Sex Life: ಈ ಜನಾಂಗದಲ್ಲಿ ಹುಡುಗಿಯರು ತಮ್ಮ 6ನೇ ವಯಸ್ಸಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ..!

ಇನೀಸ್ ಬೀಗ್ ಎಂಬ ಐರ್ಲೆಂಡ್ ಕರಾವಳಿಯ ದ್ವೀಪದ ಜನರು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಒಳಉಡುಪುಗಳನ್ನು ಧರಿಸಿಕೊಂಡಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಲೈಂಗಿಕ ಚಟುವಟಿಕೆಯು ಸಂಗಾತಿಗಳ ನಡುವೆ ಆಪ್ತತೆಯನ್ನುಂಟು ಮಾಡುತ್ತದೆ. ಲೈಂಗಿಕಾಸಕ್ತಿಯು ಸುಂದರ ದಾಂಪತ್ಯಕ್ಕೆ ಅತ್ಯಂತ ಪ್ರಾಮುಖವಾದುದು ಹಾಗೂ ಸರಸ ಸಲ್ಲಾಪಗಳು ಸಂಗಾತಿಗಳ ನಡುವಿನ ಅನುಬಂಧವನ್ನು ದೀರ್ಘಕಾಲದವರೆಗೆ ಇರುವಂತೆ ಮಾಡುತ್ತದೆ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಮೊದಲೆಲ್ಲಾ ಲೈಂಗಿಕಾಸಕ್ತಿಯ ಬಗ್ಗೆ ಮಾತನಾಡುವುದು ತಪ್ಪು, ಕೆಟ್ಟದ್ದು ಎಂಬುದಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಲೈಂಗಿಕ ರೋಗಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.


ಸೆಕ್ಸ್ ಅಥವಾ ಲೈಂಗಿಕ ಕ್ರಿಯೆಯನ್ನು ಅಸಹ್ಯ ರೂಪದಲ್ಲಿ ನೋಡಬಾರದು ಎಂಬುದಾಗಿಯೇ ಲೈಂಗಿಕ ತಜ್ಞರು ತಿಳಿ ಹೇಳುತ್ತಾರೆ. ಲೈಂಗಿಕ ಆಸಕ್ತಿಗೆ ಕಾಮದ ಬಣ್ಣವನ್ನು ಬಳಸಬಾರದು ಅದೊಂದು ಮಾನವ ಸಹಜ ಕ್ರಿಯೆಯಾಗಿದೆ ಎಂಬುದು ತಜ್ಞರ ವಾದವಾಗಿದೆ. ಹಿಂದಿನಿಂದಲೂ ಲೈಂಗಿಕ ಆಸಕ್ತಿ ಎಂಬುದು ಹುಟ್ಟಿಕೊಂಡಿದ್ದು ಕೆಲವೊಂದು ಪಂಗಡಗಳಲ್ಲಿ ಗುಂಪುಗಳಲ್ಲಿ ಲೈಂಗಿಕ ಚಟುವಟಿಕೆಗೆ ಪ್ರಾಧಾನ್ಯತೆ ನೀಡುತ್ತಾರೆ. ಹಾಗಾದರೆ ಆ ಬುಡಕಟ್ಟುಗಳು ಮತ್ತು ಅವರು ಅನುಸರಿಸುತ್ತಿದ್ದ ನಿಯಮಗಳ ಕುರಿತು ತಿಳಿದುಕೊಳ್ಳೋಣ.


ಪಪುವಾದ ಟ್ರೊಬ್ರಿಯಾಂಡ ಬುಡಕಟ್ಟು


ಪಪುವಾ ಬುಡಕಟ್ಟು ಜನಾಂಗದಲ್ಲಿ ಹುಡುಗಿಯರು ಆರನೇ ವಯಸ್ಸಿಗೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗುತ್ತಾರೆ ಎಂಬುದು ತಿಳಿದುಬಂದಿದೆ. 6-8 ವರ್ಷಗಳ ಹುಡುಗಿಯರು ಹಾಗೂ 10-12 ರ ಹರೆಯದ ಹುಡುಗರ ನಡುವೆ ಲೈಂಗಿಕ ಚಟುವಟಿಕೆ ನಡೆಯುತ್ತದೆ.


ಪಪುವಾ ನ್ಯೂಗಿನಿಯಾದ ಸಾಂಬಿಯನ್ ಬುಡಕಟ್ಟು


ಈ ಬುಡಕಟ್ಟಿನಲ್ಲಿ ಹುಡುಗರನ್ನು ಹತ್ತು ವರ್ಷಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಹುಡುಗಿಯರ ಮಹಿಳೆಯರ ಸಂಪರ್ಕಕ್ಕೆ ಬಾರದೆಯೇ ಹುಡುಗರು ತಮ್ಮ 7 ರ ಹರೆಯದಲ್ಲೇ ಹತ್ತು ವರ್ಷಗಳ ಕಾಲ ಬ್ರಹ್ಮಚಾರಿಗಳೊಂದಿಗೆ ಇರಬೇಕಾಗುತ್ತದೆ. ದೊಡ್ಡ ಕಬ್ಬನ್ನು ಸೇವಿಸಿ ಮೂಗಿನ ರಕ್ತಸ್ರಾವ ಹಾಗೂ ವಾಂತಿ ಮಾಡುವಂತೆ ಮಾಡಲಾಗುತ್ತದೆ. ಹಿರಿಯರ ವೀರ್ಯ ಸೇವನೆ ಮಾಡುವುದರಿಂದ ಬೆಳವಣಿಗೆ ಹಾಗೂ ಶಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.


ದಕ್ಷಿಣ ಪೆಸಿಫಿಕ್‌ನಲ್ಲಿ ಲೈಂಗಿಕ ಚಟುವಟಿಕೆ


ದಕ್ಷಿಣ ಪೆಸಿಫಿಕ್‌ನ ದ್ವೀಪಗಳಲ್ಲಿ ಮಹಿಳೆಯರು ಸಣ್ಣ ವಯಸ್ಸಿನ ಹುಡುಗರೊಂದಿಗೆ ಸಂಭೋಗ ನಡೆಸುತ್ತಾರೆ. ಹುಡುಗರು 13 ನೇ ವಯಸ್ಸಿಗೆ ಬಂದಾಗ ಹಿರಿಯ ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.


ಮರ್ದುದ್ಜಾರದಲ್ಲಿ ಅಮಾನವೀಯ ಆಚರಣೆ


ಇಲ್ಲಿ ಪುರುಷತ್ವವನ್ನು ಸಾಧಿಸಲು ಅಮಾನವೀಯ ಆಚರಣೆಯನ್ನು ಪಾಲಿಸಲಾಗುತ್ತದೆ. ಪುರುಷರು ತಮ್ಮ ಶಿಶ್ನದ ತುದಿಯನ್ನೊಳಗೊಂಡಿರುವ ತ್ವಚೆಯನ್ನು ಸೇವಿಸಬೇಕು. ಗುಣಹೊಂದಿದ ನಂತರ ಆತನ ವೃಷಣ ಕೋಶದವರೆಗೆ ಶಿಶ್ನವನ್ನು ಕತ್ತರಿಸಲಾಗುತ್ತದೆ. ಈ ಸಮಯದಲ್ಲಿ ಶಿಶ್ನದ ಕೆಳಮೇಲ್ಮೈಯಿಂದ ಮೂತ್ರವಿಸರ್ಜನೆ ಮಾಡುತ್ತಾನೆ. ಇದರಿಂದ ಆತ ಶುದ್ಧವಾಗಿದ್ದಾನೆ ಎಂಬರ್ಥವಾಗಿದೆ.


ಗ್ರಾಮೀಣ ಆಸ್ಟ್ರೇಲಿಯಾದಲ್ಲಿದೆ ವಿಚಿತ್ರ ಆಚರಣೆ


ಯುವತಿಯರು ತಮ್ಮ ಕಂಕುಳಲ್ಲಿ ಸೇಬಿನ ಹೋಳುಗಳನ್ನು ಇರಿಸಿಕೊಂಡು ಧಾರ್ಮಿಕ ನೃತ್ಯ ಮಾಡುತ್ತಾರೆ. ನೃತ್ಯದ ತರುವಾಯ ಆಕೆಯ ಆಯ್ಕೆಮಾಡಿದ ಪುರುಷನಿಗೆ ಸೇಬಿನ ಹೋಳುಗಳನ್ನು ನೀಡುತ್ತಾರೆ ಹಾಗೂ ಆತ ಅದನ್ನು ಸೇವಿಸಬೇಕು.


