ನಿಮ್ಮ ಸಂದೇಶದ ಭದ್ರತೆಗಾಗಿ ವಾಟ್ಸ್ಆ್ಯಪ್ ನೀಡುತ್ತಿದೆ ಹೊಸ ಫೀಚರ್

ವಾಟ್ಸ್​ಆ್ಯಪ್​ಇದೀಗ ಬಳಕೆದಾರರ ಖಾಸಗಿ ತನದ ಭದ್ರತೆಗಾಗಿ ಬ್ಲಾಕ್​ ಸ್ಕ್ರೀನ್​ ಶಾಟ್​ ಆಯ್ಕೆಯೊಂದನ್ನು ಬಿಡುಗಡೆ ಮಾಡುತ್ತಿದೆ.

news18
Updated:April 17, 2019, 5:37 PM IST
ನಿಮ್ಮ ಸಂದೇಶದ ಭದ್ರತೆಗಾಗಿ ವಾಟ್ಸ್ಆ್ಯಪ್ ನೀಡುತ್ತಿದೆ ಹೊಸ ಫೀಚರ್
ವಾಟ್ಸ್ಆ್ಯಪ್
news18
Updated: April 17, 2019, 5:37 PM IST
ವಿಶ್ವದಾದ್ಯಂತ ಸಾಕಷ್ಟು ಬಳಕೆದಾರರನ್ನು ಒಳಗೊಂಡ ವಾಟ್ಸ್​ ಆ್ಯಪ್​ ಗ್ರಾಹಕರಿಗಾಗಿ ಹೊಸ ಫೀಚರ್​​​ವೊಂದನ್ನು ಪರಿಚಯಿಸಲು ಮುಂದಾಗಿದೆ. ಚುನಾವಣೆಯ ನಿಟ್ಟಿನಲ್ಲಿ ಸುಳ್ಳು ಸುದ್ದಿಯನ್ನು ಮತ್ತು ಫಾರ್ವಡ್​ ಮೆಸೇಜ್​ಗಳ ಕಡಿವಾಣಕ್ಕೆ ಹೊಸ ಆಯ್ಕೆಯೊಂದನ್ನು ಪರಿಚಯಿಸುತ್ತಿದೆ.

ವಾಟ್ಸ್​ಆ್ಯಪ್ ​ಇದೀಗ ಬಳಕೆದಾರರ ಖಾಸಗಿತನದ ಭದ್ರತೆಗಾಗಿ ಬ್ಲಾಕ್​ ಸ್ಕ್ರೀನ್​ ಶಾಟ್ (Block ScreenShot) ಆಯ್ಕೆಯೊಂದನ್ನು ನೀಡಲಿದೆ. ಈ ಆಯ್ಕೆ ಮುಂದಿನ ವಾಟ್ಸ್​ಆ್ಯಪ್​ನಲ್ಲಿ ಲಭ್ಯವಾಗಲಿದ್ದು, ಇದರಿಂದ ನಿಮ್ಮ ಚಾಟ್​​ನ ಸ್ಕ್ರೀನ್ ಶಾಟ್ ತೆಗೆಯಲಾಗುವುದಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್​ಗೆ ಗೇಟ್​ಪಾಸ್​? : ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುವ ಸಚಿವ ಸತೀಶ್​ ಜಾರಕಿಹೊಳಿ

ವಾಟ್ಸ್​ಆ್ಯಪ್​ ಬಳಕೆದಾರಿಗೆ ಪರಿಚಯಿಸುತ್ತಿರುವ ಬ್ಲಾಕ್​ ಸ್ಕ್ರೀನ್​ ಶಾಟ್​ ಆಯ್ಕೆಯನ್ನು 2.19.106 ಅಪ್​ಡೇಟ್​ ವರ್ಷನ್​ನಲ್ಲಿ ಸೇರಿಸಲಾಗಿದೆ. ಬಳಕೆದಾರರು ಸಂದೇಶ ರವಾನಿಸುವ ವೇಳೆ ಫೋಟೋ ಸ್ಕ್ರೀನ್​ ಶಾಟ್​ ತೆಗೆದು  ಮತ್ತೊಬ್ಬರಿಗೆ ಕಳುಹಿಸುವ ಸಾಧ್ಯತೆಗಳು ಇದ್ದು, ಇಂತಹ ಸಂಭವವನ್ನು ನಿಯಂತ್ರಿಸಲು ಬಳಕೆದಾರರಿಗೆ ಸ್ಕ್ರೀನ್​ ಶಾಟ್​ ಬ್ಲಾಕ್​ ಆಯ್ಕೆಯನ್ನು ನೀಡಲು ಮುಂದಾಗಿದೆ.

ವಾಟ್ಸ್​ಆ್ಯಪ್​ ಪರಿಚಯಿಸಿದ ಈ ಆಯ್ಕೆಯನ್ನು ಆ್ಯಕ್ಟೀವ್​ ಮಾಡಿಕೊಂಡು ನಿರಂತರವಾಗಿ ಚಾಟ್​ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಖಾಸಗಿ ಬದುಕಿಗೆ ಹೆಚ್ಚಿನ ಭದ್ರತೆಯನ್ನು ನೀಡಲು ವಾಟ್ಸ್​​ಆ್ಯಪ್ ಸಂಸ್ಥೆ ಮುಂದಾಗಿದೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626