್ದಾನೆ.
news18-kannada Updated:November 29, 2020, 9:13 PM IST

ಅಲ್ಲೆನ್
- News18 Kannada
- Last Updated: November 29, 2020, 9:13 PM IST
ಒಂದೆರಡು ಮಕ್ಕಳಿದ್ದರೆ ಓಕೆ. ಅಬ್ಬಬ್ಬಾ ಅಂದರೆ ಮೂರು ಮಕ್ಕಳಿದ್ದರು ಸಾಕು. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಬರೋಬ್ಬರಿ 23 ಮಕ್ಕಳ ತಂದೆಯಾಗಿದ್ದಾನೆ. ಆ ಮೂಲಕ ಸಾಕಷ್ಟು ಜನರ ಅಚ್ಚರಿಗೆ ಕಾರಣನಾಗಿದ್ದಾನೆ.
ಅಲ್ಲೆನ್ (40) ಎಂಬ ಆಸ್ಟ್ರೇಲಿಯಾ ಮೂಲದ ವ್ಯಕ್ತಿ 23 ಮಕ್ಕಳ ತಂದೆಯಾಗಿದ್ದಾನೆ. ಆದರೆ ಆತ ತನ್ನ ವೀರ್ಯ ಮಾರಾಟ ಮಾಡುವ ಮೂಲಕ ಬಹು ಮಕ್ಕಳ ತಂದೆಯಾಗಿದ್ದಾನೆ. ವಿವಾಹಿತ ಅಲ್ಲೆನ್ಗೆ ಈಗಾಗಲೇ ಮದುವೆ ಆಗಿದೆ. ಎರಡು ಮಕ್ಕಳು ಇದ್ದಾರೆ. ಆದರೆ ಈತನಿಗೆ ವೀರ್ಯ ದಾನ ಮಾಡುವ ಅಭ್ಯಾಸವೊಂದಿತ್ತು. ಇದೀಗ ಅದೇ ಅಭ್ಯಾಸವನ್ನು ಫುಲ್ ಟೈಮ್ ಆಗಿ ಮಾಡಿಕೊಂಡುಬಿಟ್ಟಿದ್ದಾನೆ.
ಅಂದಹಾಗೆಯೇ, ಕಳೆದ ಒಂದು ವರ್ಷದಲ್ಲಿ ಅಲ್ಲೆನ್ ಬರೋಬ್ಬರಿ 23 ಜನರಿಗೆ ಸ್ಪರ್ಮ್ ಮಾರಾಟ ಮಾಡಿದ್ದಾನೆ. ಅನೇಕ ಹೆಣ್ಣು ಮಕ್ಕಳಿಗೆ ನನ್ನ ಸ್ಪರ್ಮ್ ಬೇಕಂತೆ ಹಾಗೆ ನನ್ನ ಬಳಿ ಕೇಳುತ್ತಾರೆ. ಅವರಿಗಾಗಿ ನಾನು ಕೊಡುತ್ತಿದ್ದೇನೆ ಎಂದು ಹೇಳುತ್ತಾನೆ. ಅಚ್ಚರಿ ಎಂದರೆ ಪ್ರತಿದಿನ ಮೂರು ಹೆಣ್ಣು ಮಕ್ಕಳು ಈತನ ಬಳಿ ಸ್ಪರ್ಮ್ ಕೇಳುತ್ತಾರಂತೆ.
ಆಸ್ಟ್ರೇಲಿಯಾದಲ್ಲಿ ಈ ರೀತಿ ಸ್ಪರ್ಮ್ ಮಾಡುವುದು ಕಾನೂನು ಬಾಹಿರ ಅಪರಾಧ. ಸರ್ಕಾರಿ ಪರವಾನಗಿ ಪಡೆದು 10 ಮಹಿಳೆಯರಿಗೆ ಮಾತ್ರ ಸ್ಪರ್ಮ್ ದಾನ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚು ಸ್ಪರ್ಮ್ ದಾನ ಮಾಡಿದರೆ ಆಲ್ಲಿನ ಸರ್ಕಾರ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುತ್ತದೆ. ಅದರಂತೆ ಅಲ್ಲೆನ್ನನ್ನು ಅಲ್ಲಿನ ಅಧಿಕಾರಿಗಳು ಬಂಧಿಸಲು ಮುಂದಾಗಿದ್ದಾರೆ.
ಅಲ್ಲೆನ್ (40) ಎಂಬ ಆಸ್ಟ್ರೇಲಿಯಾ ಮೂಲದ ವ್ಯಕ್ತಿ 23 ಮಕ್ಕಳ ತಂದೆಯಾಗಿದ್ದಾನೆ. ಆದರೆ ಆತ ತನ್ನ ವೀರ್ಯ ಮಾರಾಟ ಮಾಡುವ ಮೂಲಕ ಬಹು ಮಕ್ಕಳ ತಂದೆಯಾಗಿದ್ದಾನೆ.