ಕ್ರೆಯುಂಗ್ ಬುಡಕಟ್ಟಿನಲ್ಲಿರುವ ಆಚರಣೆ


ಹದಿಹರೆಯದ ಹುಡುಗಿಯರು ತಮ್ಮ ಜೀವನ ಸಂಗಾತಿಯನ್ನು ಹುಡುಕುವವರೆಗೂ ಅವರ ಪೋಷಕರು ಬೇರೆ ಬೇರೆ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವ ಸಲುವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಡುತ್ತಾರೆ. ತನ್ನ ಜೀವನ ಸಂಗಾತಿಯನ್ನು ಹುಡುಗಿ ಆಯ್ಕೆಮಾಡುವವರೆಗೆ ಅವರಿಗೆ ಹೀಗೆ ಪರ ಪುರುಷನೊಂದಿಗೆ ರಾತ್ರಿ ಕಳೆಯಬಹುದು.


ನೇಪಾಳಿ ಬುಡಕಟ್ಟಿನಲ್ಲಿ ಸಹೋದರರು ಪತ್ನಿಯರನ್ನು ಹಂಚಿಕೊಳ್ಳುತ್ತಾರೆ


ಬಹುಪತ್ನಿತ್ವ ಎಂಬ ಹೆಸರಿನಲ್ಲಿ ನೇಪಾಳಿ ಬುಡಕಟ್ಟಿನ ಸಹೋದರರು ತಮ್ಮ ಪತ್ನಿಯರನ್ನು ಹಂಚಿಕೊಳ್ಳುತ್ತಾರೆ. ಹಿಮಾಲಯದ ಕೆಲವೊಂದು ಬುಡಕಟ್ಟು ಜನಾಂಗದವರು ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.


ವೊಡಾಬೆ ಬುಡಕಟ್ಟಿನಲ್ಲಿ ಪತ್ನಿಯರನ್ನು ಕದಿಯವ ಸಂಪ್ರದಾಯ


ವೊಡಾಬೆ ಬುಡಕಟ್ಟಿನಲ್ಲಿ ಪರರ ಪತ್ನಿಯರನ್ನು ಕದಿಯುವ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಗೆರೆವೊಲ್ ಹಬ್ಬದಲ್ಲಿ ಪುರುಷರು ಸುಂದರವಾಗಿ ಅಲಂಕರಿಸಿಕೊಂಡು ಹೆಂಗಸರನ್ನು ಆಕರ್ಷಿಸುತ್ತಾರೆ. ಹೀಗೆ ಪರರ ಪತ್ನಿಯರ ಮೇಲೆ ಕಣ್ಣು ಹಾಕುತ್ತಾರೆ. ಅವರು ಹೀಗೆ ಮಾಡುವಲ್ಲಿ ಯಶಸ್ವಿಯಾದರೆ ಅದನ್ನು ಮಾನ್ಯಗೊಳಿಸಲಾಗುತ್ತದೆ.


ಇಂಡೋನೇಷ್ಯಾದಲ್ಲಿದೆ ವಿಚಿತ್ರ ಲೈಂಗಿಕ ಆಚರಣೆ


ಇಂಡೋನೇಷ್ಯಾದಲ್ಲಿ ಪೋನ್ ಆಚರಣೆಯ ಸಮಯದಲ್ಲಿ ತಮ್ಮ ಪತಿ ಅಥವಾ ಪತ್ನಿಯ ಹೊರತಾಗಿ ಬೇರೆಯವರೊಂದಿಗೆ ಸಂಭೋಗ ನಡೆಸಬೇಕು. ವರ್ಷಪೂರ್ತಿ ಒಂದೇ ವ್ಯಕ್ತಿಯೊಂದಿಗೆ ಏಳು ಹಬ್ಬಗಳಲ್ಲಿ ಸಂಭೋಗ ನಡೆಸಿದರೆ ಅವರಿಗೆ ಶುಭ ಹಾರೈಕೆಗಳು ಉಂಟಾಗುತ್ತವೆ ಎಂಬುದು ನಂಬಿಕೆಯಾಗಿದೆ.
ಒಳಉಡುಪುಗಳಲ್ಲೇ ಸಂಭೋಗ


ಇನೀಸ್ ಬೀಗ್ ಎಂಬ ಐರ್ಲೆಂಡ್ ಕರಾವಳಿಯ ದ್ವೀಪದ ಜನರು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಒಳಉಡುಪುಗಳನ್ನು ಧರಿಸಿಕೊಂಡಿರುತ್ತಾರೆ.


Published by:Latha CG
First published: