Whats app Dark Mode For Web: ವಾಟ್ಸ್ಆ್ಯಪ್ ವೆಬ್​ನಲ್ಲಿ ಡಾರ್ಕ್ ಮೋಡ್ ಅಳವಡಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Whats app Dark Mode For Web: ಡಾರ್ಕ್​ ಮೋಡ್​ ಆಧಿಕೃತವಾಗಿ ಬಳಕೆಗೆ ಸಿಗದಿದ್ದರು, ಕೆಲವು ಟ್ರಿಕ್ಸ್​ ಬಳಸಿ ನೂತನ ಫೀಚರ್​ ಅನ್ನು ಬಳಸಬಹುದಾಗಿದೆ. ಬ್ರೌಸರ್​ನಲ್ಲಿ ಇನ್​​ಸ್ಟಕ್ಟ್​​​​​​ ಎಲಿಮೆಂಟ್​​ ಆಯ್ಕೆಯನ್ನು ಬಳಸುವ ಮೂಲಕ ಡಾರ್ಕ್​ ಮೋಡ್​ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ….

news18-kannada
Updated:May 20, 2020, 12:38 PM IST
Whats app Dark Mode For Web: ವಾಟ್ಸ್ಆ್ಯಪ್ ವೆಬ್​ನಲ್ಲಿ ಡಾರ್ಕ್ ಮೋಡ್ ಅಳವಡಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ವಾಟ್ಸ್​ಆ್ಯಪ್​
  • Share this:
ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್​​ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗೆ ಡಾರ್ಕ್​ ಮೋಡ್​ ಅನ್ನು ಪರಿಚಯಿಸಿತ್ತು. ಆದಾದ ನಂತರ ವಾಟ್ಸ್​​ಆ್ಯಪ್​ ವೆಬ್​ ಆವೃತ್ತಿಯಲ್ಲಿ ಡಾರ್ಕ್​ ಮೋಡ್​ ಪರಿಚಯಿಸುವುದಾಗಿ ಹೇಳಿದೆ. ಲ್ಯಾಪ್​ಟಾಪ್​, ಡೆಸ್ಕ್​​​ಟಾಪ್​​ ಮತ್ತು ಐಪ್ಯಾಡ್​ ಬಳಕೆದಾರಿಗೆ ನೂತನ ಫೀಚರ್​ ಸಿಗಲಿದೆ ಎಂದು ತಿಳಿಸಿದೆ. ಡಾರ್ಕ್​ ಮೋಡ್​ ಆಧಿಕೃತವಾಗಿ ಬಳಸಲು ಸಿಗದಿದ್ದರು, ಕೆಲವು ಟ್ರಿಕ್ಸ್​ ಬಳಸಿ ನೂತನ ಫೀಚರ್​ ಅನ್ನು ಬಳಸಬಹುದಾಗಿದೆ. ಬ್ರೌಸರ್​ನಲ್ಲಿ ಇನ್​​ಸ್ಟಕ್ಟ್​​​​​​ ಎಲಿಮೆಂಟ್​​ ಆಯ್ಕೆಯನ್ನು ಬಳಸುವ ಮೂಲಕ ಡಾರ್ಕ್​ ಮೋಡ್​ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ….

ಹಂತ-1: ಗೂಗಲ್​ ಕ್ರೋಮ್​ ಮತ್ತು ಫೈರ್​​ಪಾಕ್ಸ್​ ಬಳಕೆದಾರರು (chrome: https://isgd/qmIEWy) (FireFox: https://is.gd/SfKdFs) ಲಿಂಕ್​ ಬಳಸಿಕೊಂಡು ಬ್ರೌಸ್​ ಮಾಡಬೇಕು.

ಹಂತ-2: ನಂತರ ಡಾರ್ಕ್​; ವಾಟ್ಸ್​​​ಆ್ಯಪ್​​​ ಥೀಮ್​ ಐಕಾಸ್​ ಸಿಗುತ್ತದೆ (Dark WhatsApp Theme: https://userstyles.org/styles/142096/dark-whatsapp-by-vednoc). ಅಲ್ಲಿರುವ ಡೌನ್​ಲೋಡ್​ ಆಯ್ಕೆಯನ್ನು ಕ್ಲಿಕ್​ ಮಾಡಿಕೊಳ್ಳುವ ಮೂಲಕ ಇನ್​ಸ್ಟಾಲ್​ ಮಾಡಬೇಕು.

ಈ ಆಯ್ಕೆಯ ಮೂಲಕ ವಾಟ್ಸ್​​ಆ್ಯಪ್​ ಡಾರ್ಕ್​ ಮೋಡ್​ ವೆಬ್​ ಅನ್ನು ಸುಲಭವಾಗಿ ಬಳಸಬಹುದಾಗಿದೆ.
First published: May 19, 2020, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading