• Home
  • »
  • News
  • »
  • trend
  • »
  • ಲೈವ್​ನಲ್ಲಿ ನ್ಯೂಸ್​ ಓದುವಾಗ ಬಟ್ಟೆ ಇಲ್ಲದೆ ಓಡಾಡಿದ ಆ್ಯಂಕರ್​ ಹೆಂಡತಿ; ವಿಡಿಯೋ ವೈರಲ್​

ಲೈವ್​ನಲ್ಲಿ ನ್ಯೂಸ್​ ಓದುವಾಗ ಬಟ್ಟೆ ಇಲ್ಲದೆ ಓಡಾಡಿದ ಆ್ಯಂಕರ್​ ಹೆಂಡತಿ; ವಿಡಿಯೋ ವೈರಲ್​

ಸುದ್ದಿ ಓದುತ್ತಿರುವ ಆ್ಯಂಕರ್

ಸುದ್ದಿ ಓದುತ್ತಿರುವ ಆ್ಯಂಕರ್

ಬ್ರೇಜಿಲ್​ ಟಿವಿ ಆಂಕರ್​ ಫ್ಯಾಬಿಯೋ ಎಂಬಾತ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಗಿಲ್​ ಹರ್ಮೆ ಬೋಲಸ್​ ಎಂಬುವವರ ಜೊತೆ ಸಂದರ್ಶನ ನಡೆಸುತ್ತಿದ್ದರು. ಈ ವೇಳೆ ಈ ಎಡವಟ್ಟು ಸಂಭವಿಸಿದೆ.

  • Share this:

    ಕೊರೋನಾ ವೈರಸ್​ ಇರುವುದರಿಂದ ಅನೇಕರು ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಮೀಟಿಂಗ್​ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಕೆಲವೊಮ್ಮೆ ಮಕ್ಕಳು, ಹೆಂಡತಿ ಕಾಣಿಸಿಕೊಳ್ಳುವುದು ಹೊಸ ವಿಚಾರ ಏನಲ್ಲ. ಈ ರೀತಿಯ ಸಾಕಷ್ಟು ವಿಡಿಯೋಗಳು ಈ ಮೊದಲು ವೈರಲ್​​ ಆಗಿದೆ. ಬ್ರೇಜಿಲ್​ ವ್ಯಕ್ಯಯೋರ್ವ ವಿಡಿಯೋ ಕಾನ್ಫರೆನ್ಸ್​ ಮಾಡುವಾಗಲೇ ಸೆಕ್ಸ್​ ಮಾಡಿದ ವಿಚಾರವಂತೂ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಅಂಥದ್ದೇ ಪ್ರಸಂಗ ಬ್ರೇಜಿಲ್​ನಲ್ಲಿ ನಡೆದಿದೆ. ಟಿವಿ ಆ್ಯಂಕರ್​ ಓರ್ವ ಲೈವ್​ನಲ್ಲಿದ್ದಾಗಲೇ ಆತನ ಹೆಂಡತಿ ಬೆತ್ತಲಾಗಿ ಹೋಗಿದ್ದಾಳೆ. ಈ ವಿಡಿಯೋ ಸಾಕಷ್ಟು ವೈಟಲ್​ ಆಗಿದೆ. ಬ್ರೇಜಿಲ್​ ಟಿವಿ ಆಂಕರ್​ ಫ್ಯಾಬಿಯೋ ಎಂಬಾತ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಗಿಲ್​ ಹರ್ಮೆ ಬೋಲಸ್​ ಎಂಬುವವರ ಜೊತೆ ಸಂದರ್ಶನ ನಡೆಸುತ್ತಿದ್ದರು.


    ಕೋರೋನಾ ಹಿನ್ನೆಲೆಯಲ್ಲಿ ಇಬ್ಬರೂ ಅವರವರ ಮನೆಯಲ್ಲೇ ಕೂತಿದ್ದರು. ಈ ವೇಳೆ ಫ್ಯಾಬಿಯೋ ಪತ್ನಿ ಸ್ನಾನ ಗೃಹದಿಂದ ಹೊರ ಬಂದಿದ್ದಾಳೆ. ಹೇಗಂದರೂ ಬಗ್ಗಿ ಹೋದರಾಯಿತು ಎಂದು ಹಾಗೆ ಹೋಗಲು ಪ್ರಯತ್ನಿಸಿದ್ದಾಳೆ. ಈ ವೇಳೆ ಆಕೆಯ ಅರೆ ನಗ್ನ ದೇಹ ವೀಕ್ಷಕರಿಗೆ ಕಂಡಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.




    ಇತ್ತೀಚೆಗೆ ಬ್ರೇಜಿಲ್​ನಲ್ಲಿ ಕೌನ್ಸಿಲರ್​ಗಳ ಸಭೆ ನಡೆಯುವಾಗ ವಿಡಿಯೋ ಕಾನ್ಫರೆನ್ಸ್​ನಲ್ಲಿ ಓರ್ವ ಸೆಕ್ಸ್​ ಮಾಡಿದ್ದ. 10 ಗಂಟೆಗೆ ಮೀಟಿಂಗ್​ ಆರಂಭವಾಗಿತ್ತು. ಮೀಟಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಬೆಡ್​ ಮೇಲೆ ಮಲಗಿ ಹುಡುಗಿ ಜೊತೆ ಸೆಕ್ಸ್​ ಮಾಡಲು ಆರಂಭಿಸಿದ್ದ. ಈ ವೇಳೆ ಅನೇಕ ಹಿರಿಯ ನಾಯಕರು ವಿಡಿಯೋ ಕಾಲ್​​ನಲ್ಲಿ ಇದ್ದರು. ನಗರದ ಕೌನ್ಸಿಲರ್​ಗಳಿಗಾಗಿ ಈ ಸಭೆ ಕರೆಯಲಾಗಿತ್ತು. ಆದರೆ, ಮೀಟಿಂಗ್ ವೇಳೆ ಸೆಕ್ಸ್​ ಮಾಡಿರುವುದು ಕೌನ್ಸಿಲರ್ ಅಲ್ಲ ಎಂದು ತಿಳಿದು ಬಂದಿತ್ತು.

    Published by:Rajesh Duggumane
    First published: