ದೇಶಿಯಾ ಮಾರುಕಟ್ಟೆಗೆ ಕಾಲಿರಿಸಿದ ವಿವೋ Y15 ಸ್ಮಾರ್ಟ್​ಫೋನ್​​

Vivo Y15 : ತ್ರಿವಳಿ ಕ್ಯಾಮೆರಾಹೊಂದಿರುವ ವಿವೋ Y15 ಸ್ಮಾರ್ಟ್​ಫೋನ್​ನಲ್ಲಿ 13 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​+ 2 ಮೆಗಾಫಿಕ್ಸೆಲ್​​​ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಕ್ಯಾಮೆರಾ ಅಳವಡಿಸಲಾಗಿದೆ.

news18
Updated:May 29, 2019, 2:45 PM IST
ದೇಶಿಯಾ ಮಾರುಕಟ್ಟೆಗೆ ಕಾಲಿರಿಸಿದ ವಿವೋ Y15 ಸ್ಮಾರ್ಟ್​ಫೋನ್​​
ವಿವೋ Y15
  • News18
  • Last Updated: May 29, 2019, 2:45 PM IST
  • Share this:
ವಿವೋ ಕಂಪನಿಯ ಬಹುನಿರೀಕ್ಷಿತ  'Y15' ಸ್ಮಾರ್ಟ್​ಫೋನ್​​ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ತ್ರಿವಳಿ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ ಇದೀಗ ಗ್ರಾಹಕರ ಮನಗೆದ್ದಿದೆ.

ನೂತನ ಸ್ಮಾರ್ಟ್​ಪೋನ್​ 6.35 ಇಂಚಿನ LCD ಡಿಸ್​​ಪ್ಲೇ ಹೊಂದಿದೆ. ಹೆಲಿಯೋ P22 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ, 4 GB RAM​ ಮತ್ತು 64 GB ಇಂಟರ್​ನಲ್​ ಸ್ಟೊರೇಜ್​ ನೀಡಲಾಗಿದೆ.

ತ್ರಿವಳಿ ಕ್ಯಾಮೆರಾಹೊಂದಿರುವ ವಿವೋ Y15 ಸ್ಮಾರ್ಟ್​ಫೋನ್​ನಲ್ಲಿ 13 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​+ 2 ಮೆಗಾಫಿಕ್ಸೆಲ್​​​ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಕ್ಯಾಮೆರಾ ಅಳವಡಿಸಲಾಗಿದೆ. ದೀರ್ಘಕಾಲದ ಬಳಕೆಗಾಗಿ 5,000 mAh​​ ಬ್ಯಾಟರಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಲಾಠಿಯನ್ನೇ ಕೊಳಲನ್ನಾಗಿಸಿದ ಪೊಲೀಸ್ ಪೇದೆಯ ಪ್ರತಿಭೆಗೆ ಅಧಿಕಾರಿಗಳಿಂದ ಭರಪೂರ ಮೆಚ್ಚುಗೆ; ವೈರಲ್ ಆಗುತ್ತಿದೆ ವಿಡಿಯೋ!

ಇನ್ನು Y15 ಸ್ಮಾರ್ಟ್​ಪೋನ್​​ ಅಕ್ವಾ ಬ್ಲೂ ಮತ್ತು ಕೆಂಪು ಬಣ್ಣದಲ್ಲಿ ದೊರೆಯುತ್ತಿದೆ. ಅಂತೆಯೇ, ಆನ್​ಲೈನ್​​ ಇ- ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​​ನಲ್ಲೂ ಲಭ್ಯವಿದೆ.

ವಿವೋ Y15 ಸ್ಮಾರ್ಟ್​ಫೋನ್ ವಿಶೇಷತೆಗಳು:

ಡಿಸ್​ಪ್ಲೇ: 6.35 ಇಂಚಿನ LCD ಡಿಸ್​​ಪ್ಲೇಪ್ರೊಸೆಸರ್​: ಹೆಲಿಯೋ P22

ಕ್ಯಾಮೆರಾ: 13 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​+ 2 ಮೆಗಾಫಿಕ್ಸೆಲ್​​​ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ: 16 ಮೆಗಾಫಿಕ್ಸೆಲ್​​ ಕ್ಯಾಮೆರಾ

ಸ್ಟೊರೇಜ್​: 64 GB

RAM​ ​: 4 GB

ಬ್ಯಾಟರಿ: 5,000 mAh

ಬೆಲೆ: 13,990 ರೂ.

First published:May 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading