ವಾಟ್ಸ್​ಆ್ಯಪ್​ನಲ್ಲಿ ಮಹತ್ತರ ಬದಲಾವಣೆ: ಇನ್ಮುಂದೆ ನಿಮ್ಮ ಮೆಸೇಜ್​ನ ಬಂಡವಾಳ ತಿಳಿಯಲಿದೆ

ಜನಪ್ರಿಯ ಮೆಸೇಜಿಂಗ್​ ತಾಣವಾದ ವಾಟ್ಸ್​ಆ್ಯಪ್​ ತನ್ನ ಬಳಕೆದಾರಿಗೆ ಹೊಸ ಫೀಚರ್ ಅನ್ನು​ ತರಲು ಮುಂದಾಗಿದೆ. ನಿಮಗೆ ಬಂದ ಸಂದೇಶದ ಮಾಹಿತಿ ಸುಳ್ಳು ಅಥವಾ ಸತ್ಯವೇ ಎಂಬುದನ್ನು ತಿಳಿಯಲು ವಾಟ್ಸ್​ಆ್ಯಪ್​ ಸಂಸ್ಥೆ ‘ಫಾರ್ವಡ್​ ಮೆಸೇಜ್‘​ ಎಂಬ ಫೀಚರ್​ಅನ್ನು ಹೊಸದಾಗಿ ಪರಿಚಯಿಸುತ್ತಿದೆ.

news18
Updated:March 26, 2019, 4:25 PM IST
ವಾಟ್ಸ್​ಆ್ಯಪ್​ನಲ್ಲಿ ಮಹತ್ತರ ಬದಲಾವಣೆ: ಇನ್ಮುಂದೆ ನಿಮ್ಮ ಮೆಸೇಜ್​ನ ಬಂಡವಾಳ ತಿಳಿಯಲಿದೆ
ವಾಟ್ಸ್​ಆ್ಯಪ್
news18
Updated: March 26, 2019, 4:25 PM IST
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಕಳುಹಿಸಿದ ಸಂದೇಶಗಳು ಸುಳ್ಳು ಅಥವಾ ಸತ್ಯವೇ ಎಂಬುದನ್ನು ದೃಢ ಪಡಿಸಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಹೊಸದಾದ ತಂತ್ರವನ್ನು ಅಳವಡಿಸಲು ಮುಂದಾಗುತ್ತಿದೆ.

ಜನಪ್ರಿಯ ಮೆಸೇಜಿಂಗ್​ ತಾಣವಾದ ವಾಟ್ಸ್​ಆ್ಯಪ್​ ತನ್ನ ಬಳಕೆದಾರಿಗೆ ಹೊಸ ಫೀಚರ್ ಅನ್ನು​ ತರಲು ಮುಂದಾಗಿದೆ. ನಿಮಗೆ ಬಂದ ಸಂದೇಶದ ಮಾಹಿತಿ ಸುಳ್ಳು ಅಥವಾ ಸತ್ಯವೇ ಎಂಬುದನ್ನು ತಿಳಿಯಲು ವಾಟ್ಸ್​ಆ್ಯಪ್​ ಸಂಸ್ಥೆ ‘ಫಾರ್ವಡ್​ ಮೆಸೇಜ್‘​ ಎಂಬ ಫೀಚರ್​ಅನ್ನು ಹೊಸದಾಗಿ ಪರಿಚಯಿಸುತ್ತಿದೆ.

ಇದನ್ನೂ ಓದಿ: ಕಳಸದಲ್ಲಿ ಶಂಕಿತ ವ್ಯಕ್ತಿಯ ಬಂಧನ; ಭಾರೀ ಪ್ರಮಾಣದ ಸ್ಫೋಟಕ ವಸ್ತು ವಶ

ವಾಟ್ಸ್​ಆ್ಯಪ್​ ಬಳಕೆದಾರರಿಗೆ ಎರಡು ರೀತಿಯ ಹೊಸ ಆಯ್ಕೆಯನ್ನು ನೀಡುತ್ತಿದೆ. ಬಳಕೆದಾರರಿಗೆ ಬಂದ ಮೆಸೇಜ್ ನಿಜವೋ ಅಥವಾ ಸುಳ್ಳು ಎಂದು ತಿಳಿದುಕೊಳ್ಳಲು ವಾಟ್ಸ್​ ಆ್ಯಪ್​ ‘ಫಾರ್ವಟೆಡ್​ ಇನ್ಫೋ‘ ಮತ್ತು ‘ಫ್ರೀಕ್ವೆಂಟ್ಲಿ ಫಾರ್ವಡೆಡ್‘​ ಎಂಬ ಫೀಚರ್​ ಅನ್ನು ಪರಿಚಯಿಸುತ್ತಿದೆ.

ಫಾರ್ವಡೆಡ್​ ಇನ್ಫೋ

ಈ ಫೀಚರ್​​​​ನಲ್ಲಿ​ ನಾವು ಕಳುಹಿಸಲಾದ ಸಂದೇಶ ಎಷ್ಟು ಬಾರಿ ಫಾರ್ವಡ್​ ಆಗಿದೆ ಎಂಬ ಮಾಹಿತಿ ನಮಗೆ ತಿಳಿಯುವುದಿಲ್ಲ. ಆದರೆ ನಾವು ಫಾರ್ವಡ್ ಮಾಡಿದ ಸ್ನೇಹಿತರಿಗೆ ಈ ಮಾಹಿತಿ ತಿಳಿಯುತ್ತದೆ.
Loading...

ಫ್ರೀಕ್ವೆಂಟ್ಲಿ ಫಾರ್ವಡೆಡ್​

ವಾಟ್ಸ್​ ಆ್ಯಪ್​ ಬಳಕೆದಾರ ಕಳುಹಿಸಿದ ಸಂದೇಶ ನಾಲ್ಕಕ್ಕಿಂತ ಹೆಚ್ಚು ಬಾರಿ ಫಾರ್ವಡ್​ ಆದಲ್ಲಿ, ಫ್ರೀಕ್ವೆಂಟ್ಲಿ ಫಾರ್ವಡೆಡ್​ ಎಂಬ ಲೇಬಲ್​ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಜನಪ್ರಿಯ ಸಂದೇಶ ಯಾವುದೆಂದು ತಿಳಿಯಲು ಸಹಾಯಕ.
First published:March 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626