BasicFirst ನ ಅತ್ಯುತ್ತಮ ಪಠ್ಯಕ್ರಮಗಳ ಮೂಲಕ ನಿಮ್ಮ ಅಧ್ಯಯನ ಗುರಿಗಳನ್ನು ಸಾಧಿಸಿ

BasicFirstನ ವಿಶಿಷ್ಟ ಕಲಿಕಾ ಮಾಡ್ಯೂಲ್​ಗಳನ್ನು ಪ್ರತಿ ವಿದ್ಯಾರ್ಥಿಯು ಸವಾಲುಗಳನ್ನು ಎದುರಿಸಲು ಮತ್ತು ತಮ್ಮದೇ ಆದ ಅನುಕೂಲಗಳನ್ನು ಪಡೆಯಲು ಸಹಕಾರಿಯಾಗುವಂತೆ ನಿರ್ದಿಷ್ಟ ಕ್ರಮದಲ್ಲಿ ವಿನ್ಯಾಸಗೊಳಿಸಲಾಗಿದೆ.

news18-kannada
Updated:October 12, 2020, 9:00 PM IST
BasicFirst ನ ಅತ್ಯುತ್ತಮ ಪಠ್ಯಕ್ರಮಗಳ ಮೂಲಕ ನಿಮ್ಮ ಅಧ್ಯಯನ ಗುರಿಗಳನ್ನು ಸಾಧಿಸಿ
Photo by Wes Hicks on Unsplash
  • Share this:
ಕಳೆದ ಕೆಲವು ವರ್ಷಗಳಿಂದ ಭಾರತದಾದ್ಯಂತದ ಶಿಕ್ಷಣ ಸಂಸ್ಥೆಗಳು ತಮ್ಮ ವರ್ಚುವಲ್ ಕಾರ್ಯಕ್ರಮಗಳಾಗಿ ಬೆಳೆಯಲು ಪ್ರಯತ್ನಿಸುತ್ತಿವೆ ಮತ್ತು ಕಂಪ್ಯೂಟರ್ ಲ್ಯಾಬ್​ಗಳು ಮತ್ತು ಡಿಜಿಟಲ್ ಟ್ಯುಟೋರಿಂಗ್ ಅನ್ನು ವ್ಯಕ್ತಿಗತ ಕಲಿಕೆಗೆ ಹೋಲಿಸಬಹುದು. ಜಾಗತಿಕ ಸಾಂಕ್ರಾಮಿಕವು ಈ ಬದಲಾವಣೆಯನ್ನು ವೇಗವಾಗಿ ಜಾರಿಗೆ ತಂದಿರುವ ಕಾರಣ ಅನೇಕರಿಗೆ ಅದನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಕಲಿಕಾ ವಿಧಾನ, ಅವರ ಶ್ರೇಣಿಗಳು ಮತ್ತು ಗುರಿಗಳ ಮೇಲೆ ಧಕ್ಕೆ ಉಂಟಾಗುತ್ತದೆ.

ಇದು ಮಂಕಾದ ಮುನ್ಸೂಚನೆಯಂತೆ ತೋರುತ್ತದೆ, ಆದರೆ ಒಂದು ಒಳ್ಳೆಯ ಸುದ್ದಿ ಇದೆ. ಸಂಪರ್ಕರಹಿತ ಬೋಧನಾ ಕ್ರಮದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಂತೆ, BasicFirst ನ ಕಾರ್ಯಕ್ರಮವು ಸಿದ್ಧವಾಗಿದೆ ಮತ್ತು ಬಹಳ ಜನಪ್ರಿಯವಾಗಿದೆ. ಹಲವಾರು ಸ್ಮಾರ್ಟ್-ಆಧಾರಿತ ಗ್ರಾಹಕೀಯಗೊಳಿಸಬಹುದಾದ ಮಾಡ್ಯೂಲ್​ಗಳ ಸಹಾಯದಿಂದ, ವಿದ್ಯಾರ್ಥಿಗಳು ಭವಿಷ್ಯದ ಮೇಲೆ ನಿಯಂತ್ರಣ ಸಾಧಿಸಬಹುದು ಮತ್ತು ಎಲ್ಲಿಯಾದರೂ ಕಲಿಯುವುದನ್ನು ಮುಂದುವರಿಸಬಹುದು.

ಅವರ ಸಂಶೋಧನಾ-ಬೆಂಬಲಿತ ಕಲಿಕಾ ಮಾದರಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಕೌಶಲ್ಯ ಮತ್ತು ಗುರಿಗಳನ್ನು ಯೋಜನೆಯ ಪ್ರಮುಖ ಅಂಶವಾಗಿರುವ ಅತ್ಯುತ್ತಮ ಪಠ್ಯಕ್ರಮವನ್ನು ಆಧರಿಸಿದೆ. ಅನನ್ಯವಾಗಿ ವಿನ್ಯಾಸಗೊಳಿಸಲಾದ ಪಠ್ಯಕ್ರಮವು BasicFirst ಅನ್ನು ಇತರ ಇ-ಕಲಿಕಾ ಕಾರ್ಯಕ್ರಮಗಳಿಗಿಂತ ಭಿನ್ನವಾಗಿಸುತ್ತದೆ ಹಾಗೂ ನಿಮಗೆ ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ.

