HOME » NEWS » Tech » YOUTUBE APP UPDATE MAKES IT EASIER TO SWITCH TO FULL SCREEN AND AUTO PLAY FEATURE HG

YouTube App: ಯ್ಯೂಟೂಬ್ ಆ್ಯಪ್ ಅಪ್ಡೇಟ್ ಮಾಡಿದ್ದೀರಾ?; ಮಾಡಿದ್ದರೆ ಇವಿಷ್ಟು ಫೀಚರ್ಸ್​​ಗಳು ಸಿಗಲಿದೆ

YouTube App Update: ಯ್ಯೂಟೂಬ್​ ತನ್ನ ಆ್ಯಪ್​ ಬಳಕೆದಾರರಿಗಾಗಿ ಅಟೋ ಪ್ಲೇ, ಸಬ್​ಟೈಟಲ್​ ಕಂಟ್ರೋಲ್​, ಬೆಡ್​​ಟೈಂ ರಿಮೈಂಡರ್​ ಆಯ್ಕೆಯನ್ನು ನೀಡಿದೆ

news18-kannada
Updated:October 27, 2020, 6:48 PM IST
YouTube App: ಯ್ಯೂಟೂಬ್ ಆ್ಯಪ್ ಅಪ್ಡೇಟ್ ಮಾಡಿದ್ದೀರಾ?; ಮಾಡಿದ್ದರೆ ಇವಿಷ್ಟು ಫೀಚರ್ಸ್​​ಗಳು ಸಿಗಲಿದೆ
youtube
  • Share this:
ಇತ್ತೀಚೆಗೆ ಗೂಗಲ್​ ಮ್ಯೂಸಿಕ್​ ಅನ್ನು ಸ್ಥಗಿತಮಾಡಿದೆ. ಅದಕ್ಕೆ ಪರ್ಯಾಯವಾಗಿ ಯ್ಯೂಟೂಬ್​ ಮ್ಯೂಸಿಕ್​ ಅನ್ನು ಅಭಿವೃದ್ಧಿ ಪಡಿಸಿದೆ. ಅದರ ಜೊತೆಗೀಗ ಯ್ಯೂಟೂಬ್​ ಆ್ಯಪ್​ ತನ್ನ ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಬಳಕೆದಾರರಿಗೆ ಹೊಸ ಫೀಚರ್​ ಅನ್ನು ಪರಿಚಯಿಸಿದೆ. ಸ್ಮಾರ್ಟ್​ಫೋನ್​ ಬಳಕೆದಾರರು ಯ್ಯೂಟೂಬ್​ ಆ್ಯಪ್​ ಅಪ್ಡೇಟ್​ ಮಾಡುವ ಮೂಲಕ ನೂತನಫೀಚರ್​​ ಬಳಸಬಹುದಾಗಿದೆ.

ಯ್ಯೂಟೂಬ್​ ತನ್ನ ಆ್ಯಪ್​ ಬಳಕೆದಾರರಿಗಾಗಿ ಅಟೋ ಪ್ಲೇ, ಸಬ್​ಟೈಟಲ್​ ಕಂಟ್ರೋಲ್​, ಬೆಡ್​​ಟೈಂ ರಿಮೈಂಡರ್​ ಆಯ್ಕೆಯನ್ನು ನೀಡಿದೆ. ಅದರ ಜೊತೆಗೆ ಯ್ಯೂಟೂಬ್​ನಿಂದ ಹೊರ ಬಂದರು ದೊಡ್ಡ ಸ್ಕ್ರೀನ್​ನಲ್ಲಿ ವಿಡಿಯೋ ನೋಡಬಹುದಾದ ಫೀಚರ್​ ನೀಡಿದೆ.

ಯ್ಯೂಟೂಬ್​ ಆ್ಯಪ್​ ಅಪ್ಡೇಟ್​ ಬಗ್ಗೆ  ಪ್ರಾಟಕ್ಟ್​ ಮ್ಯಾನೇಜರ್​ ರೀಡ್​ ವ್ಯಾಟ್ಸನ್​ ಬ್ಲಾಗ್​ ಪೋಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ. ಆ್ಯಂಡ್ರಾಯ್ಡ್  ಮತ್ತು ಐಒಎಸ್​ ಬಳಕೆದಾರರರು ಅಪ್ಡೇಡ್​ ಮಾಡುವ ಮೂಲಕ ಹೋಸ ಫೀಚರ್​ ಅನ್ನು ಬಳಸಬಹುದಾಗಿದೆ ಎಂದಿದ್ದಾರೆ.

ಯ್ಯೂಟೂಬ್ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಹಾಡು, ಸಿನಿಮಾ ಟ್ರೇಲರ್​, ವೆಬ್​ಸಿರೀಸ್, ನ್ಯೂಸ್​​ ಮುಂತಾದವುಗಳನ್ನು ಯ್ಯೂಟೂಬ್ ಮೂಲಕ ವೀಕ್ಷಿಸಬಹುದಾಗಿದೆ. ಇದೀಗ ಬಳಕೆದಾರರಿಗೆ ಮತ್ತಷ್ಟು ಸುಲಭರೂಪಾವಾಗಿ ದೊರೆಯಲು ಹೊಸ ಫೀಚರ್​ ಪರಿಚಯಿಸಿದೆ.
Youtube Video

FAU-G: ಫೌಜಿ ಗೇಮಿಂಗ್ ಆ್ಯಪ್ ಟೀಸರ್​ ಬಿಡುಗಡೆ; ನವೆಂಬರ್​ನಲ್ಲಿ ಬಿಡುಗಡೆಯಾಗುತ್ತಿದೆ ದೇಶಿಯ ಆ್ಯಕ್ಷನ್​ ಗೇಮ್​
Published by: Harshith AS
First published: October 27, 2020, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories