ಬಿಡುಗಡೆಗೆ ಸಜ್ಜಾಗಿದೆ ಟ್ರಯಂಫ್​ ಬೈಕ್​: ಇದರ ಬೆಲೆಯೆಷ್ಟು ಗೊತ್ತಾ.?

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಟ್ರಯಂಫ್​ ಸ್ಪೀಡ್​ ಟ್ವಿನ್​ ಬೈಕ್​ 1200ಸಿಸಿ ‘ಹೈಪವರ್‘ ಮತ್ತು ಪ್ಯಾರಲೆಲ್​ –ಟ್ವಿನ್​ ಇಂಜಿನ್​ ಹೊಂದಿದೆ

news18
Updated:April 15, 2019, 6:55 PM IST
ಬಿಡುಗಡೆಗೆ ಸಜ್ಜಾಗಿದೆ ಟ್ರಯಂಫ್​ ಬೈಕ್​: ಇದರ ಬೆಲೆಯೆಷ್ಟು ಗೊತ್ತಾ.?
ಟ್ರಯಂಫ್​ ಸ್ಪೀಡ್​ ಟ್ವಿನ್​ ಬೈಕ್
news18
Updated: April 15, 2019, 6:55 PM IST
ಬ್ರೀಟಿಷ್​ ಮೂಲದ ಟ್ರಯಂಫ್​ ಸ್ಪೀಡ್​ ಟ್ವಿನ್​ ಬೈಕ್ ನೂತನ ವಿನ್ಯಾಸದ ಮೂಲಕ ಭಾರತೀಯ ಮಾರುಕಟ್ಟೆಗೆ ಕಾಲಿರಿಸಲು ಸಜ್ಜಾಗಿದೆ. ಮಾತ್ರವಲ್ಲದೆ, ಹೊಸದಾಗಿ ಭಾರತದಲ್ಲಿ ಶಾಖೆಯನ್ನು ಆರಂಭಿಸಲು ಮುಂದಾದ ಟ್ರಯಂಫ್​ ಬೈಕ್​ ಕಂಪೆನಿ ಇದೇ ಏಪ್ರಿಲ್​ 24 ರಂದು  ಸ್ಪೀಡ್​ ಟ್ವಿನ್​ ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಟ್ರಯಂಫ್​ ಸ್ಪೀಡ್​ ಟ್ವಿನ್​ ಬೈಕ್​ 1200cc ‘ಹೈಪವರ್‘ ಮತ್ತು ಪ್ಯಾರಲೆಲ್​ –ಟ್ವಿನ್​ ಇಂಜಿನ್​ ಹೊಂದಿದೆ. ವೇಗವಾಗಿ ಚಲಿಸಬಲ್ಲ ಟ್ವಿನ್​ ಬೈಕ್​ 96bhp ಪವರ್​ ಹೊಂದಿದ್ದು, 6 ಗೇರ್​ ಬಾಕ್ಸ್​​ಗಳನ್ನು ಅಳವಡಿಸಲಾಗಿದೆ.

 


Loading...ಇದನ್ನೂ ಓದಿ: ಜಿಯೋ ಐಪಿಎಲ್ ಆಫರ್: ಅನಿಯಮಿತ ಕರೆಯೊಂದಿಗೆ ಪ್ರತಿದಿನ 2GB ಡೇಟಾ ಉಚಿತ​

ಗ್ರಾಹಕರಿಗೆ ಪರಿಚಯಿಸುತ್ತಿರುವ ಈ ಸ್ಪೀಡ್​ ಟ್ವಿನ್​ ಬೈಕ್​ನ ಬೆಲೆ ಸುಮಾರು 11 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ಬುಕ್ಕಿಂಗ್​ ಪ್ರಕ್ರಿಯೆ​ ಆರಂಭಗೊಂಡಿದ್ದು, ಮೊದಲು ಬುಕ್​ ಮಾಡೋ ಗ್ರಾಹಕರು ಏಪ್ರಿಲ್​ ಅಂತ್ಯ ಹಾಗೂ ಮೇ ತಿಂಗಳಿನಲ್ಲಿ ಬೈಕ್​ ದೊರಯುತ್ತದೆ ಎಂದು ಕಂಪೆನಿ ತೀಲಿಸಿದೆ

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626