ವಿವಾಹಿತರ ಜೊತೆ ಸಂಭೋಗ ಮಾಡಲು ಲಾಕ್​ಡೌನ್​ ನಿಯಮ ಗಾಳಿಗೆ ತೂರಿದ ಮಹಿಳೆ

ಇಲ್ಲೋರ್ವ ಮಹಿಳೆ ವಿವಾಹಿತರ ಜೊತೆ ಸೆಕ್ಸ್​ ಮಾಡುವ ಉದ್ದೇಶದಿಂದ ಲಾಕ್​​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾಳೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಬರೆದುಕೊಂಡಿದ್ದಾಳೆ.

news18-kannada
Updated:June 23, 2020, 8:55 PM IST
ವಿವಾಹಿತರ ಜೊತೆ ಸಂಭೋಗ ಮಾಡಲು ಲಾಕ್​ಡೌನ್​ ನಿಯಮ ಗಾಳಿಗೆ ತೂರಿದ ಮಹಿಳೆ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್​ನಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈ ವೇಳೆ ಕುಟುಂಬದವರನ್ನು ಸೇರಬೇಕು ಎನ್ನುವ ಕಾರಣಕ್ಕೆ ಅನೇಕರು ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ ಉದಾಹರಣೆ ಇದೆ. ಆದರೆ ಇಲ್ಲೋರ್ವ ಮಹಿಳೆ ವಿವಾಹಿತರ ಜೊತೆ ಸೆಕ್ಸ್​ ಮಾಡುವ ಉದ್ದೇಶದಿಂದ ಲಾಕ್​​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾಳೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಬರೆದುಕೊಂಡಿದ್ದಾಳೆ.

ಆಕೆಯ ಹೆಸರು ಕ್ಲೈರೆ. ವಯಸ್ಸು 32. ಲಾಕ್​ಡೌನ್​ ಘೋಷಣೆ ಆದ ಆರಂಭದಲ್ಲಿ ದೇಹದ ಕಾಮನೆಗಳನ್ನು ಆಕೆ ತಡೆದು ಹಿಡಿದುಕೊಂಡಿದ್ದಳು. ಆದರೆ, ಬರುಬರುತ್ತಾ ಅವಳಿಗೆ ದೇಹದ ವಾಂಛೆಗಳನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಹೀಗಾಗಿ, ಆಕೆ ವಿವಾಹಿತರ ಜೊತೆ ಸೆಕ್ಸ್​ ಮಾಡೋಕೆ ಮುಂದಾಗಿದ್ದಳು. ಇದಕ್ಕೋಸ್ಕರ ಅವರು ಲಾಕ್​ಡೌನ್​ ನಿಯಮವನ್ನೇ ಉಲ್ಲಂಘನೆ ಮಾಡಿದ್ದಳು.

“ಲಾಕ್​ಡೌನ್​ ಘೋಷಣೆ ಮಾಡಿದ್ದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದರು. ಇದು ನನ್ನಿಂದ ಅಸಾಧ್ಯವಾಗಿತ್ತು. ಏಕೆಂದರೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೆಕ್ಸ್​ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ, ನಾನು ಸುಮ್ಮನೆ ಕೂರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲವರನ್ನು ಪರಿಚಯ ಮಾಡಿಕೊಂಡೆ. ಈ ವೇಳೆ ಕೆಲವರು ಸೆಕ್ಸ್​ ಮಾಡಲು ಒಪ್ಪಿಕೊಂಡಿದ್ದರು. ಅವರ ಜೊತೆ ಸೆಕ್ಸ್​ ಮಾಡಿ ಬಂದಿದ್ದೇನೆ. ನಾನು ಸೆಕ್ಸ್​ ಮಾಡಿದವರು ವಿವಾಹಿತರು. ಲಾಕ್​ಡೌನ್​ನಿಂದಾಗ ಅವರ ಪತ್ನಿಯರು ಬೇರೆ ಕಡೆ ಉಳಿದಿದ್ದರು. ಹೀಗಾಗಿ ಅವರು ಕೂಡ ಸಂಭೋಗ ಮಾಡಲು ಹಾತೊರೆಯುತ್ತಿದ್ದರು,” ಎಂದು ಹೇಳಿಕೊಂಡಿದ್ದಾರೆ ಕ್ಲೈರೆ.

ಅನೇಕ ಬಾರಿ ನಾನು ಅವರ ಮನೆಗೆ ತೆರಳಿದ್ದೇನೆ. ಕೆಲವು ಬಾರಿ ಅವರೇ ನಮ್ಮ ಮನೆಗೆ ಬಂದಿದ್ದಾರೆ. ಪೊಲೀಸರು ನಮ್ಮನ್ನು ತಡೆದರೆ ಮೆಡಿಕಲ್​ ಎಮರ್ಜೆನ್ಸಿ ಎಂದು ನಾವು ಹೇಳುತ್ತಿದ್ದೆವು. ಹೀಗಾಗಿ ತೊಂದರೆ ಆಗಲೇ ಇಲ್ಲ ಎನ್ನುತ್ತಾರೆ ಮಹಿಳೆ. ಈ ಬಗ್ಗೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ನಾನು ಮಾಡಿರುವುದು ತಪ್ಪು ಎಂಬುದು ನನಗೆ ಗೊತ್ತಿದೆ. ಆದರೆ, ಇದರಿಂದ ನನಗೆ ಖುಷಿ ಸಿಕ್ಕಿದೆ ಎಂದಿದ್ದಾರೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading