ಮೈದಾನದಲ್ಲೇ ಬಟ್ಟೆ ಬದಲಿಸಿದ ಟೆನಿಸ್ ಆಟಗಾರ್ತಿ: ವಿಡಿಯೋ ವೈರಲ್

news18
Updated:August 30, 2018, 4:30 PM IST
ಮೈದಾನದಲ್ಲೇ ಬಟ್ಟೆ ಬದಲಿಸಿದ ಟೆನಿಸ್ ಆಟಗಾರ್ತಿ: ವಿಡಿಯೋ ವೈರಲ್
  • News18
  • Last Updated: August 30, 2018, 4:30 PM IST
  • Share this:
ನ್ಯೂಸ್ 18 ಕನ್ನಡ

ಅಮೆರಿಕಾದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಈ ವೇಳೆ ನಡೆಯುತ್ತಿದ್ದ ಯುಎಎಸ್ ಟೆನಿಸ್ ಟೂರ್ನಿಯಲ್ಲಿ ಆಟಗಾರರಿಗೆ 10 ನಿಮಿಷಗಳ ಕಾಲ ಪಂದ್ಯದ ಮಧ್ಯೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಈ ಸಂದರ್ಭ ನಡೆದ 10 ಸೆಕೆಂಡ್​​​ಗಳ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಶ್ರಾಂತಿಯ ಬಳಿಕ ಫ್ರೆಂಚ್ ಟೆನ್ನಿಸ್ ತಾರೆ ಅಲೈಜ್ ಕಾರ್ನೆಟ್ ಅವರು ಮೈದಾನಕ್ಕೆ ಬರುತ್ತಾರೆ. ಆದರೆ ಟೀ ಶರ್ಟ್​​ ಉಲ್ಟಾ ಹಾಕಿಕೊಂಡು ಬಂದಿದ್ದು ತಿಳಿದು, ಮೈದಾನದಲ್ಲೇ ಟೀ ಶರ್ಟ್​​ ಬಿಚ್ಚಿ ಬದಲಿಸಿಕೊಂಡಿದ್ದಾರೆ. ಈ ಸಂದರ್ಭ ಕಪ್ಪು ಬಣ್ಣದ ಒಳಉಡುಪು ಕಾಣಿಸಿಕೊಂಡಿದೆ. ಇದು ಭಾರೀ ವೈರಲ್ ಆಗುವ ಜೊತೆಗೆ ನಿಯಮ ಉಲ್ಲಂಘನೆಯಾಗಿದೆ ಎಂದು ಚರ್ಚೆಗೆ ಗ್ರಾಸವಾಗಿದೆ.

 
First published:August 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading