15 ವರ್ಷದ ವಿದ್ಯಾರ್ಥಿ ಜೊತೆ ಪಾರ್ಕ್​​ನಲ್ಲಿ ಸೆಕ್ಸ್ ಮಾಡಿದ ಶಿಕ್ಷಕಿ!; ಫೋಟೋ ವೈರಲ್

15 ವರ್ಷದ ಬಾಲಕನೋರ್ವ ಈಕೆಗೆ ಇಷ್ಟವಾಗಿದ್ದ. ಆತನ ಮೊಬೈಲ್​ ನಂಬರ್​ ಪಡೆದು ಈಕೆ ಚ್ಯಾಟ್​ ಮಾಡಲು ಆರಂಭಿಸಿದಳು. ಶಿಕ್ಷಕಿಗೆ ಉತ್ತರಿಸದಿದ್ದರೆ ಬಯ್ಯಬಹುದು ಎನ್ನುವ ಕಾರಣಕ್ಕೆ ಆತನೂ ಮೆಸೇಜ್​ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಶಿಕ್ಷಕಿ ಆತನಿಗೆ ಬೆತ್ತಲೆ ಚಿತ್ರಗಳನ್ನು ಕಳುಹಿಸಿದ್ದಳು.

ಸೆಕ್ಸ್​ ಮಾಡಿದ ಶಿಕ್ಷಕಿ

ಸೆಕ್ಸ್​ ಮಾಡಿದ ಶಿಕ್ಷಕಿ

 • Share this:
  ಮಕ್ಕಳಾಗಿಲ್ಲ ಎಂದರೆ ಯಾವುದಾದರೂ ಉತ್ತಮ ವೈದ್ಯನಿಗೆ ತೋರಿಸಬೇಕು. ಈ ಮೂಲಕ ತಮಗಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆದರೆ, ಮಗುವನ್ನು ಪಡೆಯಲು ಬಾಲಕನ ಜೊತೆ ಸೆಕ್ಸ್​ ಮಾಡಿದರೆ? ಹೀಗೊಂದು ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಗಂಡನಿಂದ ಮಗು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿ ಜೊತೆ ಸೆಕ್ಸ್​ ಮಾಡಿದ್ದಾಳೆ. ಅಷ್ಟೇ ಅಲ್ಲ, ಆತನನ್ನು ಉದ್ರೇಕಿಸುವ ದೃಷ್ಟಿಯಿಂದ ಬೆತ್ತಲೆ ಚಿತ್ರಗಳನ್ನು ವಿದ್ಯಾರ್ಥಿ ಜೊತೆ ಹಂಚಿಕೊಂಡಿದ್ದಾಳೆ. ಕಾಂಡಿಸ್ ಬಾರ್ಬರ್ ಆಕೆಯ ಹೆಸರು. ವಯಸ್ಸು 35. ಈ ಮೊದಲು ಒಮ್ಮೆ ಗರ್ಭ ಧರಿಸಿದ್ದಳಾದರೂ ಗರ್ಭಪಾತವಾಗಿತ್ತು. ನಂತರ ಎಷ್ಟೇ ಪ್ರಯತ್ನ ಪಟ್ಟರೂ ಆಕೆ ಗರ್ಭ ಧರಿಸಲೇ ಇಲ್ಲ. ಮಗು ಮಾಡುವ ಸಾಮರ್ಥ್ಯ ಗಂಡನಿಗೆ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದ ನಂತರ ಈಕೆ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ಆರಂಭಿಸಿದ್ದಳು.  15 ವರ್ಷದ ಬಾಲಕನೋರ್ವ ಈಕೆಗೆ ಇಷ್ಟವಾಗಿದ್ದ. ಆತನ ಮೊಬೈಲ್​ ನಂಬರ್​ ಪಡೆದು ಈಕೆ ಚ್ಯಾಟ್​ ಮಾಡಲು ಆರಂಭಿಸಿದಳು. ಶಿಕ್ಷಕಿಗೆ ಉತ್ತರಿಸದಿದ್ದರೆ ಬಯ್ಯಬಹುದು ಎನ್ನುವ ಕಾರಣಕ್ಕೆ ಆತನೂ ಮೆಸೇಜ್​ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಶಿಕ್ಷಕಿ ಆತನಿಗೆ ಬೆತ್ತಲೆ ಚಿತ್ರಗಳನ್ನು ಕಳುಹಿಸಿದ್ದಳು. ನಂತರ ಮೀಟ್ ಮಾಡುವಂತೆ ಸೂಚಿಸಿದ್ದಳು.

  ಈ ವೇಳೆ ಆಕೆ ಬಾಲಕನ ಜೊತೆ ಸೆಕ್ಸ್​ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ವಿಚಾರದ ಬಗ್ಗೆ ಬಾಯ್ಬಿಟ್ಟರೆ, ತನಗೆ ಹುಟ್ಟುವ ಮಗು ನಿನ್ನದೇ ಎಂದು ಹೇಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದಾಳೆ. ಇನ್ನು, ಬಾಲಕ ಶಿಕ್ಷಕಿಯ ಬೆತ್ತಲೆ ಫೋಟೋಗಳನ್ನು ಎಲ್ಲರ ಜೊತೆ ಹಂಚಿಕೊಂಡಿದ್ದ. ಅಲ್ಲದೆ, ಬಾಲಕ ಶಿಕ್ಷಕಿಯ ಜೊತೆ ಮಲಗಿದ್ದ ಎನ್ನುವ ಸುದ್ದಿ ಕೂಡ ವೈರಲ್​ ಆಗಿತ್ತು. ಇದರಿಂದ ಬಾಲಕ ಖಿನ್ನತೆಗೆ ಒಳಗಾಗಿದ್ದ. ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿಗೆ ಶಿಕ್ಷೆ ನೀಡಲು ಕೋರ್ಟ್​ನಲ್ಲಿ ಕೋರಲಾಗಿದೆ.
  Published by:Rajesh Duggumane
  First published: