ಟ್ವಿಟ್ಟಿಗರಿಗೆ ಸಂತಸದ ಸುದ್ದಿ: ಅಪ್ಲೋಡ್ ಪೋಸ್ಟ್​​ಗಳನ್ನು ಎಡಿಟ್ ಮಾಡುವ ಹೊಸ ಆಯ್ಕೆ

ಜನಪ್ರಿಯಗಳಿಸಿದ ಫೇಸ್​​​ಬುಕ್​​​ ಮತ್ತು ಇನ್​ಸ್ಟಾಗ್ರಾಮ್​​​​​ನಲ್ಲಿ ಅಪ್ಲೋಡ್​ ಮಾಡಿದ ಪೋಸ್ಟ್​ಗಳನ್ನು​ ಎಡಿಟ್​ ಮಾಡುವ ಆಯ್ಕೆಯನ್ನು ನೀಡಿತ್ತು. ಟ್ವಿಟ್ಟರ್​ ಮಾತ್ರ ಈ ಹೊಸ ಆಯ್ಕೆಯನ್ನು ಇದೀಗ ಪರಿಚಯಿಸಲು ಮುಂದಾಗಿದೆ.

news18
Updated:March 14, 2019, 6:59 PM IST
ಟ್ವಿಟ್ಟಿಗರಿಗೆ ಸಂತಸದ ಸುದ್ದಿ: ಅಪ್ಲೋಡ್ ಪೋಸ್ಟ್​​ಗಳನ್ನು ಎಡಿಟ್ ಮಾಡುವ ಹೊಸ ಆಯ್ಕೆ
ಟ್ವಿಟ್ಟರ್​
news18
Updated: March 14, 2019, 6:59 PM IST
ವಿಶ್ವದಾದ್ಯಂತ ಜನಪ್ರಿಯತೆ ಹೊಂದಿರುವ ಟ್ವಿಟ್ಟರ್​​ ಜಾಲತಾಣವು ಬಳಕೆದಾರರಿಗೆ ಹೊಸ ಫೀಚರ್​ ಒಂದನ್ನು ಪರಿಚಯಿಸುತ್ತಿದೆ. ಈ ಹಿಂದೆ ಟ್ಟಿಟ್ ಮಾಡಲು ಮತ್ತು​  ಫೋಟೋ ಕ್ಲಿಕ್ಕಿಸಿ ಅಪ್ಲೋಡ್​ ಮಾಡುವ ಆಯ್ಕೆಯನ್ನು ಮಾತ್ರ ನೀಡಿತ್ತು, ಇದೀಗ ಅಪ್ಲೋಡ್​​​ ಮಾಡಿದ ಟ್ವಿಟ್​ ಅನ್ನು ಎಡಿಟ್​ ಮಾಡುವ ಹೊಸ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ.

ಕ್ಲಾರಿಫಿಕೇಶನ್​ ಫೀಚರ್​

ಜನಪ್ರಿಯಗಳಿಸಿದ ಫೇಸ್​​​ಬುಕ್​​​ ಮತ್ತು ಇನ್​ಸ್ಟಾಗ್ರಾಮ್​​​​​ನಲ್ಲಿ ಅಪ್ಲೋಡ್​ ಮಾಡಿದ ಪೋಸ್ಟ್​ಗಳನ್ನು​ ಎಡಿಟ್​ ಮಾಡುವ ಆಯ್ಕೆಯನ್ನು ನೀಡಿತ್ತು. ಟ್ವಿಟ್ಟರ್​ ಮಾತ್ರ ಈ ಹೊಸ ಆಯ್ಕೆಯನ್ನು ಇದೀಗ ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ಟ್ವಿಟ್ಟರ್​ ಪರಿಚಯಿಸುವ ‘ಕ್ಲಾರಿಫಿಕೇಶನ್​ ಫೀಚರ್‘  ಆಯ್ಕೆಯಲ್ಲಿ ಫೋಟೋ, ವಿಡಿಯೋ, ಲೈವ್​ ಬ್ರಾಡ್​ಕಾಸ್ಟ್​ ಮತ್ತು ಹ್ಯಾಶ್​ಟ್ಯಾಗ್​ ಅಥವಾ ಲೊಕೆಶನ್​ ಅಪ್ಲೋಡ್​ ಮಾಡುವ ನೂತನ ಆಯ್ಕೆಯನ್ನು ನೀಡುತ್ತಿದೆ.

 ರಿಡಿಸೈನ್​

ಟ್ವಿಟ್ಟರ್​ ಜಾಲತಾಣವು ಟ್ವಿಟ್ಟಿಗರಿಗೆ ಹೊಸ ಅನುಭವ ನೀಡಲು ಅಪ್ಲಿಕೇಶನ್​ ಅನ್ನು ರಿಡಿಸೈನ್​ ಮಾಡಲು ಮುಂದಾಗಿದೆ. ಬಳಕೆದಾರರಿಗೆ ಹೊಸ ಫೀಚರ್​ ನೀಡುವ ನಿಟ್ಟಿನಲ್ಲಿ ಟ್ವಿಟ್ಟರ್​​​ ಹೊಸ ಯೋಜನೆಯನ್ನು ಹಾಕಿಕೊಂಡಿದೆ.

First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...