ಕ್ಸಿಯಾಮಿ ಕಂಪೆನಿ ಪುರಷರಿಗಾಗಿ ಪರಿಚಯಿಸುತ್ತಿದೆ ಇಕೋ ಸ್ಪೋಟ್ಸ್​​​ ಶೂ

ಓಡಾಡಲು, ನಡೆಯಲು, ಹಾಗೂ ದಿನವೂ ಬಳಸಳು ಯೋಗ್ಯವಾಗಿದೆ. ಅಧಿಕ ಬಾಳಿಕೆ ಬರುವ ಮಿ ಮೆನ್​ ಶೂ ಪ್ರತಿಷ್ಠಿತ ಕಂಪೆನಿಗಳಾದ ನೈಕ್, ಅಡಿಡಸ್​, ಪೂಮಾ, ನ್ಯೂ ಬ್ಯಾಲೆನ್ಸ್​, ಡಿಸಿ ಇವುಗಳಿಗೆ ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

news18
Updated:February 7, 2019, 11:05 AM IST
ಕ್ಸಿಯಾಮಿ ಕಂಪೆನಿ ಪುರಷರಿಗಾಗಿ ಪರಿಚಯಿಸುತ್ತಿದೆ ಇಕೋ ಸ್ಪೋಟ್ಸ್​​​ ಶೂ
ಮಿ ಮೆನ್​ ಸ್ಟೋರ್ಟ್​ ಶೂ 2
news18
Updated: February 7, 2019, 11:05 AM IST
ಪ್ರತಿಷ್ಠಿತ ಮೊಬೈಲ್​ ಕಂಪೆನಿ ಕ್ಸಿಯಾಮಿ ಇದೀಗ ಹೊಸ ಪ್ರಯತ್ನಕ್ಕೆ ಅಣಿಯಿಟ್ಟಿದೆ. ಇತ್ತೀಚಿನ ದಿನಗಳವರೆಗೆ ಗ್ರಾಹಕರಿಗಾಗಿ ನೂತನ ಸ್ಮಾರ್ಟ್​ ಫೋನ್​ ಪರಿಚಯಿಸುತ್ತದ್ದ ಕಂಪೆನಿ ಇದೀಗ ತಂತ್ರಜ್ಞಾನ ಅಳವಡಿಕೆಯ ಇಕೋ ಸ್ಪೋಟ್ಸ್​​​​ ಶೂ ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: ನಟಸಾರ್ವಭೌಮ ಚಿತ್ರಕ್ಕೆ ಅಭಿಮಾನಿ ದೇವರುಗಳಿಗೆ ಸ್ವಾಗತ: ರಾಘವೇಂದ್ರ ರಾಜ್​ಕುಮಾರ್​

ಕ್ಸಿಯಾಮಿ ಕಂಪೆನಿ  ಮಿ ಮೆನ್​ ಸ್ಟೋರ್ಟ್​ ಶೂ 2 ಎಂದು ಹೆಸರನ್ನು ನೀಡಿದೆ. ಕಂಪೆನಿ ಇದರ ನಿವ್ವಳ ಬೆಲೆಯನ್ನು 2,999 ರೂ ಎಂದು ಹೇಳಿದ್ದು, ಶೂ ಮೇಲಿನ 500 ರೂ ಬೆಲೆಯನ್ನು ಡಿಸ್ಕೌಂಟ್​ ನೀಡಲು ಮುಂದಾಗಿದೆ. ಮಾರ್ಚ್​ 15 ನಂತರ ಮಿ ಮೆನ್​ ಶೂ 2 ಮಾರುಕಟ್ಟೆಗೆ ಬರಲಿದೆ.

ತಂತ್ರಜ್ಞಾನವನ್ನು ಬಳಸಿಕೊಂಡು ರೂಪಿಸಿದ ಮಿ ಮೆನ್​ ಶೂ 2ನಲ್ಲಿ ಐದು ಬಗೆಗೆ ಮೆಟಿರಿಯಲ್​  ಉಪಯೋಗಿಸಲಾಗಿದೆ. ಓಡಾಡಲು, ನಡೆಯಲು, ಹಾಗೂ ದಿನವೂ ಬಳಸಳು ಯೋಗ್ಯವಾಗಿದೆ. ಅಧಿಕ ಬಾಳಿಕೆ ಬರುವ ಮಿ ಮೆನ್​ ಶೂ ಪ್ರತಿಷ್ಠಿತ ಕಂಪೆನಿಗಳಾದ ನೈಕ್, ಅಡಿಡಸ್​, ಪೂಮಾ, ನ್ಯೂ ಬ್ಯಾಲೆನ್ಸ್​, ಡಿಸಿ ಇವುಗಳಿಗೆ ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...