ಅತ್ಯಂತ ಸ್ಮಾರ್ಟ್ ಪಠ್ಯಕ್ರಮ:
ಈ ವಿಶಿಷ್ಟ ಕಲಿಕಾ ಮಾಡ್ಯೂಲ್​ಗಳನ್ನು ಪ್ರತಿ ವಿದ್ಯಾರ್ಥಿಯು ಸವಾಲುಗಳನ್ನು ಎದುರಿಸಲು ಮತ್ತು ತಮ್ಮದೇ ಆದ ಅನುಕೂಲಗಳನ್ನು ಪಡೆಯಲು ಸಹಕಾರಿಯಾಗುವಂತೆ ನಿರ್ದಿಷ್ಟ ಕ್ರಮದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸ್ವಯಂ ಗತಿಯ ಮಾಡ್ಯೂಲ್ಗಳು ವೈಯಕ್ತಿಕಗೊಳಿಸಿದ ಬೋಧನಾ ವಿಧಾನಗಳನ್ನು ಆಧರಿಸಿವೆ ಮತ್ತು ವಿದ್ಯಾರ್ಥಿಗಳು ಧಾವಂತೆಗೊಳ್ಳದೆ ಪ್ರಮುಖ ಪರಿಕಲ್ಪನೆಗಳನ್ನು ವಿಂಗಡಿಸಲು ಮತ್ತು ಅರ್ಥೈಸಿಕೊಳ್ಳಲು ಹೆಚ್ಚಿನ ಸಮಯವನ್ನು ವಿನಿಮಯೋಗಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವಯಂ ಅಧ್ಯಯನ ಅಭ್ಯಾಸವನ್ನು ಎಚ್ಚರಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ. ಒಬ್ಬ ಅನುಭವಿ "ಶಿಕ್ಷಣ ತರಬೇತುದಾರ" ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಕೋರ್ಸ್ಗಳಾಗಿ ವಿಂಗಡಿಸುತ್ತಾರೆ ಮತ್ತು ಎಲ್ಲಾ ಸಂದೇಹಗಳನ್ನುತಾಳ್ಮೆಯಿಂದ ಪರಿಹರಿಸುತ್ತಾರೆ, ಇದರಿಂದಾಗಿ ಕಲಿಕೆಯ ಪ್ರಕ್ರಿಯೆಯು ಸುಲಭವಾಗುತ್ತದೆ.

Basic First Learning
ಬೇಸಿಕ್ ಫಸ್ಟ್ ಕಲಿಕೆ
ವೈಯಕ್ತಿಕ ಯೋಜನೆ ಅದರ ಪ್ರಮುಖ ಅಂಶವಾಗಿದೆ ಹೇಗೆ: ಪ್ರತಿಯೊಬ್ಬ ವಿದ್ಯಾರ್ಥಿಗೆ ಹೇಗೆ ಅಧ್ಯಯನ ಮಾಡಬೇಕು, ಪ್ರತಿದಿನ ಏನನ್ನು ಪೂರ್ಣಗೊಳಿಸಬೇಕು ಮತ್ತು ಸಂಪೂರ್ಣ ಪ್ರಗತಿಯ ಮೇಲೆ ನಿಗಾ ಇಡಲು ವೈಯಕ್ತಿಕವಾಗಿ ಮಾರ್ಗದರ್ಶನ ನೀಡಲು ತರಬೇತುದಾರನನ್ನು ನಿಯೋಜಿಸಲಾಗುತ್ತದೆ. ತಪಾಸಣೆ ಮತ್ತು ಸಮತೋಲನದ ಸರಣಿಯ ಮೂಲಕ, ವೈಯಕ್ತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಾಸ ಮತ್ತು ಬೆಂಬಲವನ್ನು ನೀಡಲು ಪಠ್ಯಕ್ರಮವನ್ನು ಸರಿಹೊಂದಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.ಇದಲ್ಲದೆ, ಈಗ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಉನ್ನತ IIT ಗಳು ಮತ್ತು IIM ಬೋಧಕರು ಮತ್ತು ಶಿಕ್ಷಕರನ್ನು ಸಂಪರ್ಕಿಸಬಹುದು, ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಅವರು ಸಹಾಯ ಮಾಡಬಹುದು. ಬೆಂಬಲಿಸುವ, ಜ್ಞಾನವುಳ್ಳ ಮತ್ತು ತುಂಬಾ ತಾಳ್ಮೆಯಿಂದಿರುವ ಅದ್ಭುತ ಶಿಕ್ಷಕರ ತಂಡವು ಒಂದು ಫೋನ್ ಕರೆಯ ಅಂತರದಲ್ಲಿರುತ್ತಾರೆ. ವಿಷಯಗಳನ್ನು ಇನ್ನಷ್ಟು ಸುಲಭಗೊಳಿಸಲು, ಅವರನ್ನು ಆ್ಯಪ್ ಮೂಲಕ, ಧ್ವನಿ ಅಥವಾ ವೀಡಿಯೊ ಕರೆಯ ಮೂಲಕ ಸಂಪರ್ಕಿಸಬಹುದು.

