WhatsApp: ಈ ಮೂರು ವಿಧಗಳಲ್ಲೂ ವಾಟ್ಸ್ಆ್ಯಪ್ ಹ್ಯಾಕ್ ಆಗಬಹುದಂತೆ!
ಚೆಕ್ ಪಾಯಿಂಟ್ ನಡೆಸಿದ ಸಂಶೋಧನೆಯಿಂದ ಬಳಕೆದಾರರ ವಾಟ್ಸ್ಆ್ಯಪ್ ಅನ್ನು ಮೂರು ವಿಧಗಳಲ್ಲಿ ಹ್ಯಾಕ್ ಮಾಡಬಹುದು ಎಂದು ಹೇಳಿದೆ.
news18-kannada Updated:November 30, 2020, 8:07 PM IST

ವಾಟ್ಸ್ಆ್ಯಪ್ ಬ್ಯುಸಿನೆಸ್
- News18 Kannada
- Last Updated: November 30, 2020, 8:07 PM IST
ಸಾಕಷ್ಟು ಜನರು ಬಳಕೆ ಮಾಡುತ್ತಿರುವ ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಹಾಗೂ ಸಂದೇಶವನ್ನು ಬದಲಾಯಿಸಬಹುದು ಎಂಬ ಸಂಗತಿಯನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿದೆ. ವಾಟ್ಸ್ಆ್ಯಪ್ ಸುರಕ್ಷತೆ ಹಾಗೂ ಸೈಬರ್ ಭದ್ರತೆ ಕುರಿತು ಚೆಕ್ ಪಾಯಿಂಟ್ ರಿಸರ್ಚ್ ಸಂಸ್ಥೆ ಸಂಶೋಧನೆ ನಡೆಸಿ, ವಾಟ್ಸ್ಆ್ಯಪ್ನಲ್ಲಿರುವ ಭದ್ರತಾ ಸಮಸ್ಯೆಯ ಕುರಿತು ಎಚ್ಚರಿಕೆ ನೀಡಿದೆ. ವಾಟ್ಸ್ಆ್ಯಪ್ ಗ್ರೂಪ್ ಕಮ್ಯುನಿಕೇಷನ್ ಸಂದರ್ಭದಲ್ಲಿ ಹ್ಯಾಕರುಗಳು ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್ ಹ್ಯಾಕ್ ಹಾಗೂ ವಾಯ್ಸ್ ಕರೆಗಳನ್ನು ಹ್ಯಾಕ್ ಎಂದು ತಿಳಿಸಿದೆ.
ಚೆಕ್ ಪಾಯಿಂಟ್ ನಡೆಸಿದ ಸಂಶೋಧನೆಯಿಂದ ಬಳಕೆದಾರರ ವಾಟ್ಸ್ಆ್ಯಪ್ ಅನ್ನು ಮೂರು ವಿಧಗಳಲ್ಲಿ ಹ್ಯಾಕ್ ಮಾಡಬಹುದು ಎಂದು ಹೇಳಿದೆ. ಅಂತೆಯೇ, ಗ್ರೂಪ್ ಕಮ್ಯುನಿಕೇಷನ್ನಲ್ಲಿರುವ ಕೋಟ್ ಟೆಕ್ಸ್ಟ್ ಬಳಸಿ, ಮೆಸೇಜ್ ಕಳುಹಿಸಿದಾತನ ಹೆಸರು ಹಾಗೂ ಮೆಸೇಜ್ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ
ಕೋಟೆಡ್ ರಿಪ್ಲೈ ಅನ್ನು ಬಳಸಿ ಗ್ರೂಪಿನಲ್ಲಿ ಮೆಸೇಜ್ ಬದಲಾಯಿಸಿಕೊಳ್ಳಬಹುದು. ಅಂತೆಯೆ, ಖಾಸಗಿ ಸಂದೇಶವನ್ನು ಹ್ಯಾಕ್ ಮಾಡಿ, ಇನ್ನೊಂದು ಗ್ರೂಪ್ಗೆ ಕಳುಹಿಸಬಹುದಾಗಿದೆ. ಎಂದು ಚೆಕ್ ಪಾಯಿಂಟ್ ಸಂಶೋಧನೆಯ ಮೂಲಕ ತಿಳಿಸಿದೆ.