VIDEO: ನಿಮ್ಮ ಸ್ಮಾರ್ಟ್​ಫೋನ್ ಅನ್ನು ವಾಟರ್​ಪ್ರೂಫ್​​​​​ ಮಾಡಿಸಲು ಇಲ್ಲಿದೆ ಸುಲಭ ವಿಧಾನ

ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ವಾಟರ್​ ಫ್ರೂಪ್​ ಸ್ಮಾರ್ಟ್​ಫೋನ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಕಷ್ಟು ಗ್ರಾಹಕರು ಇದರ ಬೆಲೆಯನ್ನು ಕಂಡು ಖರೀದಿಸಲಾಗುದೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ತೊಂದರೆಯಿಂದ ಹಿಂದೆ ಸರಿಯುವ ಗ್ರಾಹಕರಿಗಾಗಿ ನೂತನ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಬಂದಿದ್ದು, ನಿಮ್ಮ ಹಳೇಯ ಸ್ಮಾರ್ಟ್​ಫೋನ್​ ಅನ್ನು ವಾಟರ್​​ ಫ್ರೂಪ್​ ಮಾಡಬಹುದಾಗಿದೆ.

news18
Updated:June 17, 2019, 8:36 PM IST
VIDEO: ನಿಮ್ಮ ಸ್ಮಾರ್ಟ್​ಫೋನ್ ಅನ್ನು ವಾಟರ್​ಪ್ರೂಫ್​​​​​ ಮಾಡಿಸಲು ಇಲ್ಲಿದೆ ಸುಲಭ ವಿಧಾನ
ವಾಟರ್​ ಫ್ರೂಪ್​ ಸ್ಮಾರ್ಟ್​ಫೋನ್
news18
Updated: June 17, 2019, 8:36 PM IST
ನೀವು ಬಳಸುವ ಸ್ಮಾರ್ಟ್​ಫೋನ್ ವಾಟರ್​ಪ್ರೂಫ್​? ನಿಮ್ಮ ಫೋನ್​ ನೀರಿನಿಂದ ರಕ್ಷಣೆಯನ್ನು ಪಡೆಯುವ ತಂತ್ರಜ್ಞಾನವನ್ನು ಹೊಂದಿದೆಯೇ? ಇದೀಗ ನಿಮ್ಮ ಫೋನ್​ ಅನ್ನು ವಾಟರ್​ಪ್ರೂಫ್​ ಸ್ಮಾರ್ಟ್​ಫೋನನ್ನಾಗಿಸುವ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಧಾವಿಸಿದೆ. ಕೆಲವೇ ನಿಮಿಷದಲ್ಲೇ ನಿಮ್ಮ ಸ್ಮಾರ್ಟ್​ಫೋನ್​ ಅನ್ನು ವಾಟರ್​ಪ್ರೂಫ್​​​​ ಮಾಡಬಹುದಾಗಿದೆ.

ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ವಾಟರ್​ಪ್ರೂಫ್​ ಸ್ಮಾರ್ಟ್​ಫೋನ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಕಷ್ಟು ಗ್ರಾಹಕರು ಇದರ ಬೆಲೆಯನ್ನು ಕಂಡು ಖರೀದಿಸಲಾಗುದೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ತೊಂದರೆಯಿಂದ ಹಿಂದೆ ಸರಿಯುವ ಗ್ರಾಹಕರಿಗಾಗಿ ನೂತನ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಬಂದಿದ್ದು, ನಿಮ್ಮ ಹಳೇಯ ಸ್ಮಾರ್ಟ್​ಫೋನ್​ ಅನ್ನು ವಾಟರ್​ಪ್ರೂಫ್​ ಮಾಡಬಹುದಾಗಿದೆ. ಹಾಗಿದ್ದರೆ ಇದು ಹೇಗೆ ಸಾಧ್ಯ? ಈ ವಿಡಿಯೋ ನೋಡಿ

ಇದನ್ನೂ ಓದಿ: ಸರ್ಕಾರಿ ವೈದ್ಯರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್​

ಡಿಪ್​ ಇನ್​ಸೂರ್​ ಎಂಬ ತಂತ್ರಜ್ಞಾನದಿಂದ ನಿಮ್ಮ ಸ್ಮಾರ್ಟ್​ಫೋನ್​ ಮೇಲೆ ನ್ಯಾನೋ ಲಿಕ್ವಿಡ್​ ಬಳಸಿ ವಾಟರ್​ಪ್ರೂಫ್​​ ಮಾಡಬಹುದಾಗಿದೆ. ಕೇವಲ 10 ನಿಮಿಷದಲ್ಲಿ ಸ್ಮಾರ್ಟ್​ಫೋನ್​ ಮೇಲೆ ವಾಟರ್​ಪ್ರೂಫ್​  ಕೋಟಿಂಗ್​ಅಳವಡಿಸಲಾಗುತ್ತದೆ. ಈ ಮೂಲಕ ನಿಮ್ಮ ಸ್ಮಾರ್ಟ್​ಫೋನ್​ ಅನ್ನು ನೀರಿನಿಂದ ರಕ್ಷಿಸಬಹುದಾಗಿದೆ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...