ಚೀನಾ ಮೂಲದ ಶಿಯೋಮಿ ನಂಬರ್ 1 ಮಿ ಫಾನ್ ಸೇಲ್ ಆಯೋಜಿಸಿದೆ. ಕಂಪನಿ ಗ್ರಾಹಕರಿಗಾಗಿ ಸ್ಮಾರ್ಟ್ವಾಚ್, ಬ್ಯಾಕ್ಪ್ಯಾಕ್, ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್ ನೀಡಿದೆ. ಜೊತೆಗೆ ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್ ನೀಡಿದೆ.
ಶಿಯೋಮಿ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್ಫೋನಿನ ಮೇಲೆ 1 ಸಾವಿರ ಡಿಸ್ಕೌಂಟ್ ನೀಡಿದ್ದು, 12,999 ರೂ.ಗೆ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ಫೋನ್ 4GB RAM+ 64GB ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ ಎಕ್ಸ್ಚೇಂಜ್ ಆಫರ್ ನೀಡಿದೆ.
ಮಿ ನೋಟ್ಬುಕ್ 14 ಹಾರಿಝಾನ್ ಎಡಿಷನ್ ಮೇಲೆ 4 ಸಾವಿರ ಡಿಸ್ಕೌಂಟ್ ನೀಡಿದೆ. 54,999 ರೂ.ವಿನ ಈ ಲ್ಯಾಪ್ಟಾಪ್ ಶಿಯೋಮಿ ನಂಬರ್ 1 ಮಿ ಫಾನ್ ಸೇಲ್ನಲ್ಲಿ 50,999 ರೂ.ಗೆ ಮಾರಾಟ ಮಾಡುತ್ತಿದೆ. ಇಂಟೆಲ್ ಕೋರ್ i5 ಮಾಡೆಲ್ ಇದಾಗಿದೆ.
ಮೀ ವಾಚ್ ರೂ 9,999 ರೂಗೆ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ವಾಚ್ 10 ಸ್ಪೋರ್ಟ್ ಮೋಡ್ ನೀಡಲಾಗಿದೆ. ಜೊತೆಗೆ ಹಾರ್ಟ್ ರೇಟ್ ಮಾನಿಟರಿಂಗ್, ಹೆಚ್ಆರ್ ಮಾನಿಟರಿಂಗ್, ವಿಒ2 ಮ್ಯಾಕ್ಸ್, ಬಾಡಿ ಎನರ್ಜಿ ಮಾನಿಟರಿಂಗ್, ಜಿಪಿಎಸ್ ಸಪೋರ್ಟ್ ಹೊಂದಿದೆ. 1.39 ಇಂಚಿನ ಅಮೋಲ್ಡ್ ಡಿಸ್ಪ್ಲೇ ಹೊಂದಿರಿವ ಈ ಸ್ಮಾರ್ಟ್ವಾಚ್ ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ವಾರಗಳ ಕಾಲ ಬಳಸಬಹುದಾಗಿದೆ.
ಶಿಯೋಮಿ 10 ಸಾವಿರ mAh ಮಿ ವೈರ್ಲೆಸ್ ಪವರ್ ಬ್ಯಾಂಜ್ ಮೇಲೆ 500 ರೂ ಡಿಸ್ಕೌಂಟ್ ನೀಡಿದೆ. ಹಾಗಾಗಿ 1,999 ರೂ.ಗೆ ಮಾರಾಟ ಮಾಡುತ್ತಿದೆ. ಕ್ಯೂಐ ಸರ್ಟಿಫೈಡ್ ಪವರ್ ಬ್ಯಾಂಕ್ ಇದಾಗಿದ್ದು, ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ. ಯುಎಸ್ಬಿ ಟೈಪ್ ಸಿ ಇನ್ಪುಟ್ ನೀಡಲಾಗಿದೆ.
ಮಿ ಸ್ಮಾರ್ಟ್ ವಾಟರ್ ಫ್ಯೂರಿಪೈರ್ ಮೇಲೆ 1 ಸಾವಿರ ಡಿಸ್ಕೌಂಟ್ ನೀಡಿದೆ. 10,999 ರೂ.ಗೆ ಮಾರಾಟ ಮಾಡುತ್ತಿದೆ.
ಶಿಯೋಮಿ ನಂಬರ್ 1 ಮಿ ಫಾನ್ ಸೇಲ್ನಲ್ಲಿ ಏರ್ಫ್ಯುರಿಫೈರ್ 2c 5,999 ರೂ ಗೆ ಮಾರಾಟ ಮಾಡುತ್ತಿದೆ. ಡುಯೆಲ್ ಫಿಲ್ಟ್ರೇಶನ್ ಟೆಕ್ ಇದಾಗಿದೆ.
ಇನ್ನು ಮಿ ಬ್ಯುಸಿನೆಸ್ ಕ್ಯಾಶುವಲ್ ಬ್ಯಾಕ್ಪ್ಯಾಕ್ ಡಿಸ್ಕೌಂಟ್ ಬೆಲೆಗೆ ಮಾರಾಟ ಮಾಡುತ್ತಿದೆ. 999 ರೂ ಮುಖಬೆಲೆಯ ಬ್ಯಾಗ್ಪ್ಯಾಕನ್ನು 899 ರೂ.ಗೆ ಮಾರಾಟ ಮಾಡುತ್ತಿದೆ.
ಇನ್ನು 6.53 ಇಂಚಿನ ಎಫ್ಹೆಚ್ಡಿ ರೆಡ್ಮಿ 9 ಪ್ರೈಮ್ ಅನ್ನು 9,999 ರೂಗೆ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ಫೋನ್ 5,020mAh ಬ್ಯಾಟರಿ ಅಳವಡಿಸಿಕೊಂಡಿದ್ದು, ಮೀಡಿಯಾಟೆಕ್ ಹೆಲಿಯೊ ಜಿ80 ಪ್ರೊಸೆಸರ್ ಹೊಂದಿದೆ.
ಇನ್ನು ಕ್ರಿಸ್ಹಬ್ಬದ ಪ್ರಯುಕ್ತ ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಸೇಲ್ ನಡೆಸುತ್ತಿದೆ. ಇದೀಗ ಫ್ಲಿಪ್ಕಾರ್ಟ್ ಕೂಡ ಡಿಸೆಂಬರ್ 18ರಿಂದ 22ರವರೆಗೆ ಸೇಲ್ ನಡೆಸುತ್ತಿದೆ. ಹಲವಾರು ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡುತ್ತಿದೆ.
-ಅಮೆಜಾನ್ ಕ್ರಿಸ್ಮಸ್ ಸೇಲ್ನಲ್ಲಿ ಒನ್ಪ್ಲಸ್ 8ಟಿ 5ಜಿ ಸ್ಮಾರ್ಟ್ಫೋನನ್ನು 45,999 ರೂ.ಗೆ ಮಾರಾಟ ಮಾಡುತ್ತಿದೆ.
-ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್ಫೋನ್ 12,99 ರೂ.ಗೆ ಮಾರಾಟ ಮಾಡುತ್ತಿದೆ.
-ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್51 ಸ್ಮಾರ್ಟ್ಫೋನ್ ಅಮೆಜಾನ್ ಕ್ರಿಸ್ಮಸ್ ಸೇಲ್ನಲ್ಲಿ 2,999 ರೂ.ಗೆ ಮಾರಾಟ ಮಾಡುತ್ತಿದೆ.
-ಇತ್ತೀಚೆಗೆ ಬಿಡುಗಡೆಗೊಂಡ ಮಿ ಬ್ಯಾಂಡ್ 5 ಅನ್ನು ಅಮೆಜಾನ್ 2,499 ರೂ.ಗೆ ಮಾರಾಟ ಮಾಡುತ್ತಿದೆ.
-ಸ್ಯಾಮ್ಸಂಗ್ ಗ್ಯಾಲಕ್ಸಿ 3 ವಾಚ್ 30,999 ರೂ.ಗೆ ಸೇಲ್ ಮಾಡುತ್ತಿದೆ.-ಇನ್ನು ಮಿ 4ಎ ಪ್ರೊ ಸ್ಮಾರ್ಟ್ಟಿವಿ 22,499 ರೂ.ಗೆ ಸೇಲ್ ಮಾಡುತ್ತಿದೆ.
- ಅಮೆಜಾನ್ ಇಕೊ ಡಾಟ್ 4 ಜನರೇಶನ್ 4,499 ರೂ.ಗೆ ಸೇಲ್ ಮಾಡುತ್ತಿದೆ.
- ಕ್ರಿಸ್ಮಸ್ ಡೇಸ್ ಸೇಲ್ನಲ್ಲಿ ಫೈರ್ ಟಿವಿ ಸ್ಟಿಕ್ ಅನ್ನು 3999 ರೂ.ಗೆ ಮಾರಾಟ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