ನೀವು ಬುದ್ಧಿವಂತರ ..? ಹಾಗಿದ್ದರೆ ಈ ಲಕ್ಷಣ ನಿಮ್ಮಲ್ಲಿದೆಯೇ ಪರೀಕ್ಷಿಸಿಕೊಳ್ಳಿ..?

ನಿಮಗಿರುವ ಅಭ್ಯಾಸಗಳು ನಿಮ್ಮ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ. ನೀವು ಎಂಥವರು ಎಂಬುದನ್ನು ನಿಮ್ಮಲ್ಲಿರುವ ಅಭ್ಯಾಸವೆ ಧೃಢಪಡಿಸುತ್ತದೆ. ಮಹಾಭಾರತದ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಕೆಲವು ಅಭ್ಯಾಸಗಳ ಉಲ್ಲೇಖವನ್ನು ಪ್ರತಿಪಾದಿಸಿದ್ದಾನೆ. ಹಾಗಿದ್ದರೆ ಆ ಅಭ್ಯಾಸಗಳು ಯಾವುವು..? ಈ ವೀಡಿಯೋ ನೋಡಿ.

Harshith AS | news18
Updated:February 15, 2019, 3:44 PM IST
ನೀವು ಬುದ್ಧಿವಂತರ ..? ಹಾಗಿದ್ದರೆ ಈ ಲಕ್ಷಣ ನಿಮ್ಮಲ್ಲಿದೆಯೇ ಪರೀಕ್ಷಿಸಿಕೊಳ್ಳಿ..?
ಪ್ರಾತಿನಿಧಿಕ ಚಿತ್ರ
  • News18
  • Last Updated: February 15, 2019, 3:44 PM IST
  • Share this:
ಮಾನುಷ್ಯ ತನ್ನ ನಿಜ ಜೀವನದಲ್ಲಿ ಕೆಲವೊಂದು ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾನೆ. ಹಾಗೆಯೇ ಉತ್ತಮರಲ್ಲಿ ಉತ್ತಮರಾಗಲೂ ಕೆಲವು ಕಾರ್ಯ ಚಟುವಟಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾನೆ. ಕೆಲವೊಂದು ಬಾರಿ ಗ್ರಹಿಕೆ ಮತ್ತು ವೀಕ್ಷಣೆಯಿಂದ ಕೂಡ ಅಭ್ಯಾಸ ನಮ್ಮನ್ನು ಸೆಳೆದುಕೊಳ್ಳುತ್ತದೆ. ಆದರೆ ಕೆಟ್ಟ ಅಭ್ಯಾಸಗಳು ಮನುಷ್ಯರನ್ನು ವೇಗವಾಗಿ ಸೆಳೆದು ಕೊಳ್ಳುತ್ತದೆ. ಒಳ್ಳೆಯ ಅಭ್ಯಾಸಗಳು ಅವರಿಸುವುದು ತುಂಬಾ ವಿರಳ. ನಿಮಗಿರುವ ಅಭ್ಯಾಸಗಳು ನಿಮ್ಮ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ. ನೀವು ಎಂಥವರು ಎಂಬುದನ್ನು ನಿಮ್ಮಲ್ಲಿರುವ ಅಭ್ಯಾಸವೆ ಧೃಢಪಡಿಸುತ್ತದೆ. ಮಹಾಭಾರತದ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಕೆಲವು ಅಭ್ಯಾಸಗಳ ಉಲ್ಲೇಖವನ್ನು ಪ್ರತಿಪಾದಿಸಿದ್ದಾನೆ. ಹಾಗಿದ್ದರೆ ಆ ಅಭ್ಯಾಸಗಳು ಯಾವುವು..? ಈ ವೀಡಿಯೋ ನೋಡಿ.
First published:February 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