ಒಂದು ಕಲ್ಪನೆ, ಒಂದು ಪ್ರಶ್ನೆ: ಒಬ್ಬ ಅನುಭವಿ ಶಿಕ್ಷಕನಂತೆ, BasicFirst ವಿಭಿನ್ನ ವಿದ್ಯಾರ್ಥಿಗಳಿಗೆ ವಿಭಿನ್ನ ಕಲಿಕೆಯ ಅಗತ್ಯತೆಗಳು ಮತ್ತು ಕಲಿಕೆಯ ಶೈಲಿಗಳಿವೆ ಎಂದು ಅರ್ಥಮಾಡಿಕೊಳ್ಳುತ್ತದೆ. ಕೆಲವು ಜನರು ದೃಶ್ಯ ಅಥವಾ ಶ್ರವಣೇಂದ್ರಿಯ ಕಾರ್ಯಕ್ರಮಗಳಲ್ಲಿ ಉತ್ತಮವಾಗಿದ್ದರೂ, ಇತರರು ಓದುವಿಕೆ ಮತ್ತು ಬರವಣಿಗೆಯ ಆಧಾರದ ಪಾಠ ಯೋಜನೆಗಳಲ್ಲಿ ಉತ್ತಮರಾಗಿರಬಹುದು. ಪ್ರತಿ ಕೋರ್ಸ್ ಅನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಉಪ-ವಿಷಯಗಳು ಮತ್ತು ಪೋಷಕ ಚಟುವಟಿಕೆಗಳಾಗಿ ವಿಭಜಿಸುವ ಮೂಲಕ, ವಿದ್ಯಾರ್ಥಿಗಳು ಅತ್ಯಂತ ಸಂಕೀರ್ಣವಾದ ವಿಷಯಗಳನ್ನು ಸಹ ಸುಲಭವಾಗಿ ಕಲಿಯಬಹುದು.

ಯಶಸ್ಸಿಗೆ ಬದ್ಧ: 
ನೀವು IIT ಅಥವಾ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಬಯಸುತ್ತೀರಾ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಬೇಕಾಗಿರಲಿ ಉದಾಹರಣೆಗೆ, ವಿವಿಧ ರಾಜ್ಯಗಳಲ್ಲಿನ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು, BasicFirst ನ ಶಿಕ್ಷಕರ ತಂಡವು ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಇದಕ್ಕಾಗಿಯೇ ವಿದ್ಯಾರ್ಥಿಗಳು ಎದುರಿಸುವ ಪ್ರತಿಯೊಂದು ಪ್ರತಿ ಹಂತ, ಮಟ್ಟ ಮತ್ತು ಸವಾಲಿನ ಮೂಲಕ ಮಾರ್ಗದರ್ಶನ ನೀಡಲು ಯಾವಾಗಲೂ ಮಾರ್ಗದರ್ಶಿ ಇರುತ್ತಾರೆ.

Basic First Learning
ಬೇಸಿಕ್ ಫಸ್ಟ್ ಶಿಕ್ಷಣ
ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ತೊಡಗಿಸುವುದನ್ನು ಹೊರತುಪಡಿಸಿ ಅವರನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರ ಗುರಿಯಾಗಿದೆ. SWOT ವಿಶ್ಲೇಷಣೆ, ಪೂರ್ವ-ಮೌಲ್ಯಮಾಪನಗಳು ಮತ್ತು ನಂತರದ ಮೌಲ್ಯಮಾಪನಗಳನ್ನು ಆಧರಿಸಿ ಸ್ಥಿರವಾದ ವರದಿಯ ಮೂಲಕ, ಉತ್ತಮ ಫಲಿತಾಂಶಗಳನ್ನು ಖಾತರಿಪಡಿಸುವ ರೀತಿಯಲ್ಲಿ ಕೋರ್ಸ್ ವಿಷಯವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಯೋಜಿಸಲಾಗಿದೆ. ಆದ್ದರಿಂದ, ನಿಮ್ಮ ಶ್ರೇಣಿಗಳನ್ನು ಸುಧಾರಿಸಲು ಮತ್ತು ಉತ್ತಮವಾಗಿ ಕಲಿಯಲು ನೀವು ಸರಿಯಾದ ಮಾರ್ಗವನ್ನು ಹುಡುಕುತ್ತಿದ್ದರೆ, ಇದು ನಿಮ್ಮ ಅತ್ಯುತ್ತಮ ಅವಕಾಶವಾಗಿದೆ.

BasicFirst ಕುರಿತು ಹೆಚ್ಚಿನ ವಿವರಕ್ಕಾಗಿ ಮತ್ತು ಇಂದೇ ದಾಖಲಾತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

(ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.)
Published by: Sharath Sharma Kalagaru
First published: October 12, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading