IAS Question: ಈ ಪ್ರಶ್ನೆ ನಿಮ್ಮ ಬುದ್ಧಿವಂತಿಕೆಗೆ ಸವಾಲ್, ನಿಮಗೆ ಉತ್ತರ ಗೊತ್ತಾ ನೋಡಿ!

Answer this Question: ಇದು ಬಹಳ ಸರಳ ಎನಿಸುವ ಆದ್ರೆ ಸರಳವಲ್ಲದ ಪ್ರಶ್ನೆ. ಐಎಎಸ್ ಅಭ್ಯರ್ಥಿಗಳ ಎದುರು ಈ ಪ್ರಶ್ನೆಯನ್ನು ಇಡಲಾಗಿತ್ತು. ಅರ್ಧಕ್ಕಿಂತ ಹೆಚ್ಚು ಜನರಿಗೆ ಇದರ ಸರಿಯಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ.

ಉತ್ತರ ಗೊತ್ತಾ?

ಉತ್ತರ ಗೊತ್ತಾ?

 • Share this:
  ಐಎಎಸ್ (IAS), ಕೆಎಎಸ್ (KAS) ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು (Competitive Exams) ಪ್ರತಿವರ್ಷ ಲಕ್ಷಾಂತರ ಜನ ತೆಗೆದುಕೊಳ್ತಾರೆ. ಆದ್ರೆ ಅದರಲ್ಲಿ ಉತ್ತೀರ್ಣರಾಗೋದು, ಅಂತಿಮ ಹಂತದವರಗೆ ತೆರಳಿ ಜಯ ಗಳಿಸುವವರ ಸಂಖ್ಯೆ ಮಾತ್ರ ಅತಿ ವಿರಳ.

  ಆದ್ರೆ ಇಂಥಾ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳಿಗೆ ತಾರ್ಕಿಕ ಉತ್ತರಗಳು ಇರುತ್ತವೆ ಎನ್ನುವುದನ್ನು ಎಲ್ಲರೂ ಗಮನಿಸಬೇಕು. ಅನೇಕ ಬಾರಿ ಈ ಉತ್ತರಗಳು ನಮಗೂ ಗೊತ್ತಿರುತ್ತದೆ. ಆದರೆ ಆ ಕೂಡಲೇ ಅದು ಹೊಳೆಯುವುದಿಲ್ಲ.

  ಸಾವಧಾನಿವಾಗಿ ಯೋಚಿಸಿದಾಗ ಅರೇ ಹೌದಲ್ಲಾ ಎಂದು ಎನಿಸುವುದು ಸಹಜ.  ಈಗ ಅಂಥದ್ದೇ ಒಂದು ಪ್ರಶ್ನೆ ಇಲ್ಲಿದೆ. ನಿಧಾನಕ್ಕೆ ಯೋಚಿಸಿ ಉತ್ತರ ಹುಡುಕಿ ನೋಡೋಣ.

  ಆಯ್ತಾ? ಆಲೋಚನೆ ಮಾಡಿದ್ರಾ? ಉತ್ತರ ಏನಾದ್ರೂ ತಿಳಿಯಿತಾ? ಇಲ್ವಾ?

  ಈ ಪ್ರಶ್ನೆಗೆ ಸರಿಯಾದ ಉತ್ತರ: ಕ್ಷೌರಿಕ

  ನಮ್ಮ ತಲೆಗೂದಲನ್ನು ಕತ್ತರಿಸಿ ಅದಕ್ಕೆ ಬದಲಿಗೆ ಹಣ ಪಡೆಯುವ ವ್ಯಾಪಾರಿ ಆತನೇ ಅಲ್ಲವೇ? ಸರಳ ಎನಿಸುವ ಈ ಉತ್ತರ ಪಡೆಯಲು ಅನೇಕರು ಹೆಣಗಾಡಿದ್ದಾರೆ ಅನ್ನೋದು ಮಾತ್ರ ಸತ್ಯ.
  Published by:Soumya KN
  First published: