VIVO IPL 2019 : ಮೊಬೈಲ್​ನಲ್ಲಿ ಐಪಿಎಲ್​ ಪಂದ್ಯ ವೀಕ್ಷಿಸಲು ಈ ಆ್ಯಪ್​ ಬಳಸಿ

ಮೊಬೈಲ್​ನಲ್ಲಿ ಐಪಿಎಲ್​ ಪಂದ್ಯವನ್ನು ವೀಕ್ಷಿಸಲು ಪರದಾಡುತ್ತಿರುವ ಅಭಿಮಾನಿಗಳು ಇನ್ನೂ ಲೈವ್​ ಪಂದ್ಯವನ್ನು ಸುಲಭವಾಗಿ ವೀಕ್ಷಿಸಬಹುದು. ಗೂಗಲ್​ ‘ಪ್ಲೇ ಸ್ಟೋರ್‘​ನಲ್ಲಿ ಲಭ್ಯವಿರುವ ‘ಹಾಟ್​ಸ್ಟಾರ್​‘ ಆ್ಯಪ್​ ಅನ್ನು ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ನೆಚ್ಚಿನ ಪಂದ್ಯದ ವೀಕ್ಷಿಸಬಹುದಾಗಿದೆ.

news18
Updated:March 24, 2019, 3:30 PM IST
VIVO IPL 2019 : ಮೊಬೈಲ್​ನಲ್ಲಿ ಐಪಿಎಲ್​ ಪಂದ್ಯ ವೀಕ್ಷಿಸಲು ಈ ಆ್ಯಪ್​ ಬಳಸಿ
ಐಪಿಎಲ್
news18
Updated: March 24, 2019, 3:30 PM IST
ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯಾಟ ಪ್ರಾರಂಭವಾಗಿದೆ. ಅಭಿಮಾನಿಗಳಂತೂ ಬಿಡುವು ಸಿಕ್ಕ ವೇಳೆಯಲ್ಲಿ ಐಪಿಎಲ್​ ಪಂದ್ಯವನ್ನು ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಆಫೀಸು, ಕೆಲಸದ ಒತ್ತಡದಲ್ಲೂ ಐಪಿಎಲ್​ ಪಂದ್ಯ ವೀಕ್ಷಿಸಲು ಹವಣಿಸುತ್ತಿರುತ್ತಾರೆ.

ಐಪಿಎಲ್​ ಪಂದ್ಯ ವೀಕ್ಷಣೆಗೆ ಕಾತೂರರಾಗಿರುವ ಅಭೀಮಾನಿಗಳು ತಮ್ಮ ಮೊಬೈಲ್​ ಮೂಲಕ ಲೈವ್​ ಪಂದ್ಯವನ್ನು ವೀಕ್ಷಣೆ ಮಾಡಬಹುದು. ಪ್ರತಿ ಪಂದ್ಯ ತುಣುಕುಗಳು ಮಾತ್ರವಲ್ಲದೆ, ನಿಮ್ಮ ನೆಚ್ಚಿನ ತಂಡದ ಪಂದ್ಯವನ್ನು ಲೈವ್​ ಆಗಿ ವೀಕ್ಷಿಸಬಹುದು. ಹಾಗಿದ್ದರೆ, ಐಪಿಎಲ್​ ಪಂದ್ಯವನ್ನು  ವೀಕ್ಷಿಸುವುದು ಹೇಗೆ..? ​  ತಾಂತ್ರಿಕ ಅಡಚನೆಯಿಲ್ಲದೆ ಐಪಿಎಲ್​ ವೀಕ್ಷಣೆಗೆ ಯಾವ ಆ್ಯಪ್​ ಸೂಕ್ತ..? ಇಲ್ಲಿದೆ ಮಾಹಿತಿ

ಹಾಟ್​ ಸ್ಟಾರ್​

ಮೊಬೈಲ್​ನಲ್ಲಿ ಐಪಿಎಲ್​ ಪಂದ್ಯವನ್ನು ವೀಕ್ಷಿಸಲು ಪರದಾಡುತ್ತಿರುವ ಅಭಿಮಾನಿಗಳು ಇನ್ನೂ ಲೈವ್​ ಪಂದ್ಯವನ್ನು ಸುಲಭವಾಗಿ ವೀಕ್ಷಿಸಬಹುದು. ಗೂಗಲ್​ ‘ಪ್ಲೇ ಸ್ಟೋರ್‘​ನಲ್ಲಿ ಲಭ್ಯವಿರುವ ‘ಹಾಟ್​ಸ್ಟಾರ್​‘ ಆ್ಯಪ್​ ಅನ್ನು ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ನೆಚ್ಚಿನ ಪಂದ್ಯದ ವೀಕ್ಷಿಸಬಹುದಾಗಿದೆ.

ಹಾಟ್​ಸ್ಟಾರ್​ ಆಫರ್​:

ಐಪಿಎಲ್​ ಪಂದ್ಯವನ್ನು ಮೊಬೈಲ್​ನಲ್ಲಿ ವೀಕ್ಷಿಸಲು ‘ಹಾಟ್​ಸ್ಟಾರ್‘​ ಮೂರು ಪ್ಲಾನ್​ಗಳನ್ನು ಬಿಡುಗಡೆಮಾಡಿದೆ. ತಿಂಗಳಿಗೆ ರೂ.199 ನೀಡಿ ಪ್ಲಾನ್​ ಖರೀದಿಸುವ ಮೂಲಕ ಐಪಿಎಲ್​ ಪಂದ್ಯವನ್ನು ಲೈವ್​ ಆಗಿ ವೀಕ್ಷಿಸಬಹುದು.
Loading...

ಐಪಿಎಲ್​ ಪಂದ್ಯಾಟ ವೀಕ್ಷಿಸುವ ಅಭಿಮಾನಿಗಳಿಗಾಗಿ ‘ಹಾಟ್​ ಸ್ಟಾರ್​‘ ವರ್ಷಾಂತ್ಯದವರೆಗಿನ ಪ್ಲಾನ್​ ಒಂದನ್ನು ಬಿಡುಗಡೆ ಮಾಡಿದೆ. ರೂ 299 ನೀಡಿ ಪ್ಲಾನ್​ ಖರೀದಿಸುವ ಮೂಲಕ ಐಪಿಎಲ್​ ಪಂದ್ಯಾಟವನ್ನು ಲೈವ್​ ಆಗಿ ವೀಕ್ಷಿಸಬಹುದು.

ಇನ್ನೂ ಏರ್​ಟೆಲ್​ ಗ್ರಾಹಕರು ‘ಎರ್​ಟೆಲ್​ ಟಿವಿ‘ ಹಾಗೂ ಜಿಯೋ ಗ್ರಾಹಕರು ‘ಜಿಯೋ ಟಿವಿ‘ ಮೂಲಕ ಲೈವ್​ ಐಪಿಎಲ್​ ಪಂದ್ಯಾಟವನ್ನು ವೀಕ್ಷಿಸಹುದು.
First published:March 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626