ಇತ್ತೀಚಿನ ದಿನಗಳಲ್ಲಿ ಪೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ನಲ್ಲಿ ಹತ್ತು ವರ್ಷದ ಸವಾಲು (10 ಇಯರ್ ಚಾಲೆಂಜ್) ಚಿತ್ರಗಳದ್ದೇ ಹಾವಳಿ. ಇದರಿಂದ ಸೆಲೆಬ್ರಿಟಿಗಳು ಕೂಡ ಹಿಂದೆ ಸರಿದಿಲ್ಲ. ಸಾಮಾಜಿಕ ತಾಣಗಳಲ್ಲಿ 10 ವರ್ಷಗಳ ಹಿಂದಿನ ಮತ್ತು ಈಗಿನ ಫೋಟೋವನ್ನು ಹೋಲಿಕೆ ಮಾಡುವ '#10YearChallenge' ಎಂಬ ಹೊಸ ಸವಾಲು ಅನೇಕ ಜನರಿಗೆ ಧನಾತ್ಮಕವಾಗಿ ಪರಿಣಮಿಸಿದೆ.
ನಟ-ನಟಿಯರು ತಮ್ಮ ಹತ್ತು ವರ್ಷದ ಸವಾಲನ್ನು ಬ್ಯೂಟಿ, ಫಿಟ್ನೆಸ್, ಹಾಗೂ ಆರೋಗ್ಯದ ಕಾಳಜಿಗಾಗಿ ವ್ಯಹಿಸಿದ್ದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖ ಸೆಲಬ್ರೆಟಿಗಳ ಫೋಟೋ ಇಲ್ಲಿದೆ...
1. ಡಯಾನ ಪೆಂಟಿ
View this post on Instagram
Aye hoodie hoodie hoodie, aye yaadon ki pudi 🤪 #10YearChallenge Ps - look at that hair will ya 🤣
Getting along with the #10yearchallenge! Our skipper, @imVkohli has aged just like fine wine. 😍#PlayBold pic.twitter.com/cQYd6baUCb
— Royal Challengers (@RCBTweets) January 16, 2019
#2009vs2019@msdhoni still smashing sixes and finishing chases! 🙌 pic.twitter.com/fv0wvz3rnS
— ICC (@ICC) January 15, 2019
Still rocking the same iconic hairstyle, Lasith Malinga! 🇱🇰#2009vs2019 #10YearChallenge pic.twitter.com/Wcfmnc0Y7S
— ICC (@ICC) January 16, 2019
.@PrithviShaw's #10YearChallenge is the only motivation you need.#ThisIsNewDelhi #DelhiCapitals
Picture courtesy: Mumbai Mirror, NewsClick pic.twitter.com/fJ7T0AcZqo
— Delhi Capitals (@DelhiCapitals) January 16, 2019
A lot has changed in the last 10 years. @HanumaVihari’s focus level hasn't 👀#10YearChallenge #ThisIsNewDelhi #DelhiCapitals pic.twitter.com/MUS0bMVkkU
— Delhi Capitals (@DelhiCapitals) January 16, 2019
Climate change has given the Earth the most depressing #10yearchallenge pic.twitter.com/aomkA1qrqD
— NowThis (@nowthisnews) January 25, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