ಬೆತ್ತಲೆ ಫೋಟೋ ಅಪ್ಲೋಡ್ ಮಾಡೋದ್ರಲ್ಲಿ ಬ್ಯುಸಿಯಾದ 15 ವರ್ಷದ ಮಗಳು: ವಿಷಯ ಗೊತ್ತಾಗಿ ಪೋಷಕರಿಗೆ ಹಾರ್ಟ್ ಅಟ್ಯಾಕ್

Teen Girl: 15 ವರ್ಷದ ಬಾಲಕಿಗೆ ಆನ್​ಲೈನ್ ತರಗತಿಗಾಗಿ (Online Class) ಪೋಷಕರು ಫೋನ್​ ಕೊಡಿಸಿದ್ದರು. ಮಗಳು ಓದುತ್ತಿದ್ದಾಳೆ ಎಂದು ಅಂದುಕೊಂಡಿದ್ದರು. ಆದರೆ ಸ್ವಲ್ಪ ದಿನದ ಬಳಿಕ ಪೋಷಕರಿಗೆ ಮಗಳು ಮಾಡುತ್ತಿದ್ದ ಕೆಲಸ ಗೊತ್ತಾಗಿದೆ. ಇಂದರಿಂದ ಫೋಷಕರಿಗೆ ಹೃದಯಾಘಾತವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಅಹ್ಮದಾಬಾದ್: ಕೊರೊನಾ ಲಾಕ್​ಡೌನ್​ನಿಂದಾಗಿ ಕೆಲವೆಡೆ ಶಾಲೆಗಳು ಪ್ರಾರಂಭವಾಗಿಲ್ಲ. ಹಾಗಾಗಿ ಆನ್​ಲೈನ್ ತರಗತಿಗಳು ನಡೆಯುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಸ್ಮಾರ್ಟ್​ಫೋನ್​ ಕೊಡಿಸಿ ಆನ್​ಲೈನ್ ತರಗತಿ ಕೇಳಲು ಬಿಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಪೋಷಕರು ಮಗಳ ಆನ್​ಲೈನ್​ ಕಲಿಗೆಗಾಗಿ ಸ್ಮಾರ್ಟ್​ಫೋನ್​ (Smartphone)ವೊಂದನ್ನು ಕೊಡಿಸಿದ್ದಾರೆ. ಆದರೆ ಆಕೆ ಮಾತ್ರ ಅದನ್ನು ಕಲಿಕೆಗೆ ಬಳಸುವ ಬದಲು, ತನ್ನ ಬೆತ್ತಲೆ ಫೋಟೋ ಕಳುಹಿಸಲು ಬಳಸಿಕೊಂಡಿದ್ದಾಳೆ.

  15 ವರ್ಷದ ಬಾಲಕಿಗೆ ಆನ್​ಲೈನ್ ತರಗತಿಗಾಗಿ (Online Class) ಪೋಷಕರು ಫೋನ್​ ಕೊಡಿಸಿದ್ದರು. ಮಗಳು ಓದುತ್ತಿದ್ದಾಳೆ ಎಂದು ಅಂದುಕೊಂಡಿದ್ದರು. ಆದರೆ ಸ್ವಲ್ಪ ದಿನದ ಬಳಿಕ ಪೋಷಕರಿಗೆ ಮಗಳು ಮಾಡುತ್ತಿದ್ದ ಕೆಲಸ ಗೊತ್ತಾಗಿದೆ. ಇಂದರಿಂದ ಫೋಷಕರಿಗೆ ಹೃದಯಾಘಾತವಾಗಿದೆ.

  ಮಗಳ ವರ್ತನೆ ಹಾಗೂ ನಿಜರೂಪದಿಂದ ಬೇಸರಗೊಂಡ ಪೋಷಕರು 181 ಸಹಾಯವಾಣಿಗೆ ಕರೆಮಾಡಿದ್ದಾರೆ. ‘‘ಕೊರೋನಾ ಲಾಕ್​ಡೌನ್​​ನಿಂದಾಗಿ ಆನ್​ಲೈನ್ ತರಗತಿ ನಡೆಯುತ್ತದೆ. ಈ ಕಾರಣಕ್ಕಾಗಿ ಆಕೆಗೆ ತರಗತಿ ಕೇಳಲು ಫೋನ್ ನೀಡಿದ್ದೆವು. ಆದರೆ ಆಕೆ ತನ್ನ ಖಾಸಗಿ ಭಾಗಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಳು. ಬೆತ್ತಲೆ ಪೋಟೋಗಳನ್ನು ತೆಗೆದು ಆನ್​ಲೈನ್​ನಲ್ಲಿ ಹರಿಬಿಡುತ್ತಿದ್ದಂತೆ ಆಕೆಯ ಸೋದರ ಸಂಬಂಧಿಗಳು ಖಾತೆಯನ್ನು ಹಿಂಬಾಲಿಸಲು ಪ್ರಾರಂಭಿಸಿದರು. ನಂತರ ಅವರ ಬಳಿಯು ತಮ್ಮ ಬೆತ್ತಲೆ ಸೆಲ್ಫಿ ಫೋಟೋಗಳನ್ನು (Nude Photos) ಪೋಸ್ಟ್ ಮಾಡುವಂತೆ ಕೇಳಿಕೊಂಡಳು’’ ಎಂದು ಹೇಳಿದ್ದಾರೆ.

  ಪಾನಸಾನಿಕ್​ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳೊಂದಿಗೆ ಫೋಟೋಶೂಟ್…ಆಸ್ಪತ್ರೆ ಸೇರಿದ ಮಾಡೆಲ್!

  ಸೋದರ ಸಂಬಂಧಿಗಳು ಬಾಲಕಿಯ ವರ್ತನೆಯಿಂದ ಅಚ್ಚರಿಗೊಂಡಿದ್ದಾರೆ. ತಕ್ಷಣವೇ ಬಾಲಕಿಯ ಪೋಷಕರಿಗೆ ಕರೆ ಮಾಡಿ ಮಗಳ ಅಸಭ್ಯ ವರ್ತನೆಯ ಬಗ್ಗೆ ತಿಳಿಸಿದ್ದಾರೆ. ಈ ವಿಚಾರ ತಿಳಿಸಿದಂತೆ ಬಾಲಕಿಯ ತಂದೆ –ತಾಯಿಗೆ ಹೃದಯಾಘಾತವಾಗಿದೆ. ಸ್ವಲ್ಪ ದಿನದ ಬಳಿಕ ಪೋಷಕರು ಗುಣಮುಖರಾಗಿದ್ದು, ಬಾಲಕಿ ಮಾತ್ರ ತನ್ನ ಅಸಭ್ಯ ವರ್ತನೆಯನ್ನು ಹಾಗೆಯೇ ಮುಂದುವರಿಸಿದ್ದಳು. ಮಾತ್ರವಲ್ಲದೆ, ಆನ್​ಲೈನ್​ನಲ್ಲಿ  ಫೋಟೋ ಪೋಸ್ಟ್ ಮಾಡಿದ್ದಳು.

  ಸೋಮಾರಿಗಳಿಗೆ ಗುಡ್ ನ್ಯೂಸ್.. ಈ ಅಂಡರ್​ವೇರ್ ತನ್ನನ್ನು ತಾನೇ ಕ್ಲೀನ್ ಮಾಡಿಕೊಳ್ಳುತ್ತೆ, ಒಗೆಯೋದೇ ಬೇಡ!

  ನಂತರ ಆಪ್ತ ಸಮಾಲೋಕರು (counsellors) ಬಾಲಕಿಯನ್ನು ಕರೆದು ಆಕೆಯನ್ನು ಕೌನ್ಸಿಲಿಂಗ್ ಮಾಡಿದ್ದಾರೆ. ಬಾಲಕಿ ಮಾಡಿದ ಕೃತ್ಯವು ಸೈಬರ್ ಅಪರಾಧವಾಗಿದೆ ಎಂದು ಆಕೆಗೆ ತಿಳಿಸಿದ್ದಾರೆ. ಕೊನೆಗೆ ಬಾಲಕಿಗೆ ತಾನು ಮಾಡಿದ ತಪ್ಪಿನ ಅರಿವಾಗಿದ್ದು, ಹೆತ್ತವರ ಮುಂದೆ ಮಾತ್ರ ಫೋನ್ ಬಳಸುವುದಾಗಿ ಭರವಸೆ ನೀಡಿದ್ದಾಳೆ.

  ಆಪ್ತ ಸಮಾಲೋಚಕರ ಬಳಿ ಮಾತನಾಡಿದ ಬಾಲಕಿ ಸಾಮಾಜಿಕ ಜಾಲತಾಣದಲ್ಲಿದ್ದ ಖಾತೆಯನ್ನು ಅಳಿಸಿ ಹಾಕಿದ್ದಾಳೆ ಮತ್ತು ಅಧ್ಯಯನಕ್ಕಾಗಿ ಮಾತ್ರ ಫೋನ್ ಬಳಸುವುದಾಗಿ ಭರವಸೆ ನೀಡದ್ದಾಳೆ.
  First published: