ಶಿಯೋಮಿ Mi A2, Mi A2 Lite ಬಿಡುಗಡೆ, ಬೆಲೆ, ವೈಶಿಷ್ಟ್ಯ ಮಾಹಿತಿ

news18
Updated:July 25, 2018, 4:18 PM IST
ಶಿಯೋಮಿ Mi A2, Mi A2 Lite ಬಿಡುಗಡೆ, ಬೆಲೆ, ವೈಶಿಷ್ಟ್ಯ ಮಾಹಿತಿ
news18
Updated: July 25, 2018, 4:18 PM IST
ಸ್ಪೈನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀನಾದ ಮೊಬೈಲ್​ ದೈತ್ಯ ಶಿಯೋಮಿ ನೂತನ ಎಂಐ ಎ1 ಹಾಗು ಎ1 ಲೈಟ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಮೊಬೈಲ್​ ಕಳೆದ ವರ್ಷ ಬಿಡುಗಡೆಗೊಂಡಿದ್ದ ಎಂಐ ಎ2 ಮೊಬೈಲ್​ ಮಾರಾಟದಿಂದ ಯಶಸ್ವಿಯಿಂದ ಪ್ರೇರಿತಗೊಂಡು ನಿರ್ಮಾಣ ಮಾಡಿರುವ ಮೊಬೈಲ್ ಎಂದೇ ಹೇಳಲಾಗಿದೆ.

ಸುಮಾರು 20,000ದಿಂದ 30,000 ದೊಳಿಗಿನ ಬಜೆಟ್​ನಲ್ಲಿ ಮೊಬೈಲ್​ ನೋಡುವುವರಿಗೆ ಅತ್ಯುತ್ತಮ ಮೊಬೈಲ್​ ಎಂದೇ ಎಂಐ ಎ1 ಉತ್ತಮ ಮೊಬೈಲ್​ ಎಂದು ಹೇಳಬಹುದು, ಇನ್ನು ಕಡಿಮೆ ಬಜೆಟ್​ನಲ್ಲಿ ಹೆಚ್ಚು ಫೀಚರ್​ ಬಯಸುವವರುಗೆ ಎ1 ಲೈಟ್​ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸ್ಟಾಕ್​ ಆ್ಯಂಡ್ರಾಯ್ಡ್​ ವ್ಯವಸ್ಥೆಯಿರುವ ಈ ಮೊಬೈಲ್​ಗಳಲ್ಲಿ ಕ್ಯಾಮೆರಾವನ್ನು ನೇರವಾಗಿ ಜೊಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಪೋರ್ಟ್ರೈಟ್​ ಮೋಡ್​ನಲ್ಲಿ ಕ್ಲಿಕ್ಕಿಸಲು ಇದು ಸಹಾಯ ಮಾಡುತ್ತದೆ ಎಂದರೆ ತಪ್ಪಾಗಲಾರದು.

ಶಿಯೋಮಿ Mi A2 ವಿಶೇಷತೆಗಳು

5.99 ಇಂಚಿನ ಡಿಸ್​​ಪ್ಲೇ, ಇದರ ರಕ್ಷಣೆಗೆ 2.5D ಕರ್ವ್​ಡ್​ ಗೊರಿಲ್ಲಾ ಗ್ಲಾಸ್​
8.1 ಓರಿಯೋ ಆಪರೇಟಿಂಗ್​ ಸಿಸ್ಟಂ
ಸ್ನಾಪ್​ಡ್ರಾಗನ್​ 660 ಎಸ್​ಒಸಿ ಪ್ರೊಸೆಸರ್​
Loading...

ಮೆಮೊರಿ ಸಾಮರ್ಥ್ಯ : 32GB+4GB RAM, 64GB+4GB RAM, 128GB+6GB RAM
ಕ್ಯಾಮೆರಾ: 20 ಮೆಗಾಫಿಕ್ಸಲ್​ ಮತ್ತು 12 ಮೆಗಾಪಿಕ್ಸೆಲ್
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ
ಸೆಲ್ಫಿ: ಮುಂಭಾಗದಲ್ಲಿ ಫ್ಲಾಶ್​ ಬೆಂಬಲದಲ್ಲಿ 20 ಮೆಗಾಪಿಕ್ಸೆಲ್​ ಕ್ಯಾಮೆರಾ
3010mAh ಕ್ಯಾಮೆರಾ,

ಇತರೇ ವಿಶೇಷತೆಗಳು
ಶೀಘ್ರ ಚಾರ್ಜಿಂಗ್​ಗಾಗಿ QuickCharge 3.0 ಸೌಲಭ್ಯ
4G LTE, Wi-Fi Direct, Bluetooth 5.0, USB Type-C

ಬೆಲೆ: €249 ( ಸುಮಾರು ರೂ. 20,000)
€279 ( ಸುಮಾರು ರೂ. 22,500)
€349 ( ಸುಮಾರು ರೂ. 28,100)

ಶಿಯೋಮಿ Mi A2 Lite ವಿಶೇಷತೆಗಳು

Mi A2 ಮೊಬೈಲ್​ನ ಮತ್ತೋಂದು ಆವಿಷ್ಕಾರ Mi A2 Lite ಮೊಬೈಲ್​ ಆಗಿದೆ, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
5.84 ಇಂಚುಗಳ ನಾಚ್​ ಡಿಸ್​ಪ್ಲೇ, (1080x2280 pixels)
ಸ್ನಾಪ್​ಡ್ರಾಗನ್​ 625 ಎಸ್​ಒಸಿ ಪ್ರೊಸೆಸರ್​
ಮೆಮೊರಿ:   32GB+3GB RAM ಹಾಗು  64GB+4GB RAM
ಕ್ಯಾಮೆರಾ: 12 ಮೆಗಾಪಿಕ್ಸೆಲ್​+ 5 ಮೆಗಾಪಿಕ್ಸೆಲ್​,
ಸೆಲ್ಫಿ: 5 ಮೆಗಾಪಿಕ್ಸೆಲ್​
ಬ್ಯಾಟರಿ: 4000mAh
ಬೆಲೆ : €179 (ಸುಮಾರು, Rs 14,400)
64GB+4GB RAM ಮೊಬೈಲ್​ಗೆ  €229 (ಸುಮಾರು  Rs 18,400).
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...