IAS Question: ಐಎಎಸ್ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ನೀವು ಉತ್ತರಿಸಿ ನೋಡೋಣ!

ಪ್ರಶ್ನೆ: ಒಂದು ಬೆಕ್ಕಿಗೆ ಮೂರು ಮರಿಗಳು. ಅವುಗಳ ಹೆಸರು ಜನವರಿ, ಫೆಬ್ರವರಿ ಮತ್ತು ಮಾರ್ಚ್ ಎಂದಿರುತ್ತದೆ.  ಹಾಗಿದ್ದರೆ ಬೆಕ್ಕಿನ ಹೆಸರು ಏನು? ನಿಮಗೆ ಇದಕ್ಕೆ ಉತ್ತರ ತಿಳಿದಿದೆಯಾ? ಇಲ್ಲದಿದ್ದರೆ ಸರಿಯಾದ ಉತ್ತರ ನಾವೇ ಹೇಳುತ್ತೇವೆ.

ಈ ಪ್ರಶ್ನೆಗೆ ಉತ್ತರಿಸಿ ನೋಡೋಣ

ಈ ಪ್ರಶ್ನೆಗೆ ಉತ್ತರಿಸಿ ನೋಡೋಣ

  • Share this:
    Answer these Smart Questions: ಐಎಎಸ್ ಪರೀಕ್ಷೆಗಳಲ್ಲಿ (IAS Exams) ಉತ್ತೀರ್ಣವಾಗುವುದು ಅಂದ್ರೆ ಅದು ಸುಲಭದ ಮಾತಲ್ಲ. ಅಲ್ಲಿರುವ ಪ್ರಶ್ನೆಗಳು ಮಾಮುಲಿ ಪ್ರಶ್ನೆಗಳಿಗಿಂತ ವಿಭಿನ್ನವಾಗಿರುತ್ತವೆ. ಅದಕ್ಕೆ ಉತ್ತರಗಳು ಸರಳವಾಗಿರುತ್ತವೆ, ಆದರೆ ಕೂಡಲೇ ಆಲೋಚಿಸಲು ಸಾಧ್ಯವಾಗುವುದಿಲ್ಲ. ಉತ್ತರ ತಿಳಿದ ನಂತರ, 'ಅರೇ..ಹೌದಲ್ಲಾ...ನಮಗೆ ಇದು ಗೊತ್ತಿತ್ತು' ಎನಿಸಿಬಿಡುತ್ತದೆ.

    ಇಂಥಾ ಹಲವಾರು ಪ್ರಶ್ನೆಗಳನ್ನು ಸರಳವಾಗಿ ಉತ್ತರಿಸುವ ಮೇಧಾವಿಗಳು ಕೂಡಾ ಸಾಕಷ್ಟು ಜನರಿದ್ದಾರೆ. ಆದರೆ ಆಗಾಗ ನಾವು ಇಂಥಾ ಪ್ರಶ್ನೆಗಳಿಗೆ ಉತ್ತರಿಸಿದರೆ ನಮ್ಮ ಬುದ್ಧಿವಂತಿಕೆಗೆ ಒಂದು ಪರೀಕ್ಷೆ ಒಡ್ಡಿದಂತಾಗುತ್ತದೆ.



    ಈಗಿರುವ ಪ್ರಶ್ನೆಯನ್ನೇ ನೋಡಿ: ಒಂದು ಬೆಕ್ಕಿಗೆ ಮೂರು ಮರಿಗಳು. ಅವುಗಳ ಹೆಸರು ಜನವರಿ, ಫೆಬ್ರವರಿ ಮತ್ತು ಮಾರ್ಚ್ ಎಂದಿರುತ್ತದೆ.  ಹಾಗಿದ್ದರೆ ಬೆಕ್ಕಿನ ಹೆಸರು ಏನು? ಎನ್ನುವುದೇ ಪ್ರಶ್ನೆ.

    ಅದಕ್ಕೆ ಉತ್ತರ ಸರಳವಾಗಿದೆ: "ಬೆಕ್ಕು"

    ಈ ಬಗೆಯ ಪ್ರಶ್ನೆಗಳ ಉತ್ತರ ಬಹಳ ಸಿಲ್ಲಿ ಎನಿಸಬಹುದು. ಆದರೆ ಐಎಎಸ್ ಪ್ರಶ್ನೆಪರ್ತಿಕೆಗಳಲ್ಲಿ ಇಂಥಾ ಪ್ರಶ್ನೆಗಳು ಅಭ್ಯರ್ಥಿಗಳ ತಾರ್ಕಿಕ ಆಲೋಚನೆಗಳನ್ನು ಪರಿಶೀಲನೆ ಮಾಡಲು ನೀಡಿರುತ್ತಾರೆ. ಇಂಥಾ ಮತ್ತಷ್ಟು ಪ್ರಶ್ನೆಗಳನ್ನು ನ್ಯೂಸ್ 18 ಕನ್ನಡದಲ್ಲಿ ಇನ್ಮುಂದೆ ಉತ್ತರಿಸಲು  ಪ್ರಯತ್ನಿಸಬಹುದಾಗಿದೆ.
    Published by:Soumya KN
    First published: