ನಿಮ್ಮ ಸ್ಮಾರ್ಟ್​ ಫೋನಿನ ಡಿಸ್​ಪ್ಲೇ ರಕ್ಷಣೆಗೆ ಈ ಟೆಂಪರ್ಡ್ ಗ್ಲಾಸ್​ ಬಳಸಿ

ಟೆಂಪರ್ಡ್​ ಗ್ಲಾಸ್​ ಬಳಸುವುದರಿಂದ ಮೊಬೈಲ್​ನ ಡಿಸ್​​ಪ್ಲೇ ಸುರಕ್ಷಿತವಾಗಿರಲು ಸಾಧ್ಯ. ಹಲವರು ಟೆಂಪರ್ಡ್ ಗ್ಲಾಸ್​ ಬಳಸಲು ನಿರ್ಲಕ್ಷಿಸುದರಿಂದ ಡಿಸ್​​ಪ್ಲೇ ಕೊಳೆಯಾಗುವುದು, ಗೆರೆಯಾಗುವುದು ಹೆಚ್ಚು. ಕೆಲವೊಮ್ಮೆ ಕಿಸೆಯಲ್ಲಿದ್ದ ಕೀಚೈನ್​ಗಳು ಮೊಬೈಲ್​ ಡಿಸ್​ಪ್ಲೇಗೆ ತಾಗಿ ಗೆರೆ​ಯಾಗಿ ಬಿಡುತ್ತದೆ

news18
Updated:April 8, 2019, 11:31 PM IST
ನಿಮ್ಮ ಸ್ಮಾರ್ಟ್​ ಫೋನಿನ ಡಿಸ್​ಪ್ಲೇ ರಕ್ಷಣೆಗೆ ಈ ಟೆಂಪರ್ಡ್ ಗ್ಲಾಸ್​ ಬಳಸಿ
ಟೆಂಪರ್ಡ್​​ ಗ್ಲಾಸ್​
news18
Updated: April 8, 2019, 11:31 PM IST
ಕೆಲವೊಂದು ಬಾರಿ ಮೊಬೈಲ್​ ಅನ್ನು ಏಷ್ಟೇ ಜಾಗರೂಕತೆಯಿಂದ ನೋಡಿಕೊಂಡರು ಕೈಯಿಂದ ಜಾರಿಬೀಳುತ್ತದೆ. ಅದರಲ್ಲೂ ಮೊಬೈಲ್​ನ ಡಿಸ್​​ಪ್ಲೇ ಒಡೆದು ಹೋದರೆ ದೊಡ್ಡ ಪತೀಚಿಗೆ ಸಿಲುಕಿಕೊಂಡತೆ. ಹಾಗಾಗಿ ನಾವು ಬಳಸುವ ಮೊಬೈಲ್​ಗೆ ಟೆಂಪರ್ಡ್​ ಗ್ಲಾಸ್ ಅಳವಡಿಸಿಕೊಂಡು​ ಬಳಸುವುದು ಉತ್ತಮ.

ಸಾಕಷ್ಟು ಜನರು ಮೊಬೈಲ್​ ಡಿಸ್​ಪ್ಲೇಗೆ ಟೆಂಪರ್ಡ್​ ಗ್ಲಾಸ್​​ ಬದಲು ಸ್ಕ್ರೀನ್​ ಗಾರ್ಡ್​ ಅಳವಡಿಸುತ್ತಾರೆ. ಆದರೆ ಸ್ಕ್ರೀನ್​ ಗಾರ್ಡ್​ಗಿಂತ ಟೆಂಪರ್ಡ್​ ಗ್ಲಾಸ್​ ಬಳಸಿದರೆ ನಿಮ್ಮ ಮೊಬೈಲ್​ ಡಿಸ್​​ಪ್ಲೇ ಸುಕ್ಷಿತವಾಗಿರಲು ಸಾಧ್ಯ. ಸ್ಕ್ರೀನ್​ ಗಾರ್ಡ್​ ನಿಮ್ಮ ಮೊಬೈಲ್​ನ ಡಿಸ್​ಪ್ಲೇ ಮೇಲೆ ಗೀರುಗಳಾಗದಂತೆ ರಕ್ಷಣೆ ನೀಡಿದರೆ, ಟೆಂಪರ್ಡ್​ ಗ್ಲಾಸ್​ ಮೊಬೈಲ್​ ಡಿಸ್​ಪ್ಲೇ ರಕ್ಷಣೆಯ ಜೊತೆಗೆ ಗೀರುಗಳನ್ನು ತಡೆಯುತ್ತದೆ.

ಇದನ್ನೂ ಓದಿ: ರಜನಿ ಸ್ಟೈಲ್​ ಕನ್ನಡಕ ಕೊಳ್ಳಲು ವೇಷ ಬದಲಿಸಿ ಶಾಪಿಂಗ್ ಮಾಡಿದ ಹೇಡನ್ ಟೆಂಪರ್​ ಗ್ಲಾಸ್​ ಏಕೆ ಬಳಸಬೇಕು..?

ಟೆಂಪರ್ಡ್​ ಗ್ಲಾಸ್​ ಬಳಸುವುದರಿಂದ ಮೊಬೈಲ್​ನ ಡಿಸ್​​ಪ್ಲೇ ಸುರಕ್ಷಿತವಾಗಿರಲು ಸಾಧ್ಯ. ಹಲವರು ಟೆಂಪರ್ಡ್ ಗ್ಲಾಸ್​ ಬಳಸಲು ನಿರ್ಲಕ್ಷಿಸುದರಿಂದ ಡಿಸ್​​ಪ್ಲೇ ಕೊಳೆಯಾಗುವುದು, ಗೆರೆಯಾಗುವುದು ಹೆಚ್ಚು. ಕೆಲವೊಮ್ಮೆ ಕಿಸೆಯಲ್ಲಿದ್ದ ಕೀಚೈನ್​ಗಳು ಮೊಬೈಲ್​ ಡಿಸ್​ಪ್ಲೇಗೆ ತಾಗಿ ಗೆರೆ​ಯಾಗಿ ಬಿಡುತ್ತದೆ

ನಿಲ್​ಕಿನ್​ ಟೆಂಪರ್ಡ್​ ಗ್ಲಾಸ್​ ಬಳಸಿ

ನಿಮ್ಮ ಮೊಬೈಲ್​ನ ಡಿಸ್​​ಪ್ಲೇ ಸುರಕ್ಷಿತವಾಗಿಡಲು ನಿಲ್​ಕಿನ್​ ಕಂಪೆನಿಯ ಟೆಂಪರ್ಡ್​ ಗ್ಲಾಸ್​​​ ಬಳಸುವುದು ಉತ್ತಮ. ನಿಲ್​ಕಿನ್​​  ಕಂಪೆನಿಯ ಟೆಂಪರ್ಡ್ ಗ್ಲಾಸ್​ಗಳು ಉತ್ತಮ ಗುಣಮಟ್ಟದ್ದಾಗಿದೆ. ಅಮೆಜಾನ್​ ಆನ್​ಲೈನ್​ ಮಳಿಗೆಯಲ್ಲೂ ಕೂಡ ನಿಲ್​​​ಕಿನ್​ ಟೆಂಪರ್ಡ್​ ಗ್ಲಾಸ್​ ದೊರೆಯುತ್ತದೆ
Loading...

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್​ಸ್ಟಾಗ್ರಾಂನಲ್ಲಿ  ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada
First published:April 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626