ಶಿಯೋಮಿ ಗೇಮಿಂಗ್​ ಲ್ಯಾಪ್​ಟಾಪ್​ ಬಿಡುಗಡೆ: ಇದರ ಫೀಚರ್ಸ್​ ಹೇಗಿದೆ ಗೊತ್ತಾ?

ಶಿಯೋಮಿ ಬಿಡುಗಡೆ ಮಾಡಿದ ನೂತನ ಹೈ ಎಂಡ್​ ಲ್ಯಾಪ್​ಟಾಪ್ 9th ಜನರೇಷನ್​ಗೆ ತಕ್ಕಂತೆ ತಯಾರಿಸಲಾಗಿದ್ದು, ಇಂಟೆಲ್​  ಕೋರ್​ ಪ್ರೊಸೆಸರ್​ ಹೊಂದಿದೆ. ಈ ಲ್ಯಾಪ್​ಟಾಪ್​ ವಿಂಡೋಸ್​ 10os​ ಬೆಂಬಲವನ್ನು ಪಡೆದಿದ್ದು, ಎನ್ವಿಡಿಯಾ ಜಿಫೋರ್ಸ್​ RTX 2060 ಗ್ರಾಫಿಕ್ಸ್​ ಸಾಮರ್ಥ್ಯ ಅಳವಡಿಸಿಕೊಂಡಿದೆ.

news18
Updated:August 6, 2019, 4:42 PM IST
ಶಿಯೋಮಿ ಗೇಮಿಂಗ್​ ಲ್ಯಾಪ್​ಟಾಪ್​ ಬಿಡುಗಡೆ: ಇದರ ಫೀಚರ್ಸ್​ ಹೇಗಿದೆ ಗೊತ್ತಾ?
ಶಿಯೋಮಿಯ ಗೇಮಿಂಗ್​ ಲ್ಯಾಪ್​ಟಾಪ್
  • News18
  • Last Updated: August 6, 2019, 4:42 PM IST
  • Share this:
ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಶಿಯೋಮಿ ಕಂಪೆನಿ ನೂತನ ಗೇಮಿಂಗ್​ ಲ್ಯಾಪ್​ಟಾಪ್​ವೊಂದನ್ನು ಬಿಡುಗಡೆ ಮಾಡಿದೆ.

ಶಿಯೋಮಿ ಬಿಡುಗಡೆ ಮಾಡಿದ ನೂತನ ಹೈ ಎಂಡ್​ ಲ್ಯಾಪ್​ಟಾಪ್ 9th ಜನರೇಷನ್​ಗೆ ತಕ್ಕಂತೆ ತಯಾರಿಸಲಾಗಿದ್ದು, ಇಂಟೆಲ್​  ಕೋರ್​ ಪ್ರೊಸೆಸರ್​ ಹೊಂದಿದೆ. ಈ ಲ್ಯಾಪ್​ಟಾಪ್​ ವಿಂಡೋಸ್​ 10os​ ಬೆಂಬಲವನ್ನು ಪಡೆದಿದ್ದು, ಎನ್ವಿಡಿಯಾ ಜಿಫೋರ್ಸ್​ RTX 2060 ಗ್ರಾಫಿಕ್ಸ್​ ಸಾಮರ್ಥ್ಯ ಅಳವಡಿಸಿಕೊಂಡಿದೆ.

ನೂತನ ಲ್ಯಾಪ್​ಲಾಪ್​ 1920x1080 ಪಿಕ್ಸೆಲ್​ ರೆಸಲ್ಯೂಷನ್​ ಸಾಮರ್ಥ್ಯದೊಂದಿದೆ 15.6 ಇಂಚಿನ ಪೂರ್ಣ HD ಡಿಸ್​ಪ್ಲೇಯನ್ನು ಹೊಂದಿದೆ. ಡಿಸ್​ಪ್ಲೇಯಲ್ಲಿನ ಪ್ರತಿ ಇಂಚಿನ ಪಿಕ್ಸೆಲ್​​ ಸಾಮರ್ಥ್ಯವು 142ppi  ಆಗಿದೆ. ಗೇಮಿಂಗ್​ಗೆ ಹೇಳಿ ಮಾಡಿಸಿದಂತಿರುವ ಈ  ಲ್ಯಾಪ್​ಟಾಪ್​ನಲ್ಲಿ 5 ಪ್ರೋಗ್ರಾಮಿಂಗ್​ ಬಟನ್​ ನೀಡಲಾಗಿದೆ. ಅಲ್ಲದೆ, 16GB ಮತ್ತು 8GB DDR​4 2666ಎMHz RAM​ ಆಯ್ಕೆಯನ್ನು ಹೊಂದಿದೆ. ಜೊತೆಗೆ 512 ಸ್ಟೋರೆಜ್​ ಆಯ್ಕೆಯನ್ನು ಹೊಂದಿದೆ.

ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಬೆಳಗಾವಿ : ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಗೂ ನುಗ್ಗಿದ ನೀರು

ಶಿಯೋಮಿಯ ಗೇಮಿಂಗ್​ ಲ್ಯಾಪ್​ಟಾಪ್​ ಚೀನಾದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ದೇಶಿಯಾ ಮಾರುಕಟ್ಟೆಗೆ ಕಾಲಿರಿಸಲಿದೆ. ಚೀನಾದಲ್ಲಿ ಈ ಲ್ಯಾಪ್​ಟಾಪ್​ ಬೆಲೆ CNY 7,499 (ಭಾರತದ ಅಂಆಜು ಬೆಲೆ 75,100ರೂ)ಆಗಿದೆ.
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...